ನಿಮ್ಮ ಬಳಿ ಈ ರೀತಿ 5 ರೂಪಾಯಿಯ ಈ ನೋಟು ಇದ್ದರೆ 21 ಲಕ್ಷ ಸಿಗಲಿದೆ ಬಂಪರ್ ಆಫರ್.!

 

WhatsApp Group Join Now
Telegram Group Join Now

ಕೆಲವರಿಗೆ ಹಳೆಯ ವಸ್ತು, ನಾಣ್ಯ ಹಾಗೂ ಹಳೆಯ ನೋಟುಗಳನ್ನು ಸಂಗ್ರಹಿಸುವ ಅಭ್ಯಾಸ ಇರುತ್ತದೆ ಇವುಗಳು ಮಾತ್ರವಲ್ಲದೆ ವಿದೇಶಿ ಕರೆನ್ಸಿಗಳು. ಅಂಚೆ ಚೀಟಿಗಳು ಇವುಗಳನ್ನು ಕೂಡ ಶೇಖರಣೆ ಮಾಡುವ ಹವ್ಯಾಸ ಅನೇಕರಿಗೆ ಇದೆ. ಈ ರೀತಿ ಸಂಗ್ರಹಿಸಿಡುವ ಅಭ್ಯಾಸವು ಮುಂದೊಂದು ದಿನ ಲಾಭದಾಯಕ ಉದ್ಯಮ ಆದರೂ ಅನುಮಾನವಿಲ್ಲ.

ಯಾಕೆಂದರೆ, ಯಾವಾಗಲೂ ಹಳೆಯದಕ್ಕೆ ಬೆಲೆ ಹೆಚ್ಚಾಗುತ್ತಿರುತ್ತದೆ. ವಸ್ತುಗಳಲ್ಲಿ ಇದು ಹೆಚ್ಚು ಅನ್ವಯ ಎಂದು ಹೇಳಬಹುದು. ಹೊಸದಾಗಿ ನಾವು ಏನನ್ನು ಬೇಕಾದರೂ ಕೊಂಡುಕೊಳ್ಳಬಹುದು ಪ್ರಸ್ತುತವಾಗಿ ಇರುವ ಯಾವುದೇ ವಸ್ತು ಯಾರು ಬೇಕಾದರೂ ಖರೀದಿ ಮಾಡಬಹುದು ಆದರೆ ಈಗಾಗಲೇ ಕಾಣೆ ಆಗಿರುವ ವಸ್ತುಗಳು ಕೆಲವರ ಬಳಿ ಅಷ್ಟೇ ಇರುತ್ತದೆ, ಈ ರೀತಿ ವಸ್ತುಗಳೇ ಹೆಚ್ಚು ಆಕರ್ಷಣೆ ಉಂಟು ಮಾಡುವುದು.

ಈ ಸುದ್ದಿ ನೋಡಿ :- ಚೆಕ್ ಬೌನ್ಸ್ ಆದ್ರೆ ಎಷ್ಟು ದಂಡ ಕಟ್ಟಬೇಕು ಎಷ್ಟು ದಿನ ಜೈಲು ಶಿಕ್ಷೆ ಅನುಭವಿಸಬೇಕು ಗೊತ್ತಾ.? ಚೆಕ್ ಕೊಡುವ ಮುನ್ನ ಎಚ್ಚರ.!

ಕೆಲವೊಮ್ಮೆ ಇವುಗಳನ್ನು ಕೂಡ ನಾವು ಪಡೆದುಕೊಳ್ಳುವ ಅವಕಾಶ ಸಿಗುತ್ತದೆ. ಪ್ರಸ್ತುತವಾಗಿ ಅಂತದೊಂದು ಟ್ರೆಂಡಿಂಗ್ ಶುರು ಆಗಿದೆ. ಅದೇನೆಂದರೆ ಹಳೆಯ ನಾಣ್ಯ ಹಾಗೂ ಹಳೆಯ ನೋಟುಗಳನ್ನು ಮಾರಾಟ ಮಾಡುವುದು. ಹಳೆಯ ಈ ವಸ್ತುಗಳಿಗೆ ಅದರ ಮೌಲ್ಯ ಹೆಚ್ಚಿದ್ದು, ಅದರ ಸಾವಿರ ಪಟ್ಟು ಅಷ್ಟೇ ಅಲ್ಲ ಲಕ್ಷ ಪಟ್ಟು ಕೂಡ ಹೆಚ್ಚು ಬೆಲೆ ಸಿಗುತ್ತಿದೆ ಎನ್ನುವುದೇ ವಿಶೇಷ.

ಚಿನ್ನ ಬೆಳ್ಳಿ ಅಲ್ಲದ ನಾಣ್ಯಗಳು ಹಾಗೂ ಪೇಪರ್ ನೋಟ್ ಗೂ ಕೂಡ ಈಗ ಅಂತದೊಂದು ಸಮಯ ಬಂದಿದೆ. ನೀವು ಕೂಡ ಇಂತಹ ಅದೃಷ್ಟ ಶಾಲಿಗಳಾಗಿದ್ದರೂ ಅನುಮಾನವಿಲ್ಲ. ನಿಮ್ಮ ಮನೆಯ ಡಬ್ಬಿಯಲ್ಲಿ ಈಗಾಗಲೇ ಹಳೆಯದಾದ ಅಥವಾ ಅಮಾನ್ಯಗೊಂಡಿರುವ ನೋಟುಗಳು ಇದ್ದರೆ ಒಮ್ಮೆ ಚೆಕ್ ಮಾಡಿ ನೋಡಿ.

ಈ ಸುದ್ದಿ ನೋಡಿ :- ಫೋನ್ ಪೇ, ಗೂಗಲ್ ಪೇ, ಪೇಟಿಎಂ ಬಳಸುವವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.! ಈ ರೂಲ್ಸ್ ಫಾಲೋ ಮಾಡಿದ್ರೆ ಮಾತ್ರ ನಿಮ್ಮ ಹಣ ಸೇಫ್.!

ನೀವು ಸ್ವಲ್ಪ ಬುದ್ಧಿ ಉಪಯೋಗಿಸಿದರೆ ಇದರಿಂದ ಲಕ್ಷ ಲಕ್ಷ ದುಡ್ಡನ್ನು ದುಡಿಯಬಹುದು ಅದರಲ್ಲೂ ಐದು ರೂಪಾಯಿಯಿಂದ 21 ಲಕ್ಷ ದುಡಿಯುವ ಅವಕಾಶ ಸಿಕ್ಕರೆ ಹೇಗಿರುತ್ತದೆ ಅಲ್ಲವೇ ಅಂತದೊಂದು ಅವಕಾಶ ಇರುವ ಬಗ್ಗೆ ನಿಮಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

ಅದೇನೆಂದರೆ ಇತ್ತೀಚಿಗೆ 5 ರೂಪಾಯಿ ನೋಟು ಕಡಿಮೆ ಆಗಿದೆ. ಈ 5 ರುಪಾಯಿ ನೋಟ್ ಹಸಿರು ಬಣ್ಣದಲ್ಲಿದ್ದು ಟ್ರ್ಯಾಕ್ಟರ್ ಫೋಟೋ ಕೂಡ ಇತ್ತು. ಈ ನೋಟ್ ನ ಸೀರೀಸ್ ನಂಬರ್ ನಲ್ಲಿ 786 ಎಂದು ಇದ್ದರೆ ನಿಮ್ಮ ಪಾಲಿಗೆ ಅದೃಷ್ಟ ದೇವತೆ ಒಲಿದಿದ್ದಾಳೆ ಎಂದು ಅರ್ಥ ನೀವು ನಿಮ್ಮ ಮನೆ ಬಾಗಿಲು ತೆಗೆದು ಆಕೆಯನ್ನು ಸ್ವಾಗತ ಮಾಡಿಕೊಳ್ಳಬೇಕು ಅಷ್ಟೇ.

ಈ ಸುದ್ದಿ ನೋಡಿ :- ಮಹಿಳೆಯರಿಗಾಗಿ ಹೊಸ ಯೋಜನೆ.! ಗೆಳತಿ ಯೋಜನೆಯಡಿ 2.25 ಲಕ್ಷ ಸಂಪೂರ್ಣ ಉಚಿತ.!

ಯಾಕೆಂದರೆ ಇಂಟರ್ನೆಟ್ ನಲ್ಲಿ ನೀವು ಸರ್ಚ್ ಮಾಡಿ ನೋಡಿದರೆ ಈ 5 ರೂಪಾಯಿ ನೋಟಿಗೆ 7 ಲಕ್ಷದಿಂದ 21 ಲಕ್ಷ ಕೊಟ್ಟು ಖರೀದಿ ಮಾಡುವವರು ತಯಾರಾಗಿದ್ದಾರೆ. ಇಂತಹದೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ಆಗುತ್ತಿದ್ದು, ನೀವು ಸಹ ಆ ಅದೃಷ್ಟಶಾಲಿಗಳಾಗಿದ್ದರೆ Quikr ವೆಬ್ ಸೈಟ್ ನಲ್ಲಿ ಹೋಗಿ ನಿಮ್ಮ ಬಳಿ ಇರುವ ಆ 5 ರೂ. ನೋಟ್ ಮಾರಾಟ ಮಾಡಬಹುದು.

ಮೊದಲಿಗೆ ನಿಮ್ಮ ನೋಟ್ ನ ಫೋಟೋ ತೆಗೆದು ಹಾಕಬೇಕು ಹಾಗೂ ನಿಮ್ಮನ್ನು ಸಂಪರ್ಕಿಸುವ ಸಂಖ್ಯೆ ಹಾಗೂ ವಿಳಾಸವನ್ನು ಕೊಡಬೇಕು, ನಂತರ ನೀವು ಹಣವನ್ನು ಪಡೆಯಬಹುದು. ಆದರೆ ಯಾವುದೇ ಕಾರಣಕ್ಕೂ ಇಂತಹ ಸಂದರ್ಭಗಳಲ್ಲಿ ಎಚ್ಚರಿಕೆಯಿಂದ ಇರುವುದನ್ನು ಮರೆಯಬೇಡಿ. ಕೆಲವೊಮ್ಮೆ ಮೋ’ಸದ ಜಾಲವು ಕೂಡ ಇರುತ್ತದೆ.

ಈ ಸುದ್ದಿ ನೋಡಿ :- ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು 9250 ಬಡ್ಡಿ ಸಿಗುತ್ತೆ.!

ನಿಮ್ಮ ನೋಟನ್ನು ಮಾರಾಟ ಮಾಡಲು ಮೊದಲಿಗೆ ನೀವೇ ಅಲ್ಪ ಮೊತ್ತದ ಹಣ ಪಾವತಿ ಮಾಡಬೇಕೆಂದು ಹೇಳಿದರೆ ಎಚ್ಚರಿಕೆಯಿಂದ ಇರಿ ಅದನ್ನು ಹೊರತು ಪಡಿಸಿ ಕೆಲವು ಉತ್ತಮ ವೆಬ್ಸೈಟ್ಗಳು ಕೂಡ ಇವೆ ಜಾಗರೂಕರಾಗಿ ನಿಜವಾಗಿಯೂ ಆಸಕ್ತಿ ಇರುವವರಿಗೆ ನೋಟ್ ತಲುಪಿಸಿ ಹಣ ಪಡೆಯಿರಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now