ಆಸ್ತಿ & ಜಮೀನಿಗೆ ತಕರಾರು ಸಲ್ಲಿಸುವುದು ಹೇಗೆ ನೋಡಿ.!
WhatsApp Group Join Now Telegram Group Join Now ಆಸ್ತಿ ಜಮೀನಿಗೆ ಸಂಬಂಧಪಟ್ಟ ಹಾಗೆ ಇತ್ತೀಚಿನ ದಿನಗಳಲ್ಲಿ ತಂಟೆ ತಕರಾರು ಇದ್ದೇ ಇದೆ. ಅದರಲ್ಲೂ ಒಂದೇ ಕುಟುಂಬದ ಸದಸ್ಯರ ನಡುವೆ ಹೆಚ್ಚಿನ ಸಮಯದಲ್ಲಿ ಪಿತ್ರಾರ್ಜಿತ ಆಸ್ತಿಗೆ ಸಂಬಂಧ ಪಟ್ಟ ಹಾಗೆ ಅಣ್ಣ-ತಮ್ಮಂದಿರ ನಡುವೆ ದಾಯಾದಿ ಕಲಹ ಇರುವ ಬಗ್ಗೆ ನೋಡಿದ್ದೇವೆ. ಪಿತ್ರಾರ್ಜಿತ ಆಸ್ತಿಯನ್ನು ತಂದೆ ಸ.ತ್ತ ಬಳಿಕ ಸಹೋದರ ಮಾಡಿಸಿಕೊಂಡಿದ್ದಾನೆ ನಮಗೂ ಅದರಲ್ಲಿ ಪಾಲು ಬರಬೇಕು ಎಂದು ಕೋರ್ಟ್ ನಲ್ಲಿ ಕೇಸ್ ಹಾಕುತ್ತಾರೆ. ಇಂತಹ … Read more