ಬಾಡಿಗೆ ಮನೆಯಲ್ಲಿ ಇರುವವರಿಗೆ ಸಿಹಿ ಸುದ್ದಿ ಇನ್ಮುಂದೆ ಅಡ್ವಾನ್ಸ್ ಕೊಡುವ ಹಾಗಿಲ್ಲ.!
WhatsApp Group Join Now Telegram Group Join Now ಇನ್ನು ಕೂಡ ನಮ್ಮ ದೇಶದಲ್ಲಿ ಅನೇಕರು ಬಾಡಿಗೆ ಮನೆಗಳಲ್ಲಿ (Rent House) ವಾಸಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಇರುವ ಬಡವರಿಂದ ಹಿಡಿದು ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ವಿದ್ಯಾಭ್ಯಾಸಕ್ಕಾಗಿ ಅಥವಾ ಉದ್ಯೋಗ ಅರಸಿ ಇನ್ಯಾವುದೇ ಕಾರಣಕ್ಕಾಗಿ ಬಾಡಿಗೆಗೆ ಹೋಗುತ್ತಿರುವ ಎಲ್ಲರಿಗೂ ಕೂಡ ಬಾಡಿಗೆ ಮನೆಗಳ ಆಧಾರ. ಆದರೆ ಇಂದು ಬಾಡಿಗೆದಾರ (tenant) ಹಾಗೂ ಮಾಲೀಕರ (Hkuse Owner) ನಡುವೆ ಆಗುತ್ತಿರುವ ಸಂಘರ್ಷಗಳು ಸರ್ಕಾರ ಮಟ್ಟಕ್ಕೆ ತಲುಪುವಂತಾಗಿದೆ. ಯಾಕೆಂದರೆ … Read more