62 ವರ್ಷದ ತೆಲಗು ನಟ ಬಾಲಯ್ಯಗೆ 26 ವರ್ಷದ ನಟಿ ರಶ್ಮಿಕಾ ಮೇಲೆ ಈಗಾಲೂ ಕ್ರಾಶ್ ಅಂತೇ.

ಚಿತ್ರರಂಗ ಎನ್ನುವಂತಹದ್ದು ಸಮುದ್ರ ಇದ್ದ ಹಾಗೆ ಇಲ್ಲಿ ಹಲವು ನಟ ನಟಿಯರು ಬಂದು ಯಶಸ್ಸು ಕಾಣದೆ ಹಿಂದೆ ಸರಿದು ಉಂಟು ಆದರೆ ಅನೇಕ ಜನರು ಈ ಒಂದು ಚಿತ್ರರಂಗಕ್ಕೆ ಬಂದು ಯಶಸ್ಸನ್ನು ಕಂಡು ಹಿಂತಿರುಗದ್ದೆ ನೋಡದ ಹಾಗೆ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಇದೇ ಸಾಲಿನಲ್ಲಿ ನಟಿ ರಶ್ಮಿಕಾ ಅವರು ಸಹ ಬರುತ್ತಾರೆ ಎಂದೇ ಹೇಳಬಹುದು. ಟಾಲಿವುಡ್, ಬಾಲಿವುಡ್ ನಲ್ಲಿ ಬ್ಯೂಸಿ ಆಗಿರುವ ನಟಿ ರಶ್ಮಿಕಾ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ ಕೇವಲ ಪ್ರೇಕ್ಷಕರನ್ನು ಮಾತ್ರ ತನ್ನತ್ತ ಸೆಳೆಯದೆ ಚಿತ್ರರಂಗದಲ್ಲಿ ಇರುವ ಹಲವಾರು ಸ್ಟಾರ್ ನಟರುಗಳನ್ನು ರಶ್ಮಿಕ ಮಂದಣ್ಣ ಅವರು ತಮ್ಮತ ಸೆಳೆದುಕೊಂಡಿದ್ದಾರೆ ಈ ಬಗ್ಗೆ ಒಂದು ಉದಾಹರಣೆಯನ್ನು ನೋಡುವುದಾದರೆ ಟಾಲಿವುಡ್ ಜನಪ್ರಿಯ ನಟ ಆದಂತಹ ಬಾಲಯ್ಯ ಅವರು ತಮ್ಮ ಕ್ರಷ್ ಯಾರೆಂದು ಎಲ್ಲರ ಮುಂದೆ ರಿವೀಲ್ ಮಾಡಿದ್ದಾರೆ.

ನನ್ನ ಲೇಟೆಸ್ಟ್ ಕ್ರಶ್ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಎಂದು ನಟ ಬಾಲಯ್ಯ ಹೇಳಿದ್ದು ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಟಾಲಿವುಡ್ ಸ್ಟಾರ್ ಬಾಲಯ್ಯ ಸಿನಿಮಾಗಳಲ್ಲಿ ಆಕ್ಟೀವ್ ಆಗಿರುವುದರ ಜೊತೆಗೆ ಒಟಿಟಿಯಲ್ಲಿ ಚಾಟ್ ಶೋನ ನಿರೂಪಣೆಯ ಹೊಣೆ ಹೊತ್ತಿದ್ದಾರೆ. ತುಂಬಾ ಅದ್ಭುತವಾಗಿ ಒಂದು ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ ಸದ್ಯ ತಮ್ಮ ಶೋನಲ್ಲಿ ನಟ ಬಾಲಯ್ಯ ಎಂದು ಹೇಳಿಕೊಳ್ಳದ ಒಂದು ವಿಚಾರವನ್ನು ಹೇಳಿಕೊಂಡಿದ್ದಾರೆ ಅದೇನೆಂದರೆ ತಮ್ಮ ಕ್ರಶ್ ರಶ್ಮಿಕಾ ಎಂಬ ಹೇಳಿಕೆನ್ನು ನೀಡಿದ್ದಾರೆ. ಅಖಂಡ ಚಿತ್ರದ ಸಕ್ಸಸ್ ನಂತರ ಒಟಿಟಿಯಲ್ಲಿ ಅನ್‌ಸ್ಟಾಪಬಲ್ 2, ಚಾಟ್ ಶೋನ ಬಾಲಯ್ಯ ನಡೆಸುತ್ತಿದ್ದಾರೆ.

ಈ ಶೋನ ಮೊದಲ ಸಂಚಿಕೆಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದಂತಹ ನಟ ವಿಶ್ವಕ್ ಸೇನ್ ಮತ್ತು ಸಿದ್ದು ಜೊನ್ನಲಗಡ್ಡ ಅವರು ಕಾಣಿಸಿಕೊಂಡಿದ್ದಾರೆ. ವಿಶ್ವಕ್ ಸೇಮ್ ಮತ್ತು ಸಿದ್ದು ಜನ್ನಲಕಡ್ಡ ಅವರು ಬಾಲಯ್ಯ ಅವರ ಕ್ರಶ್ ಯಾರು ಎನ್ನುವಂತಹ ಪ್ರಶ್ನೆಯನ್ನು ನೇರವಾಗಿ ಬಾಲ್ಯ ಅವರಿಗೆ ಕೇಳಿದ್ದಾರೆ ಅಂತಹ ಸಂದರ್ಭದಲ್ಲಿ ಬಾಲ್ಯ ಅವರು ನನ್ನ ಎಂದು ಹೇಳಿಕೊಂಡಿದ್ದಾರೆ ಈ ಶೋನಲ್ಲಿ ಬಾಲಯ್ಯ ಅವರ ನಿದ್ದೆಗೆಡಿಸಿರುವ ಸುಂದರಿ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ. ಆಕೆ ನನ್ನ ಕ್ರಶ್ ಎಂದು ರಿವೀಲ್ ಮಾಡಿದ್ದಾರೆ. ಕನ್ನಡದಲ್ಲಿ ಕಿರಿಕ್ ಪಾರ್ಟಿಯ ನಂತರ ಹಿಂತಿರುಗದ ಹಾಗೆ ಸಕ್ಸಸ್ಅನ್ನು ಕಾಣುತ್ತಿರುವಂತಹ ರಶ್ಮಿಕ ಮಂದಣ್ಣ ಅವರು ಕೇವಲ ಪ್ರೇಕ್ಷಕರನ್ನು ಮಾತ್ರ ಸೆಳೆಯದೆ ಸಾಕಷ್ಟು ಜನ ನಟರನ್ನು ಸಹ ಮೋಡಿ ಮಾಡಿದ್ದಾರೆ ಎಂದು ಹೇಳಬಹುದು.

ಇವರ ನಟನೆ ಎಂದರೆ ಎಲ್ಲ ಸ್ಟಾರ್ ನಟರಿಗೂ ಸಹ ಅಷ್ಟರ ಮಟ್ಟಿಗೆ ಇಷ್ಟವಾಗುತ್ತದೆ ಇವರ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿವೆ. ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನಟಿಸುತ್ತಿರುವಂತಹ ರಶ್ಮಿಕ ಮಂದಣ್ಣ ಅವರ ಕೈಯಲ್ಲಿ ಸಾಕಷ್ಟು ಚಿತ್ರಗಳು ಇದ್ದು ಸದಾ ಚಿತ್ರರಂಗದಲ್ಲಿ ಆಕ್ಟಿವ್ ಆಗಿ ಇರುವಂತಹ ನಟಿಯವರಾಗಿದ್ದಾರೆ. ಅಷ್ಟೇ ಅಲ್ಲದೆ ಇವರು ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವಿಚಾರಗಳಿಗೆ ಸುದ್ದಿ ಆಗುತ್ತಲೇ ಇರುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಕನ್ನಡದ ಹುಡುಗಿ ಇಷ್ಟರ ಮಟ್ಟಿಗೆ ಬೆಳೆಯುತ್ತಾ ಇರುವುದು ಎಲ್ಲರಿಗೂ ಸಹ ಖುಷಿಯ ವಿಚಾರ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

 

Leave a Comment

%d bloggers like this: