ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡುವ ಪುರಾಣ ಪ್ರಸಿದ್ಧ ಶಿವ ದೇವಾಲಯ, ಇಲ್ಲಿಗೆ ಬಂದ ಐದೇ ನಿಮಿಷಕ್ಕೆ ನಿಮ್ಮ ಖಾಯಿಲೆ ಮಾಯ.!

 

ನಮ್ಮ ಭಾರತ ದೇಶದಲ್ಲಿ ಅನೇಕ ಹಿಂದೂ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಕ್ಕೂ ಕೂಡ ತನ್ನದೇ ಆದ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಗಳು ಕೂಡ ಇವೆ. ಕೆಲವು ದೇವಾಲಯಗಳ ಬಗ್ಗೆ ಗ್ರಂಥಗಳಲ್ಲೂ ಕೂಡ ತಿಳಿಸಲಾಗಿದೆ. ಇಂತಹದೇ ಒಂದು ಪುರಾಣ ಪ್ರಸಿದ್ಧ ಹಾಗೂ ಕಲಿಯುಗದಲ್ಲೂ ಕೂಡ ಪವಾಡವನ್ನು ಸೃಷ್ಟಿಸುತ್ತಿರುವ ದೇವಾಲಯವು ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಇದೆ ಇದನ್ನು ಟೆಂಪಲ್ ಆಫ್ ಡಯಾಬಿಟಿಸ್ ಎಂದು ಕರೆಯುತ್ತಾರೆ.

ಯಾಕೆಂದರೆ ಈ ದೇವಸ್ಥಾನಕ್ಕೆ ಭೇಟಿ ಕೊಡುವ ಭಕ್ತರಲ್ಲಿ ಬಹುತೇಕ ಸಂಖ್ಯೆಯಲ್ಲಿ ಸಕ್ಕರೆ ಕಾಯಿಲೆ ಇರುವವರೇ ಇರುತ್ತಾರೆ. ಈ ದೇವಸ್ಥಾನಕ್ಕೆ ಹೋಗಿ ಒಂದು ಸಣ್ಣ ಆಚರಣೆ ಮಾಡಿದರೆ ಸಾಕು ದೇಹದಲ್ಲಿರುವ ಸಕ್ಕರೆ ಪ್ರಮಾಣವೂ ಇಳಿದು ಹೋಗುತ್ತದೆ, ಪ್ರತಿಯೊಬ್ಬ ಮಧುಮೇಹಿಯೂ ಕೂಡ ಈ ಅನುಭವವನ್ನು ಇಂದಿಗೂ ಪಡೆಯಬಹುದು.

ದೇವಾಲಯಗಳ ರಾಜ್ಯ ಎಂದು ಹೆಸರುವಾಸಿ ಆಗಿರುವ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಈ ದೇವಸ್ಥಾನ ಇದೆ. ತಂಜವೂರಿನಿಂದ 26 ಕಿಲೋಮೀಟರ್ ಪ್ರಯಾಣ ಮಾಡಿದರೆ ಅಮ್ಮ ಪೆಟ್ಟಿ ಎನ್ನುವ ಗ್ರಾಮ ಸಿಗುತ್ತದೆ. ಇದೇ ಗ್ರಾಮದಲ್ಲಿ ಸುಮಾರು 5000 ವರ್ಷಗಳ ಹಿಂದೆ ಪ್ರತಿಷ್ಠಾಪನೆ ಆಗಿರುವ ವೇಣಿ ಶಿವಲಿಂಗ ಇದೆ. ಪುರಾಣಗಳ ಪ್ರಕಾರ ಇದನ್ನು ಶ್ರೀಕೃಷ್ಣ ಹಾಗೂ ಬಲರಾಮರು ಸೃಷ್ಟಿಸಿದರು ಎನ್ನುವ ಉಲ್ಲೇಖಗಳಿವೆ.

ಈ ದೇವಸ್ಥಾನದಲ್ಲಿರುವ ಲಿಂಗ ಸ್ವರೂಪಿ ಈಶ್ವರನನ್ನು ವೆನ್ನಿ ಕರುಂಬರೇಶ್ವರ ಎಂದು ಕರೆಯುತ್ತಾರೆ. ವೆನ್ನಿಕರಂಬರೇಶ್ವರರ್ ದೇವಸ್ಥಾನದಲ್ಲಿ ಸಕ್ಕರೆ ರೋಗಿಗಳ ಮೇಲೆ ಪ್ರಯೋಗ ಮಾಡಿ ಫಲಿತಾಂಶವನ್ನು ಕಂಡು ವೈದ್ಯ ಲೋಕವೇ ಅಚ್ಚರಿಗೆ ಒಳಪಟ್ಟಿದೆ. ಜೊತೆಗೆ ವಿಜ್ಞಾನಿಗಳು ಕೂಡ ಈ ಅಚ್ಚರಿ ನೋಡಿ ಶಾ’ಕ್ ಆಗಿದ್ದಾರೆ. ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಅಲ್ಲಿಯೂ ಕೂಡ ಈ ದೇವಸ್ಥಾನದ ಬಗ್ಗೆ ವರದಿ ಆಗಿದೆ.

ಈ ದೇವಸ್ಥಾನಕ್ಕೆ ಪ್ರತಿದಿನ ಐದರಿಂದ ಆರು ಸಾವಿರ ಭಕ್ತರು ಇಲ್ಲಿ ಸೃಷ್ಟಿಯಾಗುವ ಪವಾಡದ ಕಾರಣದಿಂದಲೇ ಭೇಟಿ ಕೊಡುತ್ತಾರೆ. ಈ ದೇವಸ್ಥಾನಕ್ಕೆ ಹೋಗುವವರು ಸಮ ಪ್ರಮಾಣದಲ್ಲಿ ರವೆ ಹಾಗೂ ಸಕ್ಕರೆಯನ್ನು ತೆಗೆದುಕೊಂಡು ಹೋಗಬೇಕು. ಶಿವಲಿಂಗನವನ್ನು ದರ್ಶನ ಮಾಡಿ ಭಕ್ತಿಯಿಂದ ಬೇಡಿಕೊಂಡು ನಂತರ ಆ ಮಿಶ್ರಣವನ್ನು ದೇವಸ್ಥಾನದ ಸುತ್ತ ಹಾಕಬೇಕು.

ನೀವು ಸಕ್ಕರೆ ಹಾಕಿದ ಐದು ನಿಮಿಷಗಳಲ್ಲಿ ಇರುವೆಗಳ ಗುಂಪು ಬಂದು ರವೆಯನ್ನು ಬಿಟ್ಟು ಸಕ್ಕರೆಯನ್ನು ಮಾತ್ರ ಕೊಂಡೊಯ್ಯುತ್ತವೆ. ಬಳಿಕ ಅಲ್ಲೇ ನಿಮ್ಮ ಸಕ್ಕರೆಯ ಪ್ರಮಾಣವನ್ನು ನೀವು ಪರೀಕ್ಷಿಸಬಹುದು ಆಶ್ಚರ್ಯಕರ ರೀತಿಯಲ್ಲಿ ಅದು ನಿಯಂತ್ರಣಕ್ಕೆ ಬಂದು ಬಿಟ್ಟಿರುತ್ತದೆ. ನೂರಾರು ಬಾರಿ ನೂರಾರು ಜನರ ಮೇಲೆ ಈ ಪ್ರಯೋಗ ಮಾಡಿ ಸಂಶೋಧನೆ ಮಾಡಿದ ವಿಜ್ಞಾನಿಗಳು ಆರ್ಟಿಕಲ್ ಕೂಡ ಬರೆದಿದ್ದಾರೆ. ಗೂಗಲ್ ಅಲ್ಲಿ ಈ ದೇವಸ್ಥಾನದ ಬಗ್ಗೆ ಸರ್ಚ್ ಮಾಡಿದರೆ ಈ ವಿವರವೆಲ್ಲ ತೆರೆದುಕೊಳ್ಳುತ್ತದೆ.

ಇಂದಿಗೂ ಈ ದೇವಸ್ಥಾನದಲ್ಲಿ ನೆಲೆಸಿರುವ ಇರುವೆಗಳನ್ನು ದೇವರ ಇಡುವೆಗಳು ಎಂದು ನಂಬಲಾಗಿದೆ. ಇವು ಯಾವುದೇ ಆಹಾರದ ಪದಾರ್ಥದ ಜೊತೆ ಸಕ್ಕರೆ ಮಿಕ್ಸ್ ಮಾಡಿಕೊಟ್ಟರು ಕೂಡ ಸಕ್ಕರೆಯನ್ನು ಮಾತ್ರ ತೆಗೆದುಕೊಳ್ಳುತ್ತವೆ. ದೇವಸ್ಥಾನದ ಮುಖ್ಯ ದ್ವಾರದ ಬಳಿಯ ಗುಂಪು ಗುಂಪಾಗಿ ಇರುವೆಗಳು ನೆಲೆಸಿವೆ ಇಂತಹ ಇರುವೆಗಳು ಈ ದೇವಸ್ಥಾನ ಬಿಟ್ಟು ಬೇರೆಯಲ್ಲೂ ಕೂಡ ಕಾಣಿಸಿವುದಿಲ್ಲ.

ಸಕ್ಕರೆ ರೋಗವು ನಿಯಂತ್ರಣಕ್ಕೆ ಬಂದ ಮೇಲೆ ಮತ್ತೊಮ್ಮೆ ಬಂದು ಭಕ್ತಾದಿಗಳು ಹರಕೆ ತೀರಿಸುತ್ತಾರೆ. ಮೊಗಲರು ದೇವಸ್ಥಾನಕ್ಕೆ ದಾಳಿ ಮಾಡಲು ಬಂದಾಗ ಹಾಗೂ ಬ್ರಿಟಿಷರು ಈ ದೇವಸ್ಥಾನವನ್ನು ಕುತಂತ್ರದಿಂದ ನಾಶ ಮಾಡಲು ಬಂದಾಗ ಇರುವೆಗಳೇ ಅವರ ವಿರುದ್ಧ ಹೋರಾಡಿ ಈ ದೇವಸ್ಥಾನವನ್ನು ಉಳಿಸಿವೆ. ಇಂತಹ ಶಕ್ತಿ ಇರುವ ಈ ದೇವಾಲಯಕ್ಕೆ ನೀವು ಕೂಡ ಒಮ್ಮೆ ಭೇಟಿ ಕೊಡಿ.

Leave a Comment

%d bloggers like this: