Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಈಗ ರಾಜ್ಯದೆಲ್ಲೆಡೆ ಸರ್ಕಾರದ ಗ್ಯಾರಂಟಿ ಯೋಜನೆಗಳ (Guarantee) ಹಣ ಪಡೆಯುವುದರ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಯಾಕೆಂದರೆ ಕೋಟ್ಯಂತರ ಫಲಾನುಭವಿಗಳು ಯಶಸ್ವಿಯಾಗಿ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) 5ನೇ ಕಂತಿನ ಹಣ ಪಡೆದು 6ನೇ ಕಂತಿನ ಹಣಕ್ಕೆ ಕಾಯುತ್ತಿದ್ದಾರೆ ಮತ್ತು ಫೆಬ್ರವರಿ ತಿಂಗಳಲ್ಲಿ 6ನೇ ಕಂತಿನ ಹಣವು ಕೂಡ ಹಂತ ಹಂತವಾಗಿ ಜಿಲ್ಲಾವಾರು ಫಲಾನುಭವಿಗಳ ಖಾತೆಗೆ ತಲುಪುತ್ತಿದೆ.
ಸರ್ಕಾರ ಈ ಬಾರಿ 6ನೇ ಕಂತಿನ ಹಣ ಪಡೆಯಲು NPCI ಕಡ್ಡಾಯಗೊಳಿಸಲಾಗಿದೆ. ಈ ಕಾರಣ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುತ್ತಿರುವ ಮಹಿಳೆಯರು ಮಾತ್ರವಲ್ಲದೆ ಅನ್ನಭಾಗ್ಯ ಯೋಜನೆಯ (Annabhagya Scheme) ಫಲಾನುಭವಿಗಳಿಗೂ ಅಥವಾ ಸರ್ಕಾರದ ಇನ್ಯಾವುದೇ ಅನುದಾನಗಳನ್ನು ಪಡೆಯಬೇಕು ಎಂದರು ಕೂಡ ಇನ್ನು ಮುಂದೆ ತಮ್ಮ ಬ್ಯಾಂಕ್ ಖಾತೆಗಳಿಗೆ NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯ.
ಈ ಸುದ್ದಿ ಓದಿ:- ಕೇವಲ 5,000 ಕಟ್ಟಿ 5 ಲಕ್ಷ ಪಡೆದುಕೊಳ್ಳಿ, ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್.!
ಇಲ್ಲವಾದಲ್ಲಿ ಹಣ ಪಡೆಯಲು ಆಗುವುದಿಲ್ಲ ಎಂದು ತಿಳಿಸಿದೆ ಹಾಗಾಗಿ ಈ ವಿಷಯದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಅಂಕಿ ಅಂಶಗಳ ಪ್ರಕಾರ ರಾಜ್ಯದ 1.17ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಅರ್ಹರಾಗಿದ್ದಾರೆ. ಆದರೆ ಅರ್ಜಿ ಸಲ್ಲಿಸಿರುವವರಲ್ಲಿ ಅನೇಕರಿಗೆ ಮೊದಲನೇ ಕಂತಿನ ಹಣವು ಕೂಡ ಬಂದಿಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮುಖ್ಯಮಂತ್ರಿಗಳು ನೀಡಿದ ಸೂಚನೆಯಂತೆ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲಾಗದವರಿಗೆ.
ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು (Gruhalakshmi Camp) ಆಯಾ ಗ್ರಾಮ ಪಂಚಾಯಿತಿ (Grama Panchayath) ವ್ಯಾಪ್ತಿಯಲ್ಲಿ ಏರ್ಪಡಿಸಿ ಸಮಸ್ಯೆ ಪರಿಹರಿಸಿಕೊಳ್ಳಲು ಪ್ರಯತ್ನಿಸಲಾಗಿದೆ. ಮತ್ತು ಅನ್ನಭಾಗ್ಯ ಯೋಜನೆ ಹಣ ಪಡೆಯಲಾಗದವರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ (fair price shop) ಶಿಬಿರಗಳನ್ನು ಏರ್ಪಡಿಸಿ ಸಮಸ್ಯೆ ಬಗ್ಗೆ ಹರಿಸಲು ಸ್ಪಂದಿಸಲಾಗಿದೆ.
ಈ ಸುದ್ದಿ ಓದಿ:- ಕ್ರಯ ಮಾಡಿದ ಮಾರಾಟ ಪತ್ರವನ್ನು ರದ್ದುಗೊಳಿಸುವುದು ಹೇಗೆ ನೋಡಿ.!
ಹೀಗಿದ್ದು ಕೂಡ ನಿಮಗೆ ಇನ್ನೂ ಸಹ ಒಂದು ಕಂತಿನ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆ ಹಣ ಬಂದಿಲ್ಲ ಅಥವಾ ಸರ್ಕಾರದ ಇನ್ಯಾವುದೇ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಆ ಹಣ ಬರುತ್ತಿಲ್ಲ ಎಂದರೆ ನಿಮ್ಮ ಖಾತೆಗಳಿಗೆ NPCI ಮ್ಯಾಪಿಂಗ್ ಆಗಿರದೆ ಇರುವುದೇ ಕಾರಣ ಆಗಿರಬಹುದು.
ಈಗಾಗಲೇ ಬಹುತೇಕ ಎಲ್ಲಾ ಫಲಾನುಭವಿಗಳಿಗೆ ಸಮಸ್ಯೆಗೆ ಪರಿಹಾರ ಸೂಚಿಸಲಾಗಿದೆ. ಇನ್ನೂ ತೊಂದರೆಗಳನ್ನು ಎದುರಿಸುತ್ತಿದ್ದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮತ್ತೊಮ್ಮೆ ಈಗ ಸೂಚನೆ ಕೊಡಲಾಗಿದೆ. ಇನ್ನು ಸಹ ಒಂದು ಬಾರಿಯೂ ಗೃಹಲಕ್ಷ್ಮಿ ಯೋಜನೆ ಹಣವಾಗಲಿ ಅನ್ನಭಾಗ್ಯ ಯೋಜನೆ ಹಣವಾಗಲು ಪಡೆಯಲು ಆಗದಿದ್ದವರಿಗೆ.
ಈ ಸುದ್ದಿ ಓದಿ:- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿಗೆ ಅರ್ಜಿ ಆಹ್ವಾನ ವೇತನ 61,500/- ಆಸಕ್ತರು ಅರ್ಜಿ ಸಲ್ಲಿಸಿ.!
ಅವರ ಖಾತೆಗಳಿಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ (Aadhar Seeding and NPCI Mapping) ಆಗಿರದೆ ಇರುವುದು ಕಾರಣ ಆಗಿರಬಹುದು. ಹಾಗಾಗಿ ನೀವು ನಿಮ್ಮ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಟ್ಟು ಇದನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು. ಇಲ್ಲವಾದಲ್ಲಿ 6ನೇ ಕಂತಿನ ಹಣ ಪಡೆಯುವ ಸಮಯದಲ್ಲೂ ಕೂಡ ನಿಮಗೆ ಹಣ ಬರುವುದಿಲ್ಲ ಎಂದು ಸೂಚನೆ ಕೊಟ್ಟಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ 6ನೇ ಕಂತಿನ ಹಣ ಕೂಡ ಬಿಡುಗಡೆ ಆಗಲಿದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಇದ್ದ ಸಮಸ್ಯೆಗಳನ್ನು ನೀವು ನಿವಾರಿಸಿಕೊಂಡಿದ್ದರು ಕೂಡ ಈ ಒಂದು ಮಿಸ್ಟೇಕ್ ಮಾಡಿದ್ದರೆ ನಿಮಗೆ ಈ ಬಾರಿಯೂ ಹಣ ಕೈತಪಬಹುದು ಹಾಗಾಗಿ ತಪ್ಪದೆ ನಿಮ್ಮ ಬ್ಯಾಂಕ್ ಶಾಖೆಗಳಿಗೆ ಬೇಟಿ ಕೊಟ್ಟು ನಿಮ್ಮ ಪಾಸ್ ಬುಕ್ ಜೆರಾಕ್ಸ್ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಮುಂತಾದ ದಾಖಲೆ ನೀಡಿ NPCI Mapping ಗೆ ಅರ್ಜಿ ಪಡೆದು ಫಿಲ್ ಮಾಡಿ ಮನವಿ ಸಲ್ಲಿಸಿ,
ಈ ಸುದ್ದಿ ಓದಿ:- 14 ಕೋಟಿ ರೈತರಿಗೆ ಬರ ಪರಿಹಾರ ಹಣ ಜಮಾ.! ನಿಮ್ಮ ಹೆಸರಿದೇಯೇ ಈ ರೀತಿ ಚೆಕ್ ಮಾಡಿ.!
ಈ ಪ್ರಕ್ರಿಯೆ ಪೂರ್ತಿಗೊಳಲು 7 – 15 ದಿನಗಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಒಮ್ಮೆ ಇದು ಯಶಸ್ವಿಯಾದ ಮೇಲೆ ಸರಾಗವಾಗಿ ಇನ್ನು ಮುಂದೆ ಸರ್ಕಾರದ ಎಲ್ಲಾ ಅನುದಾನಗಳು ಕೂಡ DBT ಮೂಲಕ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ. ಇದು ಬಹಳ ಉಪಯುಕ್ತ ಮಾಹಿತಿಗಾಗಿದ್ದು ತಪ್ಪದೆ ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.