Solar ಸರ್ಕಾರದಿಂದ ಉಚಿತ ಸೋಲಾರ್ ವಿತರಣೆ
Solar ಪಿಎಂ ಸೂರ್ಯ ಘರ್ ಯೋಜನೆ 2025 – ಉಚಿತ ವಿದ್ಯುತ್ ಹಾಗೂ ಸೌರ ಸಬ್ಸಿಡಿಗೆ ಇಂದೇ ಅರ್ಜಿ ಸಲ್ಲಿಸಿ.! ಪಿಎಂ ಸೂರ್ಯ ಘರ್ ಯೋಜನೆ 2025 ಅಡಿಯಲ್ಲಿ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಮತ್ತು ₹78,000 ರವರೆಗೆ ಸಬ್ಸಿಡಿ ಪಡೆಯಲು ಇಂದೇ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ. ಅರ್ಹತೆ, ದಾಖಲೆಗಳು ಹಾಗೂ ಅಪ್ಲಿಕೇಶನ್ ಪ್ರಕ್ರಿಯೆ ಸಂಪೂರ್ಣ ಮಾಹಿತಿ ಇಲ್ಲಿದೆ. ಭಾರತ ಸರ್ಕಾರದಿಂದ ಪ್ರಾರಂಭಗೊಂಡಿರುವ ಮಹತ್ವದ ಯೋಜನೆಯೊಂದಾದ ಪಿಎಂ ಸೂರ್ಯ ಘರ್: ಮುಕ್ತ ವಿದ್ಯುತ್ ಯೋಜನೆ … Read more