UPI ಆಧಾರಿತ ಆಪ್ ಗಳ ಬಳಕೆ ಹೆಚ್ಚಾದ ಮೇಲೆ ನಗದು ವ್ಯವಹಾರ ಕಡಿಮೆ ಆಗಿದೆ. ಜನರು ನಗದು ರಹಿತ ವ್ಯವಹಾರಕ್ಕೆ ನಿಧಾನವಾಗಿ ಹೊಂದುಕೊಳ್ಳುತ್ತಿದ್ದಾರೆ. ಆದರೂ ಕೂಡ ATM ಮಷೀನ್ ಗಳ ಬಳಕೆ ಕಡಿಮೆ ಆಗಿದೆ ಎನ್ನುವಂತಿಲ್ಲ. ATM ಮಿಷನ್ ಗಳು ಒಂದು ಸಮಯದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದವು ಎಂದರೆ ತಪ್ಪಾಗಲಾರದು. ಯಾಕೆಂದರೆ ಜನರು ತಮ್ಮ ಉಳಿತಾಯ ಖಾತೆಗಳಿಗೆ ATM ಕಾರ್ಡ್ ಗಳನ್ನು ಪಡೆದು ಆ ಕಾರ್ಡ್ ಗಳ ಮೂಲಕ ತಮಗೆ ಯಾವಾಗ ಬೇಕು ಆಗ ATM ಮಿಷನ್ ಗಳ ಮೂಲಕ ಹಣವನ್ನು ಪಡೆಯುತ್ತಿದ್ದರು.
ಇದರಿಂದಾಗಿ ಜನರಿಗೆ ಬ್ಯಾಂಕ್ ಗಳಿಗೆ ಅಲೆಯುವ ಸಮಯ ಹಾಗೂ ಹಣ ಉಳಿತಾಯ ಆಗುತ್ತಿತ್ತು. ಜೊತೆಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಣವನ್ನೇ ತೆಗೆದುಕೊಂಡ ಹೋಗಬೇಕಿದ್ದ ಪರಿಸ್ಥಿತಿ ಬದಲಾಗಿ ಜನರು ನೆಮ್ಮದಿಯಾಗಿ ATM ಕಾರ್ಡ್ ನೊಂದಿಗೆ ಹೋಗುತ್ತಿದ್ದರು. ಈಗ ATM ಕಾರ್ಡ್ ಇಲ್ಲದಿದ್ದರೂ UPI ಆಧಾರಿತ ಆಪ್ ಗಳ ಮೂಲಕ ಹಣ ವರ್ಗಾವಣೆ ಮಾಡಬಹುದು ಇಂದಿಗೂ ATM ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿಲ್ಲ.
ಹೆಣ್ಣು ಮಕ್ಕಳಿರುವವರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 25 ಸಾವಿರ ಆಸಕ್ತರು ಅರ್ಜಿ ಸಲ್ಲಿಸಿ.!
ಕಾಲಕ್ಕೆ ತಕ್ಕ ಹಾಗೆ ATM ಮಿಷನ್ ಗಳು ಕೂಡ ಇನ್ನಷ್ಟು ವೈಶಿಷ್ಟಗಳ ಜೊತೆಗೆ ಬದಲಾಗಿ ಹೊಸ ರೂಪ ಪಡೆದುಕೊಳ್ಳುತ್ತಿದೆ. ಈಗ ಕೇವಲ ಕ್ಯಾಶ್ ಪಡೆಯಲು ಮಾತ್ರವಲ್ಲದೆ ತಮ್ಮ ಅಕೌಂಟ್ ನ ಬ್ಯಾಲೆನ್ಸ್ ಚೆಕ್ ಮಾಡಲು ಮಿನಿ ಸ್ಟೇಟ್ಮೆಂಟ್ ಪಡೆಯಲು ಎಟಿಎಂ ಕಾರ್ಡ್ ಗಳ ಪಿನ್ ಬದಲಾಯಿಸಲು ಇನ್ನು ಮುಂತಾದ ಅನೇಕ ಕೆಲಸಗಳಿಗೆ ATM ಮಿಷನ್ ಗಳನ್ನು ಅವಲಂಬಿಸಿದ್ದಾರೆ.
ಇನ್ನು ಮುಂದೆ ಇದಕ್ಕೆ ಇನ್ನಷ್ಟು ಸೇವೆಗಳು ಸೇರಿಕೊಂಡರೆ ಆಶ್ಚರ್ಯವೇನಿಲ್ಲ. ಹಾಗಾಗಿ ATM ಮಿಷನ್ ಫ್ರಾಂಚೈಸಿಯನ್ನು (to start ATM franchises) ಪಡೆದುಕೊಳ್ಳುವುದು ಕೂಡ ಒಂದು ನಿಶ್ಚಿತ ಆದಾಯ ತರುವ ಬಿಸಿನೆಸ್ ಎಂದೇ ಹೇಳಬಹುದು. ಇದಕ್ಕಾಗಿ ಅಂಕಣದಲ್ಲಿ ಈ ಕುರಿತು ಕೆಲ ಪ್ರಮುಖ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇವೆ.
ಕಬ್ಬು ಬೆಳೆಗಾರರಿಗೆ ಬಂಪರ್ ಸುದ್ದಿ, ಹೊಸದರ ನಿಗದಿ ಮಾಡಿದ ಕೇಂದ್ರ ಸರ್ಕಾರ, ಪ್ರತಿ ಟನ್ ಗೆ 5,000ರೂ. ಹೆಚ್ಚಳ.!
ATM ಫ್ರಾಂಚೈಸಿ ಆರಂಭಿಸುವುದಕ್ಕೆ ನಿಯಮಗಳು:-
● ನೀವು 3 ಲಕ್ಷ ಹಣ ಹೂಡಿಕೆ ಮಾಡುವ ಮೂಲಕ ತಿಂಗಳಿಗೆ 90,000 ಆದಾಯದವರೆಗೆ ಗಳಿಸಬಹುದು. ಇದರಲ್ಲಿ 2 ಲಕ್ಷ ಹಣವನ್ನು ಡೆಪಾಸಿಟ್ ಆಗಿ ಕಟ್ಟಬೇಕು. ನೀವು ಬ್ಯಾಂಕ್ ಗಳ ಜೊತೆ ಮಾಡಿಕೊಂಡ ಅಗ್ರಿಮೆಂಟ್ ಅವಧಿ ಮುಗಿಯುವ ಮೊದಲೇ ಮುರಿದರೆ 1ಲಕ್ಷ ರುಪಾಯಿ ಮಾತ್ರ ವಾಪಸ್ ಪಡೆಯುತ್ತೀರಿ.
● ಪ್ರತಿದಿನ ಕನಿಷ್ಠ 300 ರಿಂದ 500 ರೂಪಾಯಿವರೆಗೆ ATM ನಲ್ಲಿ ವಹಿವಾಟು ನಡೆಯಬೇಕು. ಕ್ಯಾಶ್ ವ್ಯವಹಾರಗಳಿಗೆ 8ರೂ. ಹಾಗೂ ಕ್ಯಾಶ್ ಲೆಸ್ ವ್ಯವಹಾರಗಳಿಗೆ 2ರೂ.ನಿಮಗೆ ಕಮಿಷನ್ ಸಿಗುತ್ತದೆ.
● ಜನನಿಬಿಡ ಪ್ರದೇಶಗಳಲ್ಲಿ ATM ಗಳ ಸ್ಥಾಪನೆ ಮಾಡಿ ಉತ್ತಮವಾದ ಸೇವೆ ಒದಗಿಸಿಕೊಡುವ ಮೂಲಕ ನೀವು ಹೆಚ್ಚಿನ ಆದಾಯವನ್ನು ಗಳಿಸಬಹುದು.
ಈ ತಿಂಗಳ ಅನ್ನಭಾಗ್ಯ ಹಣ & ಗೃಹಲಕ್ಷ್ಮಿ ಯೋಜನೆಯ 2000 ಹಣ ಬರಲು ಈ 3 ಕೆಲಸ ಮಾಡುವುದು ಕಡ್ಡಾಯ ಇಲ್ಲದಿದ್ರೆ ಹಣ ಬರಲ್ಲ.!
● ATM ಮಿಷನ್ ಸ್ಥಾಪಿಸಲು 50 ರಿಂದ 80 ಅಡಿಚದರ ಪ್ರದೇಶ ಇರಬೇಕ, ATM ಮೇಲ್ಚಾವಣಿ RCC ಯದ್ದಾಗಿರಬೇಕು, ATM ಮಿಷನ್ 100 ಮೀಟರ್ ಗಿಂತ ಎತ್ತರ ಇರಬಾರದು.
● ಸದ್ಯಕ್ಕೀಗ Tata Indy cash, India one, Muthoot ಬ್ಯಾಂಕ್ ಪ್ರಾಂಚೈಸಿ ತೆಗೆಯಲು ಬಯಸುವವರಿಂದ ಅರ್ಜಿ ಸ್ವೀಕಾರ ಮಾಡಲಾಗಿದೆ. ಅರ್ಜಿ ಸಲ್ಲಿಸಿ ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಿ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್
● ಪ್ಯಾನ್ ಕಾರ್ಡ್
● ವೋಟರ್ ಐಡಿ
● ವಿಳಸಕ್ಕಾಗಿ ವಿದ್ಯುತ್ ಬಿಲ್ ಅಥವಾ ರೇಷನ್ ಕಾರ್ಡ್
● ಬ್ಯಾಂಕ್ ಪಾಸ್ ಬುಕ್ ವಿವರ
● ಇತ್ತೀಚಿನ 4 ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು
● ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
● GST ನೋಂದಣಿ ಸಂಖ್ಯೆ.