ತಿಂಗಳಿಗೆ 3 ಬಾರಿ ಜೇನುತುಪ್ಪ, ಒಂದು ಪೆಟ್ಟಿಗೆಯಲ್ಲಿ 15KG ಜೇನು, ಜೇನು ಸಾಕಾಣಿಕೆ ಮಾಡಿ ತಿಂಗಳಿಗೆ 4 ಲಕ್ಷ ಆದಾಯ ಗಳಿಸುತ್ತಿರುವ ಯುವಕ
WhatsApp Group Join Now Telegram Group Join Now ಜೇನು ಎಂದ ತಕ್ಷಣ ಎಲ್ಲರ ಬಾಯಿಯಲ್ಲಿ ನೀರೂರುತ್ತದೆ, ಇದೊಂದು ಪರಿಶುದ್ಧವಾದ ಆಹಾರ ಮತ್ತು ಅತಿ ಹೆಚ್ಚಾಗಿ ಪೋಷಕಾಂಶಗಳನ್ನು ಹೊಂದಿದೆ. ನ್ಯಾಚುರಲ್ ಆಗಿ ಸಿಗುವ ಜೇನು ಮಾತ್ರವಲ್ಲದೇ ಜೇನು ಸಾಕಾಣಿಕೆಯಿಂದ ಕೂಡ ಇಷ್ಟೇ ನ್ಯಾಚುರಲ್ ಆದ ಆಹಾರವನ್ನು ಪಡೆಯಬಹುದು ಈಗ ರೈತರು ತಮ್ಮ ಜಮೀನಿನಲ್ಲಿ ಜೇನುಪೆಟ್ಟಿಗೆ ಮೂಲಕ ಜೇನು ಸಾಕಾಣಿಕೆ ಮಾಡುತ್ತಿದ್ದಾರೆ. ಸಮಗ್ರ ಕೃಷಿಯೊಂದಿಗೆ ಹಲವರು ಜೇನು ಸಾಕಾಣಿಕೆ ಅಳವಡಿಸಿಕೊಂಡಿದ್ದರೆ, ಜೇನು ಸಾಕಾಣಿಕೆಯನ್ನೇ ಸಂಪೂರ್ಣವಾಗಿ ಅವಲಂಬಿಸಿರುವ … Read more