ಅನ್ನಭಾಗ್ಯ ಫಲಾನುಭವಿಗಳಿಗೆ ಮಹತ್ವದ ಸುದ್ದಿ, ಉಚಿತ ಅಕ್ಕಿ ಬೇಕು ಪಡೆಯಲು ಇನ್ಮುಂದೆ ರೇಷನ್ ಕಾರ್ಡ್ ಜೊತೆ ಇದನ್ನು ನ್ಯಾಯಬೆಲೆ ಅಂಗಡಿಗೆ ಕೊಂಡೊಯ್ಯಬೇಕು.!

 

ಅನ್ನಭಾಗ್ಯ ಯೋಜನೆಯನ್ನು (Annabhagya Scheme) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ಅವರ ಕನಸಿನ ಕೂಸು ಎಂದೇ ಹೇಳಬಹುದು. ಯಾಕೆಂದರೆ ಈ ಹಿಂದೆ ಕೂಡ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದರು. ಅನ್ನಭಾಗ್ಯ ಯೋಜನೆ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಪಡಿತರ ನೀಡಬೇಕು ಎನ್ನುವುದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಶಯ.

ಹಾಗೆಯೇ ಈ ಬಾರಿ ಕೂಡ ವಿಧಾನಸಭಾ ಚುನಾವಣೆ ಮುನ್ನ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆಯ ಉಚಿತ ಪಡಿತರವನ್ನು 10 Kgಗೆ ಏರಿಸಲಾಗುವುದು ಎನ್ನುವ ಆಶ್ವಾಸನೆ ನೀಡಿದ್ದರು. ಅಂತೆಯೇ ಈಗ ಈ ಯೋಜನೆಯನ್ನು ಜಾರಿಗೆ ತಂದು ನುಡಿದಂತೆ ನಡೆಯುವ ಸರ್ಕಾರ ಎನಿಸಿಕೊಂಡಿದ್ದಾರೆ. ಆದರೆ ಅನ್ನ ಭಾಗ್ಯ ಯೋಜನೆಯಡಿ ಕೊಂಚ ಬದಲಾವಣೆಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ.

ಇದುವರೆಗೆ ಯಾರಿಗೆಲ್ಲಾ ಗೃಹಲಕ್ಷ್ಮೀ ಹಣ ಬಂದಿಲ್ಲ ಈ ದಿನಾಂಕದಂದು ಒಂದೇ ಬಾರಿಗೆ 4,000 ರೂಪಾಯಿ ಜಮೆ ಆಗುತ್ತೆ.!

10 kg ಪಡಿತರವನ್ನು ಉಚಿತವಾಗಿ ನೀಡಲಾಗುವುದು ಎಂದು ಸರ್ಕಾರ ಹೇಳಿತ್ತಾದರೂ ದಾಸ್ತಾನು ಸಂಗ್ರಹಣೆ ಕೊರತೆಯಿಂದ ಅರ್ಧ ಅಕ್ಕಿ, ಅರ್ಧ ಹಣ ಕೊಡುವಂತಾಗಿದೆ. ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರದ ಕೇಳಿತ್ತು ಆದರೆ ರಾಜ್ಯ ಸರ್ಕಾರದ ಮನವಿಯನ್ನು ಪೂರೈಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆ ಬಳಿಕ ರಾಜ್ಯ ಸರ್ಕಾರವು ದೇಶದ ಇತರೆ ರಾಜ್ಯಗಳ ರಾಜ್ಯ ಸರ್ಕಾರದ ಜೊತೆಗೆ ಕೂಡ ಅಕ್ಕಿ ಖರೀದಿ ವಿಷಯ ಪ್ರಸ್ತಾಪಿಸಿದೆ.

ಎಲ್ಲೂ ಅಕ್ಕಿ ಲಭ್ಯತೆ ಸಾಧ್ಯವಾಗದ ಕಾರಣ ಅನ್ನಭಾಗ್ಯ ಯೋಜನೆಯಡಿ ಘೋಷಿಸಿದ್ದ ಘೋಷಣೆಯಂತೆ 10Kg ಪಡಿತರ ನೀಡಲಾಗದೆ ಕೇಂದ್ರದ ಕಡ್ಡಾಯ ಆಹಾರ ನೀತಿಯ 5 kg, ಉಳಿದ 5 Kg ಅಕ್ಕಿ ಬದಲಿಗೆ ಒಬ್ಬ ಸದಸ್ಯರಿಗೆ 170 ರೂಪಾಯಿಯಂತೆ ಆ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ವರ್ಗಾವಣೆ (Annabhagya amount) ಮಾಡುತ್ತಿದೆ.

ರೈತರಿಗೆ ಸಿಹಿಸುದ್ದಿ ಬೆಳೆಗೆ ಕೀಟನಾಶ ಸಿಂಪಡನೆ ಮಾಡಲು ಕೇವಲ 600 ರೂಪಾಯಿ ಡ್ರೋನ್ ಸಿಗಲಿದೆ.!

ಜುಲೈ ತಿಂಗಳಿಂದ ರಾಜ್ಯದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದ್ದು, ಜುಲೈ ಹಾಗೂ ಆಗಸ್ಟ್ ಕಂತಿನ ಹಣವನ್ನು ರಾಜ್ಯದ ಜನತೆ ಪಡೆದಿದ್ದಾರೆ. ಮುಂದಿನ ತಿಂಗಳಿನಿಂದಾದರು ಕಡ್ಡಾಯವಾಗಿ ಪಡಿತರವನ್ನೇ ನೀಡಬೇಕು ಎನ್ನುವ ಅಭಿಲಾಷೆಯನ್ನು ಸರ್ಕಾರ ಹೊಂದಿದ್ದು 10kg ಪಡಿತರದಲ್ಲಿ 8Kg ಅಕ್ಕಿ ಜೊತೆ 2kg ಆಯಾ ಭಾಗದಲ್ಲಿ ಮುಖ್ಯ ಧಾನ್ಯವಾಗಿ ಬಳಸುವ ಧಾನ್ಯವನ್ನೇ ನೀಡಬೇಕು ಎನ್ನುವ ಮಹತ್ವಕಾಂಕ್ಷೆಯನ್ನು ಹೊಂದಿದೆ.

ಇದೆಲ್ಲದರ ನಡುವೆ ಸರ್ಕಾರ ಅನ್ನಭಾಗ್ಯ ಯೋಜನೆ ಕುರಿತು ಮತ್ತೊಂದು ಪ್ರಮುಖ ಆದೇಶವನ್ನು ಜಾರಿಗೆ ತಂದಿದೆ. ಅದೇನೆಂದರೆ, ಈ ಉಚಿತ ಪಡಿತರ ವ್ಯವಸ್ಥೆಯ ಫಲಾನುಭವಿಗಳಾಗಿರುವ ಪರಿಶಿಷ್ಟ ವರ್ಗಕ್ಕೆ ಸೇರಿದ ಕುಟುಂಬಗಳ ಜಾತಿ ಪ್ರಮಾಣ ಪತ್ರವನ್ನು (Caste Certificate) ಸಂಗ್ರಹಿಸುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಾರ್ಯದರ್ಶಿಗಳ ಸೂಚನೆ ಅನ್ವಯ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆಯಲು ಜಾತಿ ಪ್ರಮಾಣ ಪತ್ರ ಕಡ್ಡಾಯ ಮಾಡಲಾಗಿದೆ.

ವಿದ್ಯಾರ್ಥಿಗಳಿಗೆ ಇನ್ಮುಂದೆ ಪ್ರತಿವರ್ಷ 20,000 ಸ್ಕಾಲರ್ಶಿಪ್ ಸಿಗಲಿದೆ ಆಸಕ್ತ ಪೋಷಕರು ಇಂದೇ ಅರ್ಜಿ ಸಲ್ಲಿಸಿ.!

ಈಗಾಗಲೇ ರಾಜ್ಯಾದ್ಯಂತ 25,31,485 ಪರಿಶಿಷ್ಟ ಪಲಾನುಭವಿಗಳನ್ನು ಗುರುತಿಸಲಾಗಿದೆ. ಇಲಾಖೆ ಅಂಕಿ ಅಂಶಗಳಿಗಾಗಿ ಉಳಿದ ಪರಿಶಿಷ್ಟ ಫಲಾನುಭವಿಗಳ ವಿವರ ಸಂಗ್ರಹಿಸಲಾಗುತ್ತಿದೆ. ನೀವು ಸಹ ಪರಿಶಿಷ್ಟ ವರ್ಗಕ್ಕೆ ಸೇರಿದ್ದರೆ ಈ ತಿಂಗಳ ರೇಷನ್ ಪಡೆಯಲು ಹೋಗುವಾಗ ರೇಷನ್ ಕಾರ್ಡ್ ಜೊತೆಗೆ ಜಾತಿ ಪ್ರಮಾಣ ಪತ್ರವನ್ನು ಕೂಡ

ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಳ್ಳುವುದು ಹೇಗೆ ಬೇಕಾಗುವ ದಾಖಲೆಗಳೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!.

Leave a Comment

%d bloggers like this: