ಸ್ವಂತ ಕಾರು ಇದ್ದವರಿಗೆ ಮಾತ್ರವಲ್ಲ, ಇನ್ಮುಂದೆ ಇಂಥವರಿಗೂ ಕೂಡ ರೇಷನ್ ಕಾರ್ಡ್ ಸಿಗುವುದಿಲ್ಲ ಸರ್ಕಾರದಿಂದ ಜಾರಿ ಆಯ್ತು ಮತ್ತೊಂದು ಹೊಸ ರೂಲ್ಸ್.!

 

WhatsApp Group Join Now
Telegram Group Join Now

ರೇಷನ್ ಕಾರ್ಡ್ (Ration Card) ಎನ್ನುವುದು ಕೂಡ ಸರ್ಕಾರ (Goverment) ನೀಡುವ ಒಂದು ಗುರುತಿನ ಚೀಟಿ (Identity proof) . ಈ ರೇಷನ್ ಕಾರ್ಡ್ ಮೂಲಕ ಬಡತನ ರೇಖೆಗಿಂತ ಕೆಳಗಿರುವ (below poverty line) ಬಡವರು ಹಾಗೂ ಕಡುಬರ ಕುಟುಂಬಗಳನ್ನು ಗುರುತಿಸಿ ಅವರಿಗೆ ಕಡಿಮೆ ಬೆಲೆಗೆ ಪಡಿತರ ಅಥವಾ ಕೆಲವು ಸಂದರ್ಭಗಳಲ್ಲಿ ಉಚಿತ ಪಡಿತರ (free ration) ಮತ್ತು ಸರ್ಕಾರ ಬಡ ಜನರಿಗಾಗಿ ಜಾರಿಗೆ ತರುವ ಯೋಜನೆಗಳನ್ನು (govenment free facilities) ತಲುಪಿಸಬಹುದಾಗಿದೆ.

ಹಾಗಾಗಿ ಇದನ್ನು ಪಡಿತರ ಪಡೆಯುವುದಕ್ಕೆ ಮಾತ್ರ ಇರುವ ವ್ಯವಸ್ಥೆ ಮಾತ್ರ ಅಲ್ಲದೆ ಒಂದು ಆದಾಯ ಮಾಪನ ಎಂದು ಕರೆದರೂ ಕೂಡ ತಪ್ಪಾಗುವುದಿಲ್ಲ. ನಮ್ಮ ಭಾರತ ದೇಶದಲ್ಲೇ ನೋಡುವುದಾದರೆ ರೇಷನ್ ಕಾರ್ಡ್ ಗಳಲ್ಲಿ APL, BPL ಮತ್ತು AAY ಮುಂತಾದ ವಿಧಗಳು ಇರುವುದನ್ನು ನೋಡಬಹುದು.ಇದರಲ್ಲಿ BPL ಮತ್ತು AAY ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಅನೇಕ ಪ್ರಯೋಜನಗಳು ಸಿಗುತ್ತವೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ವೇತನ 50,000/-

ಆದರೆ ಇತ್ತೀಚೆಗೆ ಬಡತನ ರೇಖೆಗಿಂತ ಮೇಲಿರುವ ಅನುಕೂಲಸ್ದರು ಕೂಡ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಥವಾ ಸರ್ಕಾರಕ್ಕೆ ಮರೆಮಾಚಿ BPL, AAY ಕಾರ್ಡುಗಳನ್ನು ಪಡೆಯುತ್ತಿರುತ್ತಾರೆ. ಇದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಇದು ಆಹಾರ ಇಲಾಖೆ ಗಮನಕ್ಕೂ ಬಂದಿರುವುದರಿಂದ ಸರ್ಕಾರವು ಈಗ ಇದರ ಬಗ್ಗೆ ಕಟ್ಟುನಿಟ್ಟಿದ ಕ್ರಮ ಕೈಗೊಂಡು ಮತ್ತೊಮ್ಮೆ ರೇಷನ್ ಕಾರ್ಡ್ ಗಳ ಪರಿಶೀಲನೆ (Verification) ನಡೆಸಿ ಅನರ್ಹ ರೇಷನ್ ಕಾರ್ಡುಗಳನ್ನು ರದ್ದು (Ration card cancel) ಮಾಡುವ ನಿರ್ಧಾರಕ್ಕೆ ಬಂದಿದೆ.

ದ್ಯಕ್ಕೀಗ ಉತ್ತರಪ್ರದೇಶದ (U.P) ಯೋಗಿ ಆದಿತ್ಯನಾಥ್ ಸರ್ಕಾರವು (C.M. Yogi Adithyanath) ವಿಭಿನ್ನ ರೀತಿಯ ವಿಚಾರಣೆ ಮಾರ್ಗಸೂಚಿ ರಚಿಸಿ ಕಾರ್ಯಪ್ರವೃತ್ತಗೊಂಡಿದೆ. ಮುಖ್ಯಮಂತ್ರಿಗಳ ಆದೇಶದಂತೆ ಪ್ರತಿಯೊಂದು ಜಿಲ್ಲೆಯಲ್ಲಿ ಕೂಡ ಮೂರು ಲೆವೆಲ್ ನಲ್ಲಿ ಈ ಬಗ್ಗೆ ವಿಚಾರಣೆಯನ್ನು ನಡೆಸಿ ಅನರ್ಹ ಕಾರ್ಡುಗಳನ್ನು ಕ್ಯಾನ್ಸಲ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ.

ಸರ್ಕಾರಿ ಜಾಗದಲ್ಲಿ ಮನೆ, ಅಂಗಡಿ ನಿರ್ಮಿಸಿಕೊಂಡಿದ್ದವರಿಗೆ ಹೊಸ ರೂಲ್ಸ್ ಜಾರಿ.!

ಇದೇ ವೇಳೆ ಮುಖ್ಯಮಂತ್ರಿಗಳು ಮತ್ತೊಂದು ಮಹತ್ವದ ಸೂಚನೆ ನೀಡಿದ್ದಾರೆ ಅದರಿಂದಲೇ, ಅಧಿಕಾರಿಗಳ ವಿಳಂಬದ ಕಾರಣದಿಂದಾಗಿ ಅಥವಾ ಅಧಿಕಾರಿಗಳು ತಪ್ಪಿನ ಕಾರಣದಿಂದಾಗಿ ಯಾರಾದರೂ ಅರ್ಹರು ರೇಷನ್ ಕಾರ್ಡ್ ಪಡೆಯದೆ ವಂಚಿತರಾಗಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳೇ ಕಾರಣರಾಗುತ್ತಾರೆ ಎಂದಿದ್ದಾರೆ. ಹೀಗಾಗಿ ಅಧಿಕಾರಿಗಳೆಲ್ಲರೂ ಬಹಳ ಜಾಗೃತರಾಗಿ ಈ ಬಗ್ಗೆ ಕೆಲಸ ಮಾಡುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ.

ಉತ್ತರ ಪ್ರದೇಶದಲ್ಲಿ ಹೊರಡಿಸಿರುವ ಹೊಸ ಆದೇಶದ ಪ್ರಕಾರ ಈ ಕೆಳಗಿನ ಅನುಕೂಲತೆಯನ್ನು ಹೊಂದಿರುವವರು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುವ ರೇಷನ್ ಕಾರ್ಡ್ ಗಳು ಪಡೆದಿದ್ದರೆ ಅವುಗಳು ರದ್ದಾಗಲಿವೆ.

ಗೃಹಲಕ್ಷ್ಮಿ ಯೋಜನೆಯ ಪಟ್ಟಿ ಬಿಡುಗಡೆ ಈ ಲಿಸ್ಟ್ ನಲ್ಲಿ ಹೆಸರು ಇದ್ದವರಿಗೆ ಮಾತ್ರ ಸಿಗುತ್ತದೆ 2000 ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

● ಮನೆಯಲ್ಲಿ ಸ್ವಂತ ಕಾರು ಇದ್ದರೆ
● ಕುಟುಂಬದವರಲ್ಲಿ ಯಾರಾದರೂ ಟ್ಯಾಕ್ಸ್ ಪೇಯರ್ಸ್ ಇದ್ದರೆ
● ಮನೆಯಲ್ಲಿ ಎಸಿ ಸೌಲಭ್ಯ ಇದ್ದರೆ
● 2 ಅಂತಸ್ತುಗಳ ಮನೆ ಹೊಂದಿದ್ದರೆ
● ಟ್ರಾಕ್ಟರ್ ಸೇರಿದಂತೆ ಯಾವುದೇ ನಾಲ್ಕು ಚಕ್ರಗಳ ವಾಹನವನ್ನು ಕುಟುಂಬ ಹೊಂದಿದ್ದರೆ
● 0.5 ಎಕರೆಗಿಂತ ಹೆಚ್ಚು ಭೂಮಿಯನ್ನು ಆ ಕುಟುಂಬ ಹೊಂದಿದ್ದರೆ
● ಕುಟುಂಬದಲ್ಲಿ ಯಾರೇ ಸರ್ಕಾರಿ ಕೆಲಸ ಪಡೆದಿದ್ದರೆ.

ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ, ಸರ್ಕಾರದಿಂದ ಸಹಾಯಧನ ನೀಡುತ್ತಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಿ ಧನಸಹಾಯ ಪಡೆಯಿರಿ.!

● ನಗರ ಪ್ರದೇಶದಲ್ಲಿ ವಾರ್ಷಿಕ 3 ಲಕ್ಷ ರೂಪಾಯಿ ಹಣದ ದುಡಿಮೆ ಹೊಂದಿದ್ದರೆ ಅವರು ಬಡತನ ರೇಖೆಗಿಂತ ಕೆಳಗಿರುವವರಿಗೆ ಕುಟುಂಬಗಳಿಗೆ ನೀಡುವ ರೇಷನ್ ಕಾರ್ಡ್ ಗಳನ್ನು ಪಡೆದಿದ್ದರೆ ಅವುಗಳು ರದ್ದಾಗುತ್ತವೆ. ಹಾಗೆಯೇ ಹೊಸದಾಗಿ ಅರ್ಜಿ ಸಲ್ಲಿಸುವವರಿಗೂ ಕೂಡ ಇದೇ ನಿಯಮಗಳು ಅನ್ವಯಿಸುತ್ತವೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now