ಹಾಲಿಗೆ ಇದೊಂದು ವಸ್ತು ಸೇರಿಸಿ ಬೆರೆಸಿ ಕುಡಿಯಿರಿ ಸಾಕು, ಕಾಲು ಸೆಳೆತ, ಸೊಂಟ ನೋವು, ಮಂಡಿ ನೋವು, ಕೀಳುಗಳಲ್ಲಿ ನೋವು, ಕೊಲೆಸ್ಟ್ರಾಲ್ ಸಮಸ್ಯೆ ನಿವಾರಣೆಯಾಗುತ್ತೆ.
ಹಾಲಿನಲ್ಲಿ ಅಥವಾ ನೀರಿನಲ್ಲಿ ಇದು ಒಂದನ್ನು ಬೆರೆಸಿದರೆ ಸಾಕು ರಕ್ತನಾಳಗಳಲ್ಲಿ ಬ್ಲಾಕೇಜ್, ಕೊಲೆಸ್ಟ್ರಾ ಜಾಸ್ತಿ ಆಗುವುದು, ರಕ್ತದಲ್ಲಿಸಕ್ಕರೆ ಪ್ರಮಾಣ ಜಾಸ್ತಿಯಾಗುವುದು, ರಕ್ತ ದಪ್ಪವಾಗುವುದು, ವೆರಿಕೋಸ ಸಮಸ್ಯೆ, ಮಂಡಿ ಬಾವು, ಮಂಡಿಯಲ್ಲಿ ಜಾಯಿಂಟ್ ಪೈನ್ ಬರುವುದು, ಕೂತರೆ ಏಳುವುದಕ್ಕೆ ಆಗುವುದಿಲ್ಲ ಎದ್ದರೆ ಕೂರಲು ಆಗುವುದಿಲ್ಲ, ಸಣ್ಣ ಕೆಲಸ ಮಾಡೋದಕ್ಕು ಆಗುತ್ತಾ ಇರೋದಿಲ್ಲ ಇಂತಹದಕ್ಕೆಲ್ಲಾ ಪರಿಹಾರ ನೀಡುತ್ತದೆ. ಅಗಸೆ ಬೀಜದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವು ಕಡಿಮೆ ಆಗುವುದು. ಒಮೆಗಾ-3 ಕೊಬ್ಬಿನಾಮ್ಲಗಳು, ನಾರಿನಾಂಶ, … Read more