ನೀವೇನಾದರೂ ಮನೆಯಲ್ಲಿ ಇದ್ದು ಕೆಲಸ ಮಾಡಲು ಸಿಗುವ ಆಯ್ಕೆಗಳಿಗಾಗಿ ನೋಡುತ್ತಿದ್ದೀರಾ ಎಂದರೆ, ಯಾವುದೇ ಮಾರ್ಕೆಟಿಂಗ್ ರಿಸ್ಕ್ ಇಲ್ಲದೆ ಕೆಲಸ ಮಾತ್ರ ಮಾಡಿ ಕೈ ತುಂಬಾ ಸಂಪಾದನೆ ಮಾಡಬೇಕು ಎಂದುಕೊಂಡಿದ್ದರೆ, ನಿಮ್ಮ ವಿದ್ಯಾಭ್ಯಾಸ ಕಡಿಮೆ ಎನ್ನುವ ಟೆನ್ಶನ್ ಬೇಡ, ಸಿಟಿಯಲ್ಲಿ ಇದ್ದೇವೆ ಅಥವಾ ಗ್ರಾಮೀಣ ಪ್ರದೇಶದಲ್ಲಿ ಇದ್ದೇವೆ ಎನ್ನುವ ವ್ಯತ್ಯಾಸವು ಬೇಡ.
ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ ಅಥವಾ ಮನೆಯಲ್ಲಿರುವ ಹೌಸ್ ವೈಫ್ ಆಗಲಿ ರಿಟೈಡ್ ಆದವರಾಗಲಿ ಅಥವಾ ಪಾರ್ಟ್ ಟೈಮ್ ಜಾಬ್ ಮಾಡಲು ಬಯಸುವ ವಿದ್ಯಾರ್ಥಿಗಳೇ ಆಗಲಿ ಈ ರೀತಿ ಯಾರಿಗೆ ಹಣದ ಅವಶ್ಯಕತೆ ಇದೆ ಅವರು ತಮಗೆ ಬಿಡುವಿನ ಸಮಯದಲ್ಲಿ ಅಥವಾ ಫುಲ್ ಟೈಮ್ ಜಾಬ್ ಆಗಿ ಈ ಕೆಲಸ ಆರಂಭಿಸಿದರೆ ಕೈ ತುಂಬಾ ಹಣ ಸಂಪಾದನೆ ಮಾಡಬಹುದು.
ಮೊದಲೇ ಹೇಳಿದಂತೆ ಈಗ ನಾವು ಹೇಳುತ್ತಿರುವ ಬಿಸಿನೆಸ್ ಬೈ ಬ್ಯಾಕ್ ಬಿಸಿನೆಸ್ ಆಗಿದೆ. ಹೀಗಾಗಿ ನೀವು ಈ ಪ್ರಾಡಕ್ಟ್ ತಯಾರಿಸಿದರೆ ಸಾಕು ಮಾರ್ಕೆಟಿಂಗ್ ಮಾಡಿ ಮಾರಾಟ ಮಾಡುವ ಅವಶ್ಯಕತೆ ಇಲ್ಲ ನಿಮಗೆ ಮಿಷನ್ ಕೊಡುವ ಕಂಪನಿಯೇ ನಿಮ್ಮ ಪ್ರಾಡಕ್ಟ್ ಗಳನ್ನು ಖರೀದಿಸುತ್ತದೆ ಮತ್ತು ನಿಮಗೆ ರಾ ಮೆಟೀರಿಯಲ್ಸ್ ಸಪ್ಲೈ ಮಾಡುತ್ತದೆ. ನೀವು ದುಡಿದ ಶ್ರಮಕ್ಕೆ ಪ್ರತಿಫಲ ಖಂಡಿತ.
ಈ ಸುದ್ದಿ ಓದಿ:- ರಾಜ್ಯದ ಮಹಿಳೆಯರಿಗೆ ಪ್ರಮುಖ ಅಪ್ಡೇಟ್ ಗೃಹಲಕ್ಷ್ಮಿ 7ನೇ ಕಂತಿನ ಹಣದ ಕುರಿತು ಮಾಹಿತಿ ನೀಡಿದ ಸಚಿವೆ.!
ಈಗ ಪೇಪರ್ ಪ್ಲೇಟ್ ಗಳಿಗೆ ಮಾರ್ಕೆಟ್ ನಲ್ಲಿ ಎಷ್ಟು ಬೇಡಿಕೆ ಇದೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಹೋಟೆಲ್ ಗಳಲ್ಲಿ, ಅಂಗಡಿಗಳಲ್ಲಿ ದೇವಸ್ಥಾನದಲ್ಲಿ, ನಮ್ಮ ಮನೆಯ ಕಾರ್ಯಕ್ರಮಗಳಲ್ಲಿ ಹೀಗೆ ಎಲ್ಲಾ ಕಡೆ ಕೂಡ ಪೇಪರ್ ಪ್ಲೇಟ್ ಅವಶ್ಯಕತೆ ಇದ್ದೇ ಇದೆ.
ಇದನ್ನು ಮಿಷಿನ್ ಗಳಲ್ಲಿ ತಯಾರಿಸುತ್ತಾರೆ. ಈ ಮಿಷನ್ ಕೊಂಡುಕೊಂಡರೆ ಸಾಕು ನಿಮ್ಮ ಮನೆಯಲ್ಲಿ ಮಿಷನ್ ಇರುವಷ್ಟು ಜಾಗ ಇದ್ದರೆ ಒಮ್ಮೆ ಮಿಷನ್ ಇನ್ಸ್ಟಾಲ್ ಮಾಡಿಸಿದರೆ ರಾ ಮೆಟೀರಿಯಲ್ ಅವರೇ ಕೊಡುತ್ತಾರೆ ಮತ್ತು ಮಿಷನ್ ಅಚ್ಚುಗಳಲ್ಲಿ ಇದು ತಯಾರಾಗಿ ಒಂದು ಕಡೆ ರಾಶಿ ಬೀಳುತ್ತದೆ.
ನೀವು ಅದನ್ನು ನೀಟಾಗಿ ಜೋಡಿಸಿಕೊಂಡು ಪ್ಯಾಕ್ ಮಾಡಿದರೆ ತಸಾಕು. ವೆರೈಟಿ ಆದ ಡಿಸೈನ್ ನಲ್ಲಿ ಮತ್ತು ಬೇಕಾದ ಸೈಜ್ ಗಳಲ್ಲಿ ಪೇಪರ್ ಪ್ಲೇಟ್ ಮಾಡಬಹುದು ಒಂದು ವೇಳೆ ನೀವೇ ಮಾರ್ಕೆಟಿಂಗ್ ಮಾಡಿಕೊಳ್ಳಲು ಬಯಸಿದರೆ ಅದು ಕೂಡ ಹೆಚ್ಚಿನ ರಿಸ್ಕ್ ವಿಷಯ ಅಲ್ಲ ಒಮ್ಮೆ ನಿಮಗೆ ಕಸ್ಟಮರ್ ಸಿಕ್ಕರೆ ನೀವು ಕೂಡ ಒಳ್ಳೆಯ ಕ್ವಾಲಿಟಿ ಕೂಡ ಕೊಟ್ಟರೆ ನಿಮ್ಮ ಮನೆಗೆ ಹುಡುಕಿಕೊಂಡು ಬಂದು ಖರೀದಿಸಿ ಹೋಗುತ್ತಾರೆ.
ಈ ಸುದ್ದಿ ಓದಿ:-ನವೋದಯ ವಿದ್ಯಾಲಯ ಸಮಿತಿ ನೇಮಕಾತಿ, 1377 ಬೋಧಕೇತರ ಹುದ್ದೆಗೆ ಅರ್ಜಿ ಆಹ್ವಾನ, ಇಲ್ಲಿದೆ ಪೂರ್ತಿ ಮಾಹಿತಿ.
ಅಥವಾ ಕಂಪನಿ ಜೊತೆಗೆ ಅಗ್ರಿಮೆಂಟ್ ಮಾಡಿಕೊಳ್ಳುವುದಾದರೆ FTM ಮಿಷಿನರೀಸ್ ಎನ್ನುವ ಕಂಪನಿಯು ನಿಮಗೆ ಮಿಷನ್ ಸಪ್ಲೈ ಮಾಡುತ್ತದೆ. 60 ಸಾವಿರದಿಂದ ಹಿಡಿದು ಲಕ್ಷಗಳವರೆಗೆ ಮಿಷನ್ ಇರುತ್ತದೆ ನಿಮ್ಮ ಬಜೆಟ್ ಗೆ ಅನುಗುಣವಾಗಿ ಮಿಷನ್ ಖರೀದಿಸಬಹುದು. ಈಗಂತೂ ಹೆಣ್ಣು ಮಕ್ಕಳಿಗೆ ಅನೇಕ ಸಬ್ಸಿಡಿ ಲೋನ್ ಗಳು ಸಿಗುತ್ತವೆ ಸರ್ಕಾರದ ಸಹಾಯದಿಂದ ನೀವು ಈ ಮಿಷನ್ ಗಳನ್ನು ಖರೀದಿಸಬಹುದು.
ಆದರೆ ಒಂದು ಕಿವಿ ಮಾತು ಏನೆಂದರೆ, ನೀವು ಮಿಷನ್ ಖರೀದಿಸುವಾಗ ಅಥವಾ ಅಗ್ರಿಮೆಂಟ್ ಮಾಡಿಕೊಳ್ಳುವಾಗ ನೇರವಾಗಿ ಕಂಪನಿ ವಿಳಾಸಕ್ಕೆ ಹೋಗಿ ಎಲ್ಲವನ್ನು ನಿರ್ಧಾರ ಮಾಡಿ. ಇತ್ತೀಚಿನ ದಿನಗಳಲ್ಲಿ ಈ ರೀತಿ ವಿಚಾರ ಹೇಳಿ ಮೋಸ ಮಾಡುವವರು ಹೆಚ್ಚಾಗಿರುವುದರಿಂದ ಯಾವುದೇ ಸಹಿ ಮಾಡುವ ಮುನ್ನ ಅಥವಾ ಅಗ್ರಿಮೆಂಟ್ ಒಪ್ಪಿಕೊಳ್ಳುವ ಮುನ್ನ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.
ಈ ಸುದ್ದಿ ಓದಿ:- ನವೋದಯ ವಿದ್ಯಾಲಯ ಸಮಿತಿ ನೇಮಕಾತಿ, 1377 ಬೋಧಕೇತರ ಹುದ್ದೆಗೆ ಅರ್ಜಿ ಆಹ್ವಾನ, ಇಲ್ಲಿದೆ ಪೂರ್ತಿ ಮಾಹಿತಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
FTM Machinerys,
ಏಕ್ತಾ ಎನ್ಕ್ಲೇವ್,
ಪೀರಗರ್ಹಿ ಮೆಟ್ರೋ ಸ್ಟೇಷನ್ ಹತ್ತಿರ,
ನವದೆಹಲಿ.
9148409178 / 9353576102 / 7065990704.