ಈ ಮೂರು ವಿಷಯ ಗೊತ್ತಿದ್ರೆ ನಿಮಗೆ ಯಾವತ್ತೂ ಸ್ಟ್ರೋಕ್ ಹೊಡೆಯುವುದಿಲ್ಲ.! ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು.!

ಲಕ್ವಾ ಹೊಡೆಯುವುದು (Stroke) ಅಥವಾ ಮೆಡಿಕಲ್ ಭಾಷೆಯಲ್ಲಿ ಇದನ್ನು ಸ್ಟ್ರೋಕ್ ಎನ್ನುತ್ತಾರೆ. ಈ ಪದವನ್ನು ಪ್ರತಿಯೊಬ್ಬರೂ ಕೂಡ ಕೇಳಿದ್ದೇವೆ. ನಮ್ಮ ಪರಿಚಯಸ್ಥರಲ್ಲಿ ಯಾರಾದರೂ ಒಬ್ಬರು ಹೀಗೆ ಸ್ಟ್ರೋಕ್ ಗೆ ಒಳಗಾಗಿರುವುದನ್ನು ನಾವು ನೋಡಿರುತ್ತೇವೆ. ಈ ರೀತಿ ಸ್ಟ್ರೋಕ್ ಆದಾಗ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆ ಆಗಿರುತ್ತದೆ, ಕೆಲವರು ಗುಣವಾಗುತ್ತಾರೆ.

ಕೆಲವರು ತಕ್ಷಣವೇ ಗುಣವಾಗುತ್ತದೆ, ಆದರೆ ಕೆಲವರು ಇದೇ ರೀತಿ ಸ್ಟ್ರೋಕ್ ಗೆ ಒಳಗಾಗಿ ಮ’ರ’ಣ ಹೊಂದಿದವರು ಇದ್ದಾರೆ. ಇದು ನಮಗೆ ಬಹಳಷ್ಟು ಕನ್ಫ್ಯೂಷನ್ ಕ್ರಿಯೆಟ್ ಮಾಡುತ್ತದೆ. ಹಾಗಾದರೆ ಸ್ಟ್ರೋಕ್ ಎಂದರೇನು? ಇದು ಯಾಕೆ ಆಗುತ್ತದೆ? ಈ ರೀತಿ ಆಗಬಾರದು ಎಂದರೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಏನು ಎನ್ನುವುದನ್ನು ಪ್ರತಿಯೊಬ್ಬರು ಕೂಡ ತಿಳಿದುಕೊಂಡಿರಲೇಬೇಕು, ಅದಕ್ಕಾಗಿ ಈ ಅಂಕಣದಲ್ಲಿ ಪ್ರಮುಖ ಮಾಹಿತಿಯನ್ನು ತಿಳಿಸುತ್ತಿದ್ದೇವೆ.

ಅಫಿಡವಿಟ್ ಎಂದರೇನು.? ಇದನ್ನು ಬರೆಯುವುದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಕುತ್ತಿಗೆಯಲ್ಲಿ ಎರಡು ಪ್ರಮುಖ ರಕ್ತನಾಳಗಳು (blood vessels) ಇರುತ್ತವೆ, ಇವುಗಳನ್ನು ಕೆರೋಡಿಟ್ ವೆಸೆಲ್ಸ್ ಎನ್ನುತ್ತೇವೆ. ಆ ವೆಸೆಲ್ ಮೂಲಕ ಇನ್ನಷ್ಟು ಸಣ್ಣ ಸಣ್ಣ ರಕ್ತನಾಳಗಳ ಬ್ರಾಂಚ್ ಮೆದುಳಿಗೆ ಸಂಪರ್ಕ ಹೊಂದಿರುತ್ತದೆ. ಆ ಎರಡು ಬ್ರಾಂಚ್ ಗಳ ಯಾವುದಾದರೂ ಒಂದು ಕಡೆ ಬ್ಲಾಕ್ ಆದರೆ ಆ ಭಾಗವು ಕಂಟ್ರೋಲ್ ಮಾಡುವ ದೇಹದ ಅಂಗಾಂಗಗಳು ಕಾರ್ಯ ನಿರ್ವಹಿಸುವುದನ್ನು ಸ್ಥಗಿತಗೊಳಿಸುತ್ತದೆ.

ನಮ್ಮ ದೇಹದಲ್ಲಿ ಬಲಭಾಗದ ಅಂಗಾಂಗಗಳನ್ನೆಲ್ಲ ಮೆದುಳಿನ ಎಡಭಾಗ ಹಾಗೂ ಎಡ ಭಾಗದ ಅಂಗಗಳನ್ನೆಲ್ಲ ಮೆದುಳಿನ ಬಲಭಾಗ ಕಂಟ್ರೋಲ್ ಮಾಡುವುದರಿಂದ ಯಾವ ಭಾಗಕ್ಕೆ ಸ್ಟ್ರೋಕ್ ಹೊಡೆಯುತ್ತದೆ ಆ ಭಾಗವೂ ಕಂಟ್ರೋಲ್ ಮಾಡುತ್ತಿದ್ದ ಅಂಗಾಂಗಗಳೆಲ್ಲವೂ ಕನೆಕ್ಷನ್ ಕಳೆದುಕೊಳ್ಳುತ್ತವೆ, ಇದನ್ನೇ ನಾವು ಸ್ಟ್ರೋಕ್ ಎನ್ನುತ್ತೇವೆ. ಹಾಗೂ ಆ ಭಾಗದ ಮೆದುಳನ್ನು ಡಾಮಿನೇಟಿಂಗ್ ಪಾರ್ಟ್ (dominating brain part) ಎನ್ನುತ್ತೇವೆ.

ಗೃಹಲಕ್ಷ್ಮಿ ಯೋಜನೆ ಹಣ ಯಾರಿಗೆಲ್ಲಾ ಬಂದಿಲ್ಲ, ಅವರಿಗೆಲ್ಲಾ ಸಿಹಿ ಸುದ್ದಿ.!

ಅದರಲ್ಲೂ ಕೂಡ ಆ ಮೆದುಳಿನ ಭಾಗದಲ್ಲಿ ಧ್ವನಿ ಪೆಟ್ಟಿಗೆ ಅಥವಾ ಮೌತ್ ಆರ್ಗನ್ ಕಂಟ್ರೋಲ್ ಮಾಡುವ ಸೆಲ್ಸ್ ಇರುವ ಭಾಗಕ್ಕೆ ಹೊಡೆತ ಬಿದ್ದಾಗ ಅಂತವರಿಗೆ ಮಾತು ನಿಲ್ಲುವುದು, ತೊದಲಾಗುವುದು ಈ ರೀತಿ ಆಗುತ್ತದೆ. ಸ್ಟ್ರೋಕ್ ಆದಾಗ ಈ ಮೂರು ತಪ್ಪುಗಳನ್ನು ಎಂದಿಗೂ ಮಾಡಬೇಡಿ.

● ಸಾಮಾನ್ಯವಾಗಿ ಸ್ಟ್ರೋಕ್ ಪಡೆದವರನ್ನು ಆಸ್ಪತ್ರೆಯ ಬದಲು ಬೇರೆ ಬೇರೆ ರೀತಿಯ ಚಿಕಿತ್ಸೆ ಕೊಡಿಸಿ ಗುಣ ಪಡಿಸುವುದಕ್ಕೆ ನೋಡುತ್ತಾರೆ. ಅವರಿಗೆ ಮಂತ್ರ ಹೊಡಿಸುವುದು ಅಥವಾ ಪಾರಿವಾಳದ ಚಿಕಿತ್ಸೆ ಈ ರೀತಿಯಾಗಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಾರೆ. ಆದರೆ ಇದೆಲ್ಲದಕ್ಕೂ ಮೊದಲು ವೈದ್ಯರ ಬಳಿ ಹೋಗುವುದು ಬಹಳ ಮುಖ್ಯ ಯಾಕೆಂದರೆ ರಕ್ತನಾಳಗಳು ಬ್ಲಾಕ್ ಆಗಿದ್ದಾಗ ಅವರು ಬಹಳ ಬೇಗ ಗುಣವಾಗುತ್ತಾರೆ.

ATM ಫ್ರಾಂಚೈಸಿ ಆರಂಭಿಸಿ ತಿಂಗಳಿಗೆ 90 ಸಾವಿರ ಆದಾಯ ಗಳಿಸಿ.! ಬಂಡವಾಳವಿಲ್ಲದೆ ಲಾಭಗಳಿಸುವ ಮಾರ್ಗ.!

ಒಂದು ವೇಳೆ ಬ್ಲಾಕ್ ಆಗಿರುವ ರಕ್ತನಾಳಗಳು ಹೊಡೆದು ಹೋದರೆ ಅದು ತುಂಬಾ ಗಂಭೀರ ಪರಿಣಾಮ ಬೀರುತ್ತದೆ. ಅಂತವರು ಗುಣವಾಗಲು ಬಹಳ ಸಮಯ ತೆಗೆದುಕೊಳ್ಳಬಹುದು ಅಥವಾ ದುರಾದೃಷ್ಟವಶಾತ್ ಅವರು ಮರಣ ಹೊಂದಬಹುದು. ಹಾಗಾಗಿ ಎಷ್ಟು ಬೇಗ ಮೊದಲು ಆಸ್ಪತ್ರೆ ಸೇರಿಸುತ್ತೇವೆ ಅಷ್ಟು ಬೇಗ ಅವರ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ.

ರಕ್ತನಾಳವು ತ್ರಾಂಬಸ್ ಅಥವಾ ಎಂಬಾನಿಸಂ ಯಾವ ಕಾರಣದಿಂದ ಬ್ಲಾಕ್ ಆಗಿದೆ ಎನ್ನುವುದನ್ನು City ಸ್ಕ್ಯಾನ್, MRI ಸ್ಕ್ಯಾನ್ ಅಥವಾ ಸೆರಿಬ್ರಂ ಅಂಜಿಯೋಗ್ರಾಮ್ ಮೂಲಕ ತಕ್ಷಣ ಪತ್ತೆ ಹಚ್ಚಿ ಸರಿಪಡಿಸಬಹುದು. ತಡ ಮಾಡಿದಷ್ಟು ಅ’ಪಾ’ಯ ಹೆಚ್ಚಿರುತ್ತದೆ ಹಾಗಾಗಿ ಇಂತಹ ತಪ್ಪನ್ನು ಮಾಡಬೇಡಿ.

ಹೆಣ್ಣು ಮಕ್ಕಳಿರುವವರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 25 ಸಾವಿರ ಆಸಕ್ತರು ಅರ್ಜಿ ಸಲ್ಲಿಸಿ.!

● ಹಾಗೆಯೇ ಯಾವಾಗಲೂ BP ನಾರ್ಮಲ್ ಇಟ್ಟುಕೊಳ್ಳುವುದು ಮುಖ್ಯ. High BP ಇರುವವರಲ್ಲಿ ಈ ರೀತಿ ಸ್ಟ್ರೋಕ್ ಆಗುವ ಚಾನ್ಸಸ್ ಹೆಚ್ಚಿರುತ್ತದೆ. ಹಾಗಾಗಿ BP ಯಾವಾಗಲೂ ನಿಯಮಿತವಾಗಿರುವಂತೆ ನೋಡಿಕೊಳ್ಳಿ.

● ಕೆಲವೊಮ್ಮೆ ಕಾಲಿನ ರಕ್ತನಾಳಗಳಲ್ಲಿ ನಂತರ ಅದು ಹೃದಯ ಹಾಗೂ ಹೃದಯದಿಂದ ಮೆದುಳನ್ನು ತಲುಪಿ ಕುಳಿತುಕೊಂಡಿರಬಹುದು ಇದನ್ನು ತ್ರಾಂಬಸ್ ಎನ್ನುತ್ತಾರೆ. TIA ಇದನ್ನು ಟ್ರಾನ್ಸ್ಲೇಟ್ ಎಂದೂ ಕೂಡ ಹೇಳಲಾಗುತ್ತದೆ. ಈ ರೀತಿ ಆದಾಗ ಅದು ಸ್ಟ್ರೋಕ್ ಆಗುವ ಮುನ್ಸೂಚನೆ ಆಗಿರುತ್ತದೆ. ಇದಾದ ಒಂದು ವರ್ಷದ ಒಳಗೆ ಖಂಡಿತವಾಗಿ ಸ್ಟ್ರೋಕ್ ಆಗುತ್ತದೆ. ಹಾಗಾಗಿ ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ತಪ್ಪದೇ ಕೂಡಲೇ ತಜ್ಞ ವೈದ್ಯರನ್ನು ಭೇಟಿ ಆಗಬೇಕು.

Leave a Comment

%d bloggers like this: