ತಮ್ಮ ಎರಡನೆಯ ಮದುವೆಯ ಬಗ್ಗೆ ಮೌನಮುರಿದು ಮಾತನಾಡಿದ ಮೇಘನ ರಾಜ್ ಹೇಳಿದ್ದೇನು ಗೊತ್ತಾ.

ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿ ಅವರ ಮುದ್ದಾದ ಮಗಳು ಮೇಘನಾ ರಾಜ್ ರವರು ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಸಿನಿಮಾಗಳನ್ನು ಮಾಡುವ ಮುಖಾಂತರ ಗುರುತಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಇವರು ಕನ್ನಡದ ಚಿತ್ರ ನಟನಾದಂತಹ ಚಿರಂಜೀವಿ ಸರ್ಜಾ ಅವರನ್ನು ಮದುವೆಯಾದ ನಂತರ ಹೆಚ್ಚಿನ ಫೇಮಸ್ ಆದರು. ನಟಿ ಮೇಘನಾ ರಾಜ್ ಅವರು ಬಾಲ ನಟಿಯಾಗಿಯೂ ಗುರುತಿಸಿಕೊಂಡಿದ್ದು ನಂತರದಲ್ಲಿ ತಮಿಳು ಮತ್ತು ಮಲಯಾಳಂ ಚಿತ್ರದ ಮೂಲಕ ಹೀರೋಯಿನ್ ಆಗಿ ಚಿತ್ರರಂಗ ಪ್ರವೇಶ ಮಾಡುತ್ತಾರೆ.ಕನ್ನಡದಲ್ಲಿ ಇವರು ಪುಂಡ ಎನ್ನುವಂತಹ ಸಿನಿಮಾದ ಮೂಲಕ ಲೂಸ್ ಮಾದ ಅವರೊಂದಿಗೆ ಸಿನಿ ಪರದೆಯನ್ನು ಹಂಚಿಕೊಂಡು ಕನ್ನಡ ಚಿತ್ರರಂಗದಲ್ಲಿ ನಾಯಕಿ ಎಂಬ ಪಟ್ಟವನ್ನು ಗಳಿಸಿಕೊಳ್ಳುತ್ತಾರೆ. ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರು ಹಲವಾರು ವರ್ಷಗಳು ಪ್ರೀತಿಸಿ ನಂತರ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಆದರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ಚಿರಂಜೀವಿ ಸರ್ಜಾ ಅವರು ಎಲ್ಲರನ್ನು ಹಗಲುತ್ತಾರೆ ಈ ಒಂದು ಕಹಿಯಾದ ನೆನಪು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

WhatsApp Group Join Now
Telegram Group Join Now

ಕಳೆದ ಎರಡು ವರ್ಷಗಳ ಹಿಂದೆ ಹೃ.ದ.ಯಾ.ಘಾ.ತ ದಿಂದ ಚಿರಂಜೀವಿ ಸರ್ಜಾ ಅವರು ಸಾ.ವ.ನ್ನ.ಪ್ಪು.ತ್ತಾರೆ ಆಗ ಮೇಘನಾ ರಾಜ್ ಅವರು ಐದು ತಿಂಗಳ ಗರ್ಭಿಣಿ ಆಗಿದ್ದರು. ಸುಂದರ್ ರಾಜ್ ಮತ್ತು ಪ್ರಮೀಳಾ ಜೋರಾಗಿ ಅವರು ತಮ್ಮ ಒಬ್ಬಳೇ ಮಗಳಾದ ಮೇಘನಾ ರಾಜ್ ಅವರನ್ನು ತುಂಬಾ ಪ್ರೀತಿಯಿಂದ ಸಾಕಿರುತ್ತಾರೆ. ಆದರೆ ಅವರ ಜೀವನದಲ್ಲಿ ಈ ರೀತಿಯಾದಂತಹ ಕಹಿ ಘಟನೆ ನಡೆಯುತ್ತದೆ ಎಂದು ಯಾರು ಸಹ ಊಹೆ ಮಾಡಿರಲಿಲ್ಲ. ಮೇಘನಾ ರಾಜ್ ಅವರಿಗೆ ಒಂದು ಮುದ್ದಾದ ಗಂಡು ಮಗು ಇದ್ದು ಆ ಮಗುವಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರನ್ನು ಇಟ್ಟಿದ್ದಾರೆ ನೋಡಲು ಚಿರಂಜೀವಿ ಸರ್ಜಾ ಅವರನ್ನೇ ಹೋಲುತ್ತಾರೆ ಎಲ್ಲರೂ ಇವನನ್ನು ಜೂನಿಯರ್ ಚಿರು ಎಂದೇ ಕರೆಯುತ್ತಾರೆ.

ಚಿರಂಜೀವಿ ಸರ್ಜಾ ಅವರು ಬದುಕಿದ್ದಂತಹ ಸಂದರ್ಭದಲ್ಲಿ ತಮ್ಮ ಸ್ನೇಹಿತರಾದ ಪನ್ನಾಗಭರಣ ಹಾಗೆಯೇ ಪ್ರಜ್ವಲ್ ದೇವರಾಜ್ ಅವರ ಜೊತೆಯಲ್ಲಿ ಒಂದು ಸಿನಿಮಾ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದರು. ಆದರೆ ಆಸೆ ಅವರು ಈಡೇರಿಸಲು ಆಗಲಿಲ್ಲ ಆದ್ದರಿಂದ ಮೇಘನಾ ರಾಜ್ ಅವರನ್ನು ನಾಯಕಿಯನ್ನಾಗಿ ಇಟ್ಟುಕೊಂಡು ಪನ್ನಗಬರಣ ಅವರು ಒಂದು ಸಿನಿಮಾವನ್ನು ಮಾಡುತ್ತಿದ್ದಾರೆ ಆ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರು ಸಹ ನಟನೆಯನ್ನು ಮಾಡುತ್ತಿದ್ದಾರೆ ಇದೀಗ ಚಿರಂಜೀವಿ ಸರ್ಜಾ ಅವರ ಕನಸನ್ನು ನನಸು ಮಾಡಲು ಈ ಮುಖಾಂತರ ಹೊರಟಿದ್ದಾರೆ.

ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಮೇಘನಾ ರಾಜ್ ಅವರು ಮತ್ತೊಂದು ಮದುವೆಯಾಗುತ್ತಿದ್ದಾರೆ ಎನ್ನುವಂತಹ ಸುಳ್ಳು ಸುದ್ದಿಗಳು ಹರಡಿಕೊಳ್ಳುತ್ತದೆ ಈ ವಿಚಾರದ ಬಗ್ಗೆ ಮೇಘನಾ ರಾಜ್ ರವರು ಯಾವುದೇ ರೀತಿಯಾದಂತಹ ಪ್ರತಿಕೆರೆಯನ್ನು ನೀಡಿಲ್ಲ ಬದಲಿಗೆ ತಮ್ಮ ಕೈ ಮೇಲೆ ಚಿರಂಜೀವಿ ಸರ್ಜಾ ಹಾಗೂ ರಾಯನ್ ಎಂಬಂತಹ ಹೆಸರನ್ನು ಅಚ್ಚು ಹಾಕಿಸಿಕೊಂಡು ಆ ಮುಖಾಂತರ ನಾನು ಇನ್ನೊಂದು ಮದುವೆಯನ್ನು ಆಗುವುದಿಲ್ಲ ನನಗೆ ಇವರೇ ಎಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದನ್ನು ನೋಡಿದರೆ ನಮಗೆಲ್ಲರಿಗೂ ಅರ್ಥವಾಗುತ್ತದೆ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನು ಎಷ್ಟು ಇಷ್ಟಪಡುತ್ತಾರೆ ಎಂದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now