Skip to content

Rishi The Power

Just another WordPress site

  • Useful Information
  • Government Schemes
  • Health Tips
  • Job News
  • Law Rights
  • Home
  • About Us
  • Contact Us
  • Privacy Policy
  • Terms and Conditions
  • Toggle search form

ನಿಮ್ಮ ಮನೆ ಮೇಲೆ ಜಾಗ ಇದ್ದರೆ ಸಾಕು ತಿಂಗಳಿಗೆ 80 ಸಾವಿರ ದುಡಿಯಬಹುದು, ಶುದ್ಧ ಕರೆಂಟ್ ಜೊತೆ ಈ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಲು ಸಬ್ಸಿಡಿ ಕೂಡ ಸಿಗುತ್ತದೆ.!

Posted on February 8, 2024 By Rishi The Power No Comments on ನಿಮ್ಮ ಮನೆ ಮೇಲೆ ಜಾಗ ಇದ್ದರೆ ಸಾಕು ತಿಂಗಳಿಗೆ 80 ಸಾವಿರ ದುಡಿಯಬಹುದು, ಶುದ್ಧ ಕರೆಂಟ್ ಜೊತೆ ಈ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಲು ಸಬ್ಸಿಡಿ ಕೂಡ ಸಿಗುತ್ತದೆ.!

 

WhatsApp Group Join Now
Telegram Group Join Now

ಸೂರ್ಯನ ಬೆಳಕು (Sun light) ಈ ಭೂಮಿಗೆ ಅತ್ಯಂತ ಅವಶ್ಯಕ. ಸೂರ್ಯನ ಈ ಸೌರ ಶಕ್ತಿಯಿಂದ (Solar) ಭೂಮಿಗೆ ಸಿಗುತ್ತಿರುವ ಅನುಕೂಲಕ್ಕೆ ನಾವೆಂದು ಅಭಾರಿಗಳು. ಈ ಸೌರ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಕೂಡ ಪರಿವರ್ತನೆ ಮಾಡಿಕೊಳ್ಳಬಹುದು. ಮನೆ ಮೇಲೆ ಅಳವಡಿಸುವಂತಹ ಸೌರ ಫಲಕಗಳು (Solar Panel) ಹಗಲಿನಲ್ಲಿ ಸೂರ್ಯನ ಬೆಳಕು ಹಾಗೂ ಶಾಖದಿಂದ ವಿದ್ಯುತ್ ಉತ್ಪಾದಿಸುವ (DC Current) ಮೇಲ್ಛಾವಣಿಯ ಸೌರ ವ್ಯವಸ್ಥೆಗಳ ಘಟಕಗಳಲ್ಲಿ ಒಂದಾಗಿದೆ.

ಮನೆ ಮೇಲೆ ಈ ಸೌರ ಫಲಕಗಳನ್ನು ಅಳವಡಿಸಿಕೊಳ್ಳುವುದರಿಂದ ನೀವೇ ಸ್ವತಂತ್ರವಾಗಿ ವಿದ್ಯುತ್ ತಯಾರಿಸಿ ನಿಮ್ಮ ಮನೆಯ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಬಹುದು ಮತ್ತೆ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಪ್ರತಿ ತಿಂಗಳು ಆದಾಯವನ್ನು ಕೂಡ ಪಡೆಯಬಹುದು.

ವಿಶ್ವದಾದ್ಯಂತ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತವು 4 ನೇ ಸ್ಥಾನದಲ್ಲಿದೆ ಮತ್ತು ವಿದ್ಯುತ್ ಉತ್ಪಾದಿಸಲು ಸೌರ ಶಕ್ತಿಯನ್ನು ಬಳಸುವ ಯೋಜನೆಯಾದ ಸೋಲಾರ್ ರೂಫ್ ಟಾಪ್ ಯೋಜನೆಯನ್ನು (Solar roof top Scheme) ಕೂಡ ಕೇಂದ್ರ ಸರ್ಕಾರ (Government) ಜಾರಿಗೆ ತಂದಿದೆ.

ಈ ಸುದ್ದಿ ನೋಡಿ:- ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 12,500 ಹೂಡಿಕೆ ಮಾಡಿ ಸಾಕು 69 ಲಕ್ಷ ಪಡೆಯಿರಿ.!

ಬಡ ಹಾಗೂ ಮಧ್ಯಮ ವರ್ಗದ ಜನರಿಗೂ ಇದು ಸಾಧ್ಯವಾಗಬೇಕು ಎನ್ನುವ ಕಾರಣದಿಂದಾಗಿ ಸಹಾಯಧನ ಮತ್ತು ಸಬ್ಸಿಡಿ ರೂಪದ ಸಾಲ ಸೌಲಭ್ಯ ಕೂಡ ಕೆಲವು ಯೋಜನೆಗಳಿಂದ ಸಿಗುತ್ತಿವೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಬದುಕು ಬಲು ದುಬಾರಿ, ಇಂತಹ ಸಂದರ್ಭದಲ್ಲಿ ಮನೆ ಮೇಲೆ ಇರುವ ಸಣ್ಣ ಜಾಗದಲ್ಲಿ ನೀವು ಈ ಸೋಲಾರ್ ಅಳವಡಿಸಿಕೊಳ್ಳುವುದರಿಂದ ಗರಿಷ್ಠ ರೂ.80000 ವರೆಗೂ ಕೂಡ ಖಚಿತ ಲಾಭ ಗಳಿಸಬಹುದು.

ಸದ್ಯಕ್ಕೆ ಈಗ ಕೇಂದ್ರ ಸರ್ಕಾರ ಈ ಯೋಜನೆ ಬರುವ ಮೊದಲೇ ಇಂತಹದೊಂದು ಕನಸನ್ನು Loom Solar ಎನ್ನುವ ಕಂಪನಿ ಕಂಡಿತ್ತು. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅವರ ಮನೆ ವಿದ್ಯುತ್ ಬಳಕೆಗೆ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವಂತಹ ಅನುಕೂಲ ಮಾಡಿಕೊಳ್ಳುವುದು ಮಾತ್ರವಲ್ವದೇ ಹೆಚ್ಚಿನ ವಿದ್ಯುತ್ ನ್ನು ಬೆಸ್ಕಾಂ ಗೆ ಮಾರುವವರೆಗೂ ಕೂಡ ಅವರಿಗೆ ನೆರವಾಗಲಿದೆ ಈ Loom Solar Company.

ಇನ್ಸ್ಟಾಲೇಷನ್ ನಿಂದ ಹಿಡಿದು ಯಾವುದೇ ರೀತಿಯ ತೊಂದರೆ ಇದ್ದರು 24 ಗಂಟೆಯೊಳಗೆ ಸ್ಥಳಕ್ಕೆ ಹೋಗಿ ಪರಿಹಾರ ಮಾಡಿಕೊಡುವ ವರೆಗೆ ಉತ್ತಮವಾದ ಸರ್ವಿಸ್ ಎಲ್ಲಕ್ಕಿಂತ ಹೆಚ್ಚಾಗಿ, ಈ ಯೋಜನಾ ಘಟಕ ವೆಚ್ಚದ 20% ಡೌನ್ ಪೇಮೆಂಟ್ ಮಾಡಿದರೆ 80% ಲೋನ್ ನೀಡುವ ಇತ್ಯಾದಿ ಹೊಣೆಯನ್ನು ಕಂಪನಿ ಹೊತ್ತುಕೊಂಡಿದೆ. ನಮ್ಮ ಮಹಾನಗರ ಬೆಂಗಳೂರಿನಲ್ಲಿ ರಮಾಮೂರ್ತಿ ನಗರ ಹಾಗೂ ವಿದ್ಯಾರಣ್ಯಪುರಂ ಈ ಎರಡು ಸ್ಥಳಗಳನ್ನು ಕೂಡ ಇದರ ಆಫೀಸ್ ಇದೆ ಈ ಕಂಪನಿ ಹೆಡ್ ಆಫೀಸ್ ಹರಿಯಾಣದಲ್ಲಿದೆ.

ಈ ಸುದ್ದಿ ನೋಡಿ:- ಬಾಡಿಗೆ ಮನೆಯಲ್ಲಿ ಇರುವವರು ಗಮನಿಸಿ, ಗೃಹ ಜ್ಯೋತಿ ಯೋಜನೆ ಬದಲಾವಣೆ.!

ಐದಾರು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಈ ಕಂಪನಿ ತಲೆ ಎತ್ತಿತ್ತು ಮತ್ತು ಇಂದು ಕರ್ನಾಟಕ ಮೂಲೆ ಮೂಲೆಗಳಿಂದಲೂ ಕೂಡ ಜನರು ಈ ಕಂಪನಿಯಿಂದ ಸೋಲಾರ್ ಅಳವಡಿಸಿಕೊಳ್ಳುವುದಕ್ಕೆ ಇಚ್ಛೆ ಪಡುತ್ತಿದ್ದಾರೆ. ಈ ಕಂಪನಿಯ ಸಿಬ್ಬಂದಿಗಳು ನಿಮಗೆ ವಿದ್ಯುತ್ ಉತ್ಪಾದನೆಯಿಂದ ಮಾರಾಟದ ವರೆಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ ಹಾಗೂ ತಪ್ಪದೆ ಪ್ರತಿಯೊಬ್ಬರು ಕೂಡ ಇದನ್ನು ಅಳವಡಿಸಿಕೊಳ್ಳಬೇಕು ಎನ್ನುವ ಸಲಹೆ ನೀಡುತ್ತಾರೆ.

ಇದರ ವೈಶಿಷ್ಟಗಳನ್ನು ಯಾವ ರೀತಿ ಇದೆ? ಎಷ್ಟು ಲಾಭ ಸಿಗುತ್ತದೆ ಎನ್ನುವ ಇತ್ಯಾದಿ ಮಾಹಿತಿಯನ್ನು ಇನ್ನು ವಿವರವಾಗಿ ತಿಳಿದುಕೊಳ್ಳು ಈ ವಿಡಿಯೋ ನೋಡಿ, ಒಂದು ವೇಳೆ ನೀವು ಸಹ ಈ ಸೋಲಾರ್ ಅಳವಡಿಸಿಕೊಳ್ಳಲು ಇಚ್ಚಿಸಿದ್ದಲ್ಲಿ ಈ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ.
https://loomsolar.com
ಮೊಬೈಲ್ ಸಂಖ್ಯೆ: 8750778800

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
Useful Information
WhatsApp Group Join Now
Telegram Group Join Now

Post navigation

Previous Post: ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 12,500 ಹೂಡಿಕೆ ಮಾಡಿ ಸಾಕು 69 ಲಕ್ಷ ಪಡೆಯಿರಿ.!
Next Post: ಅಕ್ರಮ-ಸಕ್ರಮ ಮತ್ತು ಬಗರ್ ಹುಕುಂ ಸಾಗುವಳಿ ಮಾಡುವವರಿಗೆ ಗುಡ್ ನ್ಯೂಸ್ ಸರ್ಕಾರಿ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆ…

Leave a Reply Cancel reply

Your email address will not be published. Required fields are marked *

  • About Us
  • Contact Us
  • Privacy Policy
  • Terms and Conditions

Recent Posts

  • Gruhalakshmi: ಗೃಹಲಕ್ಷ್ಮೀ ಯೋಜನೆ ಹಣ 4000 ರೂಪಾಯಿಗೆ ಏರಿಕೆ.! March 21, 2025
  • Gold ಚಿನ್ನದ ಮೇಲೆ ಸಾಲ ಪಡೆದವರಿಗೆ – RBI ನಿಂದ ಹೊಸ ನಿಯಮ.! March 20, 2025
  • Loan: ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು 5 ಲಕ್ಷ ದಂಡ.! March 20, 2025
  • DOT ದೂರಸಂಪರ್ಕ ಇಲಾಖೆ ನೇಮಕಾತಿ ಟೆಲಿಕಾಂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ February 25, 2025
  • IOCL ನೇಮಕಾತಿ – 457 ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ February 25, 2025

Archives

  • March 2025
  • February 2025
  • January 2025
  • August 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022

Copyright © 2025 Rishi The Power.


Developed By Top Digital Marketing & Website Development company in Mysore