ಮಕ್ಕಳಾಗದೇ ಇರುವುದು ಮಾಫಿಯಾನಾ.? ಯಾಕೆ ಮಕ್ಕಳಾಗ್ತಿಲ್ಲ, ಎಲ್ಲಿ ತಪ್ಪಾಗುತ್ತಿದೆ.? ಡಾಕ್ಟರ್ ಬಿಚ್ಚಿಟ್ಟ ಸತ್ಯಾಂಶ ಇದು ನಿಜಕ್ಕೂ ನೀವು ಶಾ-ಕ್ ಆಗ್ತೀರಾ.!

 

ಒಂದೆಡೆ ಭಾರತ ಜನಸಂಖ್ಯೆ ಈಗ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿ ಇದೆ. ಇದುವರೆಗೂ ಚೀನಾ ಪಡೆದಿದ್ದ ಸ್ಥಾನವನ್ನು ಹಿಂದಿಕ್ಕಿ ನಾವು ಮುಂಚೂಣಿಯಲ್ಲಿ ಇದ್ದೇವೆ. ಆದರೆ ದೇಶದ ಒಳಗಿನ ಪರಿಸ್ಥಿತಿಯನ್ನು ನೋಡುವುದಾದರೆ ಮಹಾನಗರ ಪ್ರತಿಯೊಂದು ಗಲ್ಲಿಗಲ್ಲಿಯಲ್ಲೂ ಕೂಡ ಫರ್ಟಿಲಿಟಿ ಸೆಂಟರ್ ಗಳು (fertility centre) ಸೃಷ್ಟಿಯಾಗಿವೆ.

ಮಕ್ಕಳನ್ನು ಪಡೆಯುವುದಕ್ಕಾಗಿ ಐದಾರು ವರ್ಷಗಳು ಸತತವಾಗಿ ಆಸ್ಪತ್ರೆಗೆ ದಾರಿ ಸವೆಸುತ್ತಿರುವ ದಂಪತಿಗಳ ಉದಾಹರಣೆಗಳನ್ನು ನಾವೆಲ್ಲರೂ ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ. ನಮ್ಮ ಸ್ನೇಹಿತರ ಬಳಗದಲ್ಲಿಯೂ ಅಥವಾ ಕುಟುಂಬದಲ್ಲಿಯೇ ಈ ಸಮಸ್ಯೆಯಿಂದ ಬಳಲುತ್ತಿರುವವರು ಇದ್ದೇ ಇದ್ದಾರೆ. ಈ ರೀತಿ ಸಮಸ್ಯೆ ಯಾಕಾಗಿದೆ? ಇದಕ್ಕೆಲ್ಲಾ ಕಾರಣ ಏನು? ಎನ್ನುವುದರ ಬಗ್ಗೆ ಕೆಲವು ಮುಖ್ಯವಾದ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಚಿಸುತ್ತಿದ್ದೇನೆ.

ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.! ತಿದ್ದುಪಡಿಗೆ ಬೇಕಾಗುವ ದಾಖಲೆ & ಅರ್ಜಿ ಸಲ್ಲಿಸುವ ಕೊನೆ ದಿನಾಂಕ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಇಡೀ ಜಗತ್ತಿಗೆ ಕಾಮಸೂತ್ರ, ಮಹಾಭಾರತಂತಹ ವಿಷಯಗಳನ್ನು ತಿಳಿಸಿಕೊಟ್ಟ ದೇಶ ಭಾರತ. ಮಹಾ ಭಾರತದ ಕಾಲದಲ್ಲಿ ಕೂಡ ಕೌರವರು ಹುಟ್ಟಿದ್ದು IVF ನಿಂದ. ಅಂದರೆ ಆ ಕಾಲದಲ್ಲಿಯೇ ಜನರಿಗೆ ಈ ಕ್ರೋಮೋಸೋಮ್ ಸೈನ್ಸ್ (Chromosome science) ಬಗ್ಗೆ ಅರಿವಿತ್ತು ಎಂದು ಅರ್ಥ ಆದರೆ ಇದುವರೆಗೂ ಜಗತ್ತಿನಲ್ಲಿ ಇದನ್ನು ಒಳ್ಳೆಯದಕ್ಕೆ ಬಳಸುತ್ತಿದ್ದರು.

ಕಾಲ ಕಳೆದಂತೆ ಈಗ ಆ ಪ್ರಯೋಗಗಳನ್ನು ದುಡ್ಡು ಮಾಡುವುದಕ್ಕಾಗಿ ಬಳಸುತ್ತಿದ್ದಾರೆ ಇದು ತಿರುಗಿ ಮನುಕುಲದ ಗಂಭೀರ ಪರಿಣಾಮ ಬೀರುತ್ತಿದೆ. ಮೊದಲೆಲ್ಲಾ ಬರಿ ಹಾಲಿನ ಉದ್ದೇಶದಿಂದ ಅಥವಾ ಮಾಂಸದ ಉದ್ದೇಶದಿಂದ ಹಸುಗಳನ್ನು ಸಾಕುತ್ತಿರಲಿಲ್ಲ. ಅದು ಗೊಬ್ಬರವನ್ನು ಕೊಡುತ್ತಿತ್ತು, ಜಮೀನಿನಲ್ಲಿ ಉಳಿಮೆ ಕೆಲಸಕ್ಕೆ ಬರುತ್ತಿತ್ತು, ಕಳೆಯನ್ನು ಕೂಡ ತಿಂದು ರೈತನಿಗೆ ಆಳುಕಾಳುಗಳ ಕೂಲಿಯನ್ನು ಉಳಿಸುತ್ತಿತ್ತು.

ಗೃಹಲಕ್ಷ್ಮಿ ಅರ್ಜಿ ಹಾಕಿದ್ರೂ ಕೂಡ 2,000 ಹಣ ಬರದೆ ಇರಲು ಇದೇ ಮುಖ್ಯ ಕಾರಣ.! ಮೊದಲು ಈ ಕೆಲಸ ಬೇಗ ಮಾಡಿ.! ಇಲ್ಲದಿದ್ರೆ ಹಣ ಬರಲ್ಲ.!

ಆದರೆ ಈಗ ಜೆನೆಟಿಕ್ ಮಾಡಿಫಿಕೇಶನ್ (genetic modification) ಮಾಡಿ ಕ್ರಾಸ್ ಬ್ರೀಡ್ ಗಳನ್ನು ಹೆಚ್ಚು ಮಾಡಿ ಹೆಚ್ಚು ಹಾಲು ಉತ್ಪಾದನೆ ಕೊಡುವ ರೀತಿ ಮಾಡಿ ಪರೋಕ್ಷವಾಗಿ ಆ ಎಲ್ಲಾ ಅಂಶಗಳನ್ನು ಮತ್ತೆ ಹಾಲು ಸೇವಿಸುವವರ ದೇಹಕ್ಕೆ ಹೋಗುವಂತೆ ಮಾಡುತ್ತಿದ್ದೇವೆ. ಇದೆ ಕಾರಣಕ್ಕಾಗಿ ಇವುಗಳ ಅಡ್ಡ ಪರಿಣಾಮವನ್ನು ರಿಪ್ರೊಡಕ್ಟಿವ್ ಸಿಸ್ಟಮ್ ನಲ್ಲಿ (reproductive system) ಸಮಸ್ಯೆ ಅನುಭವಿಸುವಂತಾಗಿದೆ. ಜೊತೆಗೆ ಈ ಸಂತಾನಹೀನತೆ (infertility) ಸಮಸ್ಯೆಗೆ ಮತ್ತೊಂದು ಕಾರಣ ಏನೆಂದರೆ ಈ ಹಿಂದಿನಂತೆ ಎಲ್ಲರೂ ಕೂಡ ವ್ಯವಸ್ಥಿತವಾದ ಜೀವನವನ್ನು ಬದುಕದೆ ಇರುವುದು.

ಈ ಹಿಂದೆ ಹೆಣ್ಣು ಮಕ್ಕಳಿಗೆ 18 ಆದ ತಕ್ಷಣ ಮದುವೆ ಮಾಡದಿದ್ದರೆ ಮನೆಯಲ್ಲಿ ಸಮಾಧಾನ ಇರುತ್ತಿರಲಿಲ್ಲ, ಈಗ 28 ಅಲ್ಲಾ, 38 ಆದರೂ ಕೂಡ ಹೆಣ್ಣು ಮಕ್ಕಳು ಮದುವೆಯಾಗಲು ರೆಡಿ ಇಲ್ಲ. ಆದರೆ 35-40ಕ್ಕೆ ಮದುವೆಯಾಗಿ ನಾರ್ಮಲ್ ಆಗಿ ಮಕ್ಕಳನ್ನು ಪಡೆಯುತ್ತೇವೆಂದರೆ ಅದು ಎಷ್ಟು ಸಾಧ್ಯ.? ತಮಗೆ ಕೆರಿಯರ್ ಬೇಕು, ಹಣ ಬೇಕು, ಗ್ರೋಥ್ ಬೇಕು ಎಂದು ಮದುವೆ ಹಾಗೂ ಮಕ್ಕಳು ಪಡೆಯುವುದನ್ನು ಹೆಣ್ಣು ಮಕ್ಕಳು ಮುಂದೆ ಹಾಕುತ್ತಿರುತ್ತಾರೆ.

ಕೇಂದ್ರ ಸರ್ಕಾರದಿಂದ ಗ್ಯಾಸ್ ಸಬ್ಸಿಡಿ ಹಣ ₹ 200/- ಬಿಡುಗಡೆಯಾಗಿದೆ.! ಸಬ್ಸಿಡಿ ಹಣ ಜಮೆ ಆಗಿದಿಯೋ ಇಲ್ಲವೋ ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ

ಆದರೆ ಪ್ರಕೃತಿಯು ಅವರಿಗೂ ಕೊಟ್ಟಿರುವ ಶಕ್ತಿಯು ಪ್ರಕೃತಿದತ್ತವಾಗಿ ನಡೆದುಕೊಂಡಾಗ ಮಾತ್ರ ಸಲೀಸಾಗಿ ನಡೆಯುತ್ತದೆ ಇಲ್ಲವಾದರೆ ಮುಂದೆ ಒಂದು ದಿನ ಆಸ್ಪತ್ರೆಗಳನ್ನು ಸಮಸ್ಯೆ ತಪ್ಪೋದಿಲ್ಲ, ಇದು ಗಂಡು ಮಕ್ಕಳ ವಿಷಯದಲ್ಲಿ ಕೂಡ ಅನ್ವಯಿಸುತ್ತದೆ. ವಯಸ್ಸಾದಂತೆ ದೇಹದ ಎಲ್ಲಾ ಆರ್ಗಾನ್ ಹಾಗೂ ಕ್ರೋಮೋಸೋಮ್ ಆರೋಗ್ಯ ಕೂಡ ಕುಸಿಯುತ್ತದೆ.

ಹಾಗಾಗಿ ವಯಸ್ಸಾದ ದಂಪತಿಗಳು ಪಡೆದ ಮಕ್ಕಳು ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಹೆಣ್ಣು ಮಕ್ಕಳು 28ರ ಒಳಗೆ ಗಂಡು ಮಕ್ಕಳು 30ರ ಒಳಗೆ ತಂದೆ ತಾಯಿ ಆಗಿದ್ದಾಗ ಬದುಕು ಬಹಳ ಸುಂದರವಾಗಿರುತ್ತದೆ. ಇಲ್ಲವಾದಲ್ಲಿ ಅವರು ಜೀವನದಲ್ಲಿ ಎಷ್ಟೇ ಹಣ ಸಂಪಾದನೆ ಮಾಡಿ ಕೀರ್ತಿ ಸಂಪಾದನೆ ಮಾಡಿದರು ಸಮಾಜದ ದೃಷ್ಟಿಯಿಂದ ಅವರು ಫೇಲ್ಯೂರ್.

ಕೃಷಿ ಇಲಾಖೆ ನೇಮಕಾತಿ, ವೇತನ 2,18,200 ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ಮದುವೆ ಆದ ನಂತರ ಮಕ್ಕಳಾದ ನಂತರವೂ ಕೂಡ ಸಾಧನೆ ಮಾಡಿರುವವರ ಸಾಧಕರ ಪಟ್ಟಿ ನಮ್ಮ ಕಣ್ಣು ಮುಂದೆ ಇದೆ. ಹಾಗಾಗಿ ಈ ಮೈಂಡ್ ಸೆಟ್ ಇಂದ ಯುವಜನತೆ ಆಚೆ ಬರಬೇಕು. ಇನ್ನು ಫರ್ಟಿಲಿಟಿ ಸೆಂಟರ್ ಗಳ ಬಗ್ಗೆ ಕೇಳಿ ಬರುವ ದೂರೇನೆಂದರೆ ಮೊದಲ ಬಾರಿಗೆ ಇವರು ಸಕ್ಸಸ್ ಮಾಡುವುದಿಲ್ಲ, ಬೇಕೆಂದಲೇ ಹಣ ಕೀಳುವ ಸಲುವಾಗಿ ಒಂದೆರಡು ಅಟ್ಟೆಂಪ್ಟ್ ಗಳನ್ನು ಫೇಲ್ ಮಾಡಿ ನಂತರ ಸಕ್ಸಸ್ ಮಾಡುತ್ತಾರೆ ಎಂದು.

ವೈದ್ಯೋ ನಾರಾಯಣ ಹರಿ ಎನ್ನುವುದನ್ನು ನಂಬುತಿದ್ದ ಸಂಸ್ಕೃತಿ ನಮ್ಮದು, ಆದರೆ ಈಗ ದುಡ್ಡಿನ ದಾಹದ ಕಾರಣ ಎಲ್ಲಾ ಧ್ಯೇಯಗಳು ಕೂಡ ಮಣ್ಣು ಪಾಲಾಗುತ್ತಿವೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!

Leave a Comment

%d bloggers like this: