ಈಗ ಮಾರ್ಕೆಟ್ ನಲ್ಲಿ ಎಲಾ ಲ ವಸ್ತುಗಳು ಕೂಡ ಕಲಬೆರಿಕೆಯಾಗಿ ಹೋಗಿವೆ. ಅದರಲ್ಲೂ ನಾವು ತಿನ್ನುವ ಪದಾರ್ಥಗಳಂತೂ ಗುಣಮಟ್ಟ ಕಳೆದುಕೊಂಡು ವಿಪರೀತ ಕಲುಷಿತವಾಗಿದೆ. ಇದು ಗೊತ್ತಿದ್ದೂ, ಗೊತ್ತಿಲ್ಲದೆಯೋ, ಅನಿವಾರ್ಯವಾಗಿ ನಾವು ಇದನ್ನು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ತಮ್ಮ ಹೆಲ್ತ್ ಬಗ್ಗೆ ಗಮನ ಬಂದಿದೆ.
ಈ ಬಗ್ಗೆ ಜಾಗರೂಕರಾಗಿ ಹೆಲ್ತ್ ಕಾನ್ಶಿಯಸ್ ಆಗಿರುವವರಿಗೆ ಒಂದು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸ ಬಯಸುತ್ತಿದ್ದೇವೆ. ಅದೇನೆಂದರೆ, ಪ್ರತಿ ಮನೆಯಲ್ಲೂ ಕೂಡ ಮೂರೂ ಹೊತ್ತು ಏನೇ ಅಡುಗೆ ಮಾಡಿದರೂ ಕೂಡ ಅದಕ್ಕೆ ಅಡುಗೆ ಮಾಡಲು ಎಣ್ಣೆ ಬೇಕೇ ಬೇಕು.
ಈ ಸುದ್ದಿ ಓದಿ:- ಕರ್ನಾಟಕ ರೇಷ್ಮೆ ಇಲಾಖೆ ನೇಮಕಾತಿ, ವೇತನ 56,600/- ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!
ಈ ರೀತಿ ಅಡುಗೆ ಎಣ್ಣೆ ಯಾವುದೇ ಬ್ರಾಂಡ್ ಖರೀದಿಸಿದರು ಅದು ಕಣ್ಣು ಮುಚ್ಚಿ ನಂಬುವಷ್ಟು ಈಗಿನ ಎಣ್ಣೆಗಳ ಗುಣಮಟ್ಟದಲ್ಲಿ ಪಾರದರ್ಶಕತೆ ಇಲ್ಲ ಇನ್ನು ಶುದ್ಧವಾದ ಎಣ್ಣೆಯನ್ನು ಖರೀದಿಸೋಣ ಎಂದರೆ ಬೆಲೆ ಗಗನಕ್ಕೇರಿದೆ ಇದು ಗೃಹಿಣಿಯರನ್ನು ಬಹಳ ಸಂಕಷ್ಟಕ್ಕೆ ಈಡು ಮಾಡಿದೆ.
ಈ ವಿಷಯುಕ್ತ ಎಣ್ಣೆ ಬಳಕೆಯಿಂದ ಮಕ್ಕಳು, ವಯಸ್ಕರು, ವೃದ್ಧರು ಎಲ್ಲರೂ ಕೂಡ ಬೇಗ ಕಾಯಿಲೆಗೆ ಬೀಳುತ್ತಿದ್ದಾರೆ. ವಯಸ್ಕರಲ್ಲೂ ಕೂಡ BP, ಶುಗರ್, ಕೊಲೆಸ್ಟ್ರಾಲ್, PCOD, ಥೈರಾಯ್ಡ್ ಇನ್ನಿತರ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇವುಗಳನ್ನು ಕಂಟ್ರೋಲ್ ಮಾಡಬೇಕು ಮತ್ತು ಹಣದ ವಿಚಾರದಲ್ಲೂ ಕೂಡ ಕುಟುಂಬದ ಬಜೆಟ್ ಸರಿದೂಗಿಸಬೇಕು ಎನ್ನುವವರಿಗೆ ಇಂದು ನಾವು ಈ ಅಂಕಣದಲ್ಲಿ ತಿಳಿಸುತ್ತಿರುವ ವಿಷಯ ಬಹಳ ಅನುಕೂಲ ಆಗುತ್ತದೆ.
ಈ ಸುದ್ದಿ ಓದಿ:- ಬೋರ್ವೆಲ್ ಕೊರೆಸುವ ರೈತರಿಗೆ, 101% ಪಕ್ಕಾ ನೀರು, USA, ಜಪಾನೀಸ್ ಟೆಕ್ನಾಲಜಿ ಬಳಸಿ ನೀರಿನ ಪಾಯಿಂಟ್ ಮಾಡಲಾಗುತ್ತದೆ.!
ನಾವು ಮನೆಯಲ್ಲಿಯೇ ಅಡುಗೆ ಎಣ್ಣೆ ಮಾಡುವ ಯಂತ್ರ ಖರೀದಿಸುವುದರ ಬಗ್ಗೆ ಮಾತನಾಡುತ್ತಿದ್ದೇವೆ. ನೀವು ಒಮ್ಮೆ ಇನ್ವೆಸ್ಟ್ಮೆಂಟ್ ಮಾಡಿದರೆ ಸಾಕು ಧಾನ್ಯಗಳನ್ನು ಹಾಕಿ ಅಡುಗೆ ಎಣ್ಣೆ ತಯಾರಿಸುವ ಮಿಷನ್ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಇನ್ಸ್ಟಾಲ್ ಮಾಡಿಸಿ, ನಿಮ್ಮ ಮನೆಗೆ ಬೇಕಾದಷ್ಟು ಎಣ್ಣೆಯನ್ನು ನೀವೇ ಮಾಡಿಕೊಳ್ಳಬಹುದು.
ಇನ್ನು ಈ ಮಿಷನ್ ಗಳ ಬೆಲೆ ದುಬಾರಿ ಏನಲ್ಲಾ ಕೇವಲ ರೂ.5000 ದಿಂದ ಕೂಡ ನಿಮಗೆ ಅಡುಗೆ ಎಣ್ಣೆ ಮಾಡುವ ಮಿಷನ್ ಗಳು ಸಿಗುತ್ತವೆ. ಆಯಾ ಪದಾರ್ಥಗಳಿಗೆ ಅನುಗುಣವಾಗಿ 1KG ಎಣ್ಣೆ ಕಾಳುಗಳಿಗೆ 700-800ml ಎಣ್ಣೆ ಸಿಗುತ್ತದೆ. ಇದೇ ಎಣ್ಣೆಯನ್ನು ಮಾರ್ಕೆಟ್ ನಲ್ಲಿ ಖರೀದಿಸಿದರೆ ಹೆಚ್ಚು ಹಣ ಕೊಡಬೇಕು ಅದರ ಬದಲು ನಾವೇ ನಮ್ಮ ಕೈಯಾರೆ ನಮ್ಮ ಮನೆಗೆ ಬೇಕಾದ ಎಣ್ಣೆಯನ್ನು ಮಾಡಿಕೊಳ್ಳುವುದು ಒಳ್ಳೆಯದು ಅಲ್ಲವೇ.
ಈ ಸುದ್ದಿ ಓದಿ:- ಜಂಟಿ ಖಾತೆಯನ್ನು ಏಕಮಾತ್ರ ಖಾತೆಯನ್ನಾಗಿ ಬದಲಾವಣೆ ಮಾಡಿಕೊಳ್ಳುವ ವಿಧಾನ, ಜಂಟಿ ಖಾತೆ ಹಕ್ಕು ವರ್ಗಾವಣೆ ಮಾಡಿಸುವುದು ಹೇಗೆ ನೋಡಿ.!
ನೀವು ಈ ಬಗ್ಗೆ ಆಸಕ್ತರಾಗಿದ್ದರೆ ಇನ್ನೇಕೆ ತಡ ಇಂದೇ ಖರೀದಿಸಿ ಈ ಅಡುಗೆ ಎಣ್ಣೆ ತಯಾರಿಸುವ ಮಿಷನ್ ಹೆಸರು ಸವಾಲಿಯಾ ಆಯಿಲ್ ಎಕ್ಸ್ಟ್ರಾಕ್ಟರ್ (SAVALIYA OIL EXTRACTOT). ಇದರ ಇನ್ಸ್ಟಾಲೇಶನ್ ಸುಲಭ, ಭಾರತದಾದ್ಯಂತ ಯಾವುದೇ ಮೂಲೆಗೆ ಬೇಕಾದರೂ ಡೆಲಿವರಿ ಸಿಗುತ್ತದೆ ಕ್ಲೀನಿಂಗ್ ಕೂಡ ಬಹಳ ಸುಲಭ.
ಅಮೆಜಾನ್ ನಲ್ಲಿ ನೀವು ಆನ್ಲೈನ್ ನಲ್ಲಿ ಆರ್ಡರ್ ಮಾಡಿ ತರಿಸಿಕೊಳ್ಳಬಹುದು ಅಥವಾ ಸವಾಲಿಯ ಕಂಪನಿಯ ವೆಬ್ಸೈಟ್ ವಿಳಾಸಕ್ಕೆ ಭೇಟಿಕೊಟ್ಟು ಆರ್ಡರ್ ಮಾಡಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಕಂಪನಿ ವೆಬ್ ಸೈಟ್ ನಲ್ಲಿ ಸಿಗುತ್ತದೆ ಅಥವಾ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿದರೆ ನಿಮಗೆ ಹೆಚ್ಚಿನ ಇಂಫಾರ್ಮೇಷನ್ ಸಿಗುತ್ತದೆ, ತಪ್ಪದೇ ಈ ಮಿಷನ್ ಖರೀದಿಸಿ ಆರೋಗ್ಯ ರಕ್ಷಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ಕೂಡ ಶೇರ್ ಮಾಡಿ.