ರೈತರ ಬೆಳೆ ವಿಮೆ ಹಣ ಬಿಡುಗಡೆ.! ನಿಮ್ಮ ಖಾತೆಗೂ ಇನ್ಸೂರೆನ್ಸ್ ಹಣ ಬಂದಿದೆಯೇ ಇಲ್ಲವೋ ತಿಳಿಯಲು ಈ ರೀತಿ ಚೆಕ್ ಮಾಡಿ.!
ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸುವ ಯೋಜನೆ ಕೂಡ ದೇಶದಲ್ಲಿ ಜಾರಿಯಲ್ಲಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMPBS) ಸೇರಿದಂತೆ ಇನ್ನಿತರ ಯೋಜನೆಗಳಲ್ಲಿ ಈ ರೀತಿ ಬೆಳೆ ವಿಮೆ ಮಾಡಿಸಲಾಗುತ್ತಿದೆ. ಇದರ ಉದ್ದೇಶ ಏನೆಂದರೆ, ಒಂದು ವೇಳೆ ಬೆಳೆ ಯಾವುದಾದರು ಕಾರಣದಿಂದ ಹಾನಿಗೆ ಒಳಗಾಗಿದ್ದರೂ ಸಂಪೂರ್ಣವಾಗಿ ನಷ್ಟವಾಗುವ ಬದಲು ಕಂಪನಿಗಳು ಈ ವಿಮೆ ಕಟ್ಟಿಕೊಡುತ್ತವೆ. WhatsApp Group Join Now Telegram Group Join Now ಈ ಉದ್ದೇಶಕ್ಕಾಗಿ ಬೆಳೆ ವಿಮೆ ಮಾಡಿಸಲಾಗುತ್ತದೆ. ನೀವು ಕೂಡ … Read more