ಇನ್ವೆಸ್ಟ್ಮೆಂಟ್ ಇಲ್ಲ, ಡೆಪಾಸಿಟ್ ಇಲ್ಲ ತಿಂಗಳಿಗೆ 2.9 ಲಕ್ಷ ಗಳಿಕೆ, ಟ್ರೈನಿಂಗ್ ನಿಂದ ಹಿಡಿದು ಎಲ್ಲಾ ಸಪೋರ್ಟ್ ಕಂಪನಿಯೇ ಮಾಡುತ್ತದೆ. ಆಸಕ್ತರು ಇಂದೇ ಸಂಪರ್ಕಿಸಿ.!

 

WhatsApp Group Join Now
Telegram Group Join Now

ನಿಮಗೆ ಬಿಸಿನೆಸ್ ಮಾಡುವ ಆಸಕ್ತಿ ಇದ್ದರೆ, ಚೆನ್ನಾಗಿ ಮಾರ್ಕೆಟಿಂಗ್ ಮಾಡುವ ಟ್ಯಾಲೆಂಟ್ ಇದ್ದರೆ ಇಂತಹ ಯುವ ಜನತೆಗೆ ಒಂದು ಅದ್ಭುತ ಅವಕಾಶ ಸಿಗುತ್ತಿದೆ. ಸಾಮಾನ್ಯವಾಗಿ ಉದ್ಯೋಗ ಮಾಡುವುದಕ್ಕಿಂತ ಬಿಸಿನೆಸ್ ಮಾಡುವುದರಿಂದ ಹೆಚ್ಚು ಲಾಭ ಹಾಗೂ ಹೆಚ್ಚು ಆರಾಮ ಎನ್ನುವುದು ಎಲ್ಲರ ಮಾತು.

ಆದರೆ ಬಿಸಿನೆಸ್ ಮಾಡುವುದಕ್ಕೆ ಎಲ್ಲ ರೀತಿಯ ಕಲೆಗಳು ಇದ್ದು ಹಣದ ನೆರವು ಇಲ್ಲದೆ ಇದ್ದರೆ ಇದು ಅಸಾಧ್ಯವಾದ ಮಾತೇ ಸರಿ. ನೀವು ಕೂಡ ಇಂತಹದೊಂದು ಬೇಸರದಲ್ಲಿದ್ದರೆ ಇನ್ನು ಮುಂದೆ ಚಿಂತೆ ಬಿಡಿ. ಉಚಿತವಾಗಿ ಪ್ರೊಡಕ್ಟ್ ಬಗ್ಗೆ ತಿಳಿಸಿಕೊಟ್ಟು ಮಾರ್ಕೆಟಿಂಗ್ ಸ್ಕಿಲ್ಸ್ ಮತ್ತು ವ್ಯವಹಾರ ಮಾಡುವುದರ ಬಗ್ಗೆ ಹೇಳಿಕೊಡೋದು ಮಾತ್ರವಲ್ಲದೆ.

ಪ್ರತಿ ಹಂತದಲ್ಲಿ ಜೊತೆಗಿದ್ದು ಯಾವುದೇ ಇನ್ವೆಸ್ಟ್ಮೆಂಟ್ ಡೌನ್ಲೋಡ್ ಪೇಮೆಂಟ್ ಕೂಡ ಮಾಡಿಸಿಕೊಳ್ಳದೆ ತಿಂಗಳಿಗೆ ಕಡಿಮೆ ಎಂದರೂ 3 ಲಕ್ಷದವರೆಗೆ ಆದಾಯ ಮಾಡುವಂತಹ ಅವಕಾಶ ಬಂದನು ನೀಡುತ್ತಿದೆ ಕಂಪನಿ ಒಂದು.

ಈ ಸುದ್ದಿ ಓದಿ:- ಈ ಡಾಕ್ಯುಮೆಂಟ್ ಅಪ್ಡೇಟ್ ಮಾಡಿಸದೇ ಇದ್ದರೆ 7ನೇ ಕಂತಿನ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಜಮೆ ಆಗಲ್ಲ.!

ಈ ಕಂಪನಿ ಹೆಸರು ಸೋಲಾರ್ ಸುಪಿರಿಯರ್ (Solar Superior) ಈ ಕಂಪನಿಯಿಂದ ಪ್ರಮುಖವಾಗಿ ಸೋಲಾರ್ ವಾಟರ್ ಹೀಟರ್ ಜೊತೆಗೆ ಎಲೆಕ್ಟ್ರಿಕಲ್ ಗೀಸರ್ ಎಲೆಕ್ಟ್ರಿಕಲ್ ಚಿಮನಿ, ಎಲೆಕ್ಟ್ರಿಕಲ್ ಕುಕ್ ಟಾಪ್, ಎಲೆಕ್ಟ್ರಿಕಲ್ ಹಾಬ್, ವಾಟರ್ ಪ್ಯೂರಿಫೈಯರ್, ಹೀಟ್ ಪಂಪ್, ಪ್ರೆಷರ್ ಪಂಪ್, ಎಲೆಕ್ಟ್ರಿಕಲ್ ಗೀಜರ್ ಸೇಲ್ ಮಾಡಲಾಗುತ್ತದೆ.

2017 ರಿಂದ ಈ ಬ್ರಾಂಡ್ ಪ್ರಜೆಯಾಗಿತ್ತು ಈಗ ನಿಧಾನವಾಗಿ ಪ್ರತಿ ಮನೆ ಮನೆ ಮಾತಾಗಿದೆ ಎನ್ನಬಹುದು ಕಾರಣ ನೀಡುತ್ತಿರುವ ಸರ್ವಿಸ್ ಹಾಗೂ ವಸ್ತುಗಳ ಬೆಲೆ. ಯಾವುದೇ ಕಂಪ್ಲೇಂಟ್ ಇಲ್ಲದೆ ಅತ್ಯುತ್ತಮ ಗುಣಮಟ್ಟದ ಪ್ರಾಡಕ್ಟ್ ಸೇಲ್ ಮಾಡುತ್ತಿರುವ ಒಂದು ವೇಳೆ ಯಾವುದಾದ್ರೂ ವ್ಯತ್ಯಾಸವಾದರೂ 24 ಗಂಟೆಗಳಲ್ಲಿ ಸ್ಪಂದಿಸಿ ಸರ್ವಿಸ್ ನೀಡುವ ಕಂಪನಿಯ ಕಾಳಜಿಗೆ ಗ್ರಾಹಕರು ಫಿದಾ ಆಗಿದ್ದಾರೆ.

ಈ ಕಂಪನಿಯ ಮತ್ತೊಂದು ವೈಶಿಷ್ಟತೆ ಏನೆಂದರೆ ಯಾವುದೇ ಸಿಂಗಲ್ ಪ್ರಾಡಕ್ಟ್ ಕೊಂಡಿ ಕೊಂಡರು ಕೂಡ ಕಡಿಮೆ ಮೊತ್ತಕ್ಕೆ EMI ಸೌಲಭ್ಯಗಳನ್ನು ಡಾಕುಮೆಂಟ್ ವೆರಿಫಿಕೇಶನ್ ಮಾಡಿ ಒಂದೇ ದಿನದಲ್ಲಿ ಮಾಡಿಕೊಡಲಾಗಿದೆ. ಕರ್ನಾಟಕದ ಪೂರ್ತಿ ಯಾವುದೇ ಮೂಲೆಗೆ ಡೆಲಿವರಿ ಕೇಳಿದರು ಕಳುಹಿಸಿಕೊಟ್ಟು ಇನ್ಸ್ಟಾಲ್ ಕೂಡ ಮಾಡಿಕೊಡಲಾಗುತ್ತದೆ.

ಈ ಸುದ್ದಿ ಓದಿ:-ರಾಗಿ ಬೆಳೆದ ರೈತರಿಗೆ ಗುಡ್ ನ್ಯೂಸ್ ರಾಗಿ ಕ್ವಿಂಟಾಲ್ ಗೆ 3486.ರೂ ಬೆಂಬಲ ಬೆಲೆ ನಿಗದಿ.!

ಹಾಗಾಗಿ ನಿಧಾನವಾಗಿ ಕರ್ನಾಟಕದಲ್ಲಿ ಈ ಬ್ರಾಂಡ್ ಪರಿಚಯವಾಗುತ್ತಿದ್ದು, ಪ್ರಾಡಕ್ಟ್ ಕೊಂಡುಕೊಳ್ಳುವವರು ಮಾತ್ರವಲ್ಲ ಕಂಪನಿ ಈಗ ಆಸಕ್ತರಿಗೆ ಬಿಸಿನೆಸ್ ಆರಂಭಿಸಲು ಡೀಲರ್ಶಿಪ್ ಸಹ ನೀಡುತ್ತಿದೆ. ಹೆಚ್ಚಿನ ವಿದ್ಯಾಭ್ಯಾಸ ಕೇಳದೆ ಹೆಚ್ಚಿನ ಇನ್ವೆಸ್ಟ್ಮೆಂಟ್ ಕೇಳದೆ ಡೌನ್ ಪೇಮೆಂಟ್ ಕೂಡ ಕೇಳದೆ ಬೇಸಿಕ್ ತಿಳುವಳಿಕೆ ಇರುವ ಯಾವುದೇ ಯುವಕರಿಗಾಗಿ ಡೀಲರ್ ಶಿಪ್ ತೆಗೆದುಕೊಂಡು ಕಂಪನಿ ಭಾಗವಾಗುವ ಸುವರ್ಣ ಅವಕಾಶವನ್ನು ಸೋಲಾರ್ ಸುಪೀರಿಯರ್ ನೀಡುತ್ತಿದೆ.

ಕಡಿಮೆ ಎಂದರೂ 3-5 ಲಕ್ಷದವರೆಗೆ ಇದರಿಂದ ಲಾಭ ಮಾಡಬಹುದು ಎಂದು ಹೇಳುತ್ತಿದ್ದಾರೆ ಕಂಪನಿ ಮಾಲೀಕರು ಯುವಕರು ಈ ಆಫೀಸಿನ ಕಚೇರಿಗೆ ಭೇಟಿ ನೀಡಿದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಂಪನಿ ಕಡೆಯಿಂದ ನೀಡಲಾಗುತ್ತದೆ ಅಥವ ಇರುವ ಸ್ಥಳದಿಂದಲೇ ಕೂಡ ಈ ಕುರಿತಾದ ಎಲ್ಲ ಮಾಹಿತಿಯನ್ನು ಪಡೆಯಬಹುದಾಗಿದೆ.

ನೀವು ಕೂಡ ಬಹಳಷ್ಟು ಬೇಡಿಕೆಯಲ್ಲಿರುವ ಈ ಬಿಸಿನೆಸ್ ಮಾಡಲು ಇಚ್ಚಿಸುವುದಾದರೆ ಈ ವಿಳಾಸವನ್ನು ಸಂಪರ್ಕಿಸಿ ಅಥವಾ ಈ ಸಂಖ್ಯೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ. ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.
ಕಛೇರಿ ವಿಳಾಸ:
17/1,
80 feet ಕೆಂಗೇರಿ ರಿಂಗ್ ರೋಡ್,
ಮರಿಯಪ್ಪನ ಪಾಳ್ಯ,
ಜ್ಞಾನಭಾರತಿ ಪೋಸ್ಟ್,
ಬೆಂಗಳೂರು – 560056.
9341333843
9844622163

https://youtu.be/Jq4n3fPt-YM?si=jsDILzFHVQbsHadx

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now