ಬ್ಯಾಂಕ್ ಖಾತೆ ಹೊಂದಿರುವ ಎಲ್ಲರಿಗೂ RBI ಖಡಕ್ ಎಚ್ಚರಿಕೆ.! ಖಾತೆಯಲ್ಲಿ ಇಷ್ಟು ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಫಿಕ್ಸ್.!
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆ (Bank Account) ಎನ್ನುವುದು ಎಷ್ಟು ಪ್ರಮುಖವಾದ ಸಂಗತಿ ಎನ್ನುವುದು ಎಲ್ಲರಿಗೂ ಅರಿವಾಗಿದೆ. ಯಾವುದೇ ಒಬ್ಬ ವ್ಯಕ್ತಿ ಸರ್ಕಾರದಿಂದ ಯಾವುದಾದರೂ ಅನುದಾನ ಪಡೆಯಬೇಕು ಎಂದರೆ ಆತನ ಹೆಸರಿನಲ್ಲಿ ಬ್ಯಾಂಕ್ ಖಾತೆ ಇದ್ದರೆ ಮಾತ್ರ ಇದು ಸಾಧ್ಯ. ಸಾಲದ್ದಕ್ಕೆ ಈಗ ಸರ್ಕಾರೇತರವಾಗಿ ಕೂಡ ಇತರೆ ಹಣಕಾಸು ಸಂಸ್ಥೆಗಳಲ್ಲಿ ವಹಿವಾಟು ಮಾಡಬೇಕು ಎಂದರೆ ಬ್ಯಾಂಕ್ ಖಾತೆ ಹೊಂದಿರಲೇಬೇಕು. WhatsApp Group Join Now Telegram Group Join Now ಒಂದರ್ಥದಲ್ಲಿ ಹಣಕಾಸಿನ ವಹಿವಾಟು ಎಂದರೆ ಬ್ಯಾಂಕ್ … Read more