ನಿವೇದಿತ ಗೌಡ ಅವರು ಇಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಚಂದನ್ ಶೆಟ್ಟಿ ಅವರೇ ಕಾರಣವಂತೆ. ಚಂದನ್ ಶೆಟ್ಟಿ ಅವರ ಮಾತು ಕೇಳಿ ಗರಂ ಆದ ನೆಟ್ಟಿಗರು.
ನಮ್ಮ ಕನ್ನಡ ಚಿತ್ರರಂಗದಲ್ಲಿ ಬೇಬಿ ಡಾಲ್ ಎಂದೇ ಕರೆಸಿಕೊಳ್ಳುತ್ತಿರುವಂತಹ ನಿವೇದಿತ ಗೌಡ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ನಿವೇದಿತಾ ಗೌಡ ಅವರು ತೊಟ್ಟಿರುವಂತಹ ಹುಡುಗೆಯನ್ನು ನೋಡಿ ಸಾಕಷ್ಟು ನೆಟ್ಟಿಗರು ನೆಗೆಟಿವ್ ಆಗಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಮೈಸೂರಿನ ಹುಡುಗಿ ನಿವೇದಿತಾ ಗೌಡ ಅವರು ಬಿಗ್ ಬಾಸ್ ಕನ್ನಡ ದಲ್ಲಿ ಒಂದು ಚಾನ್ಸ್ ಪಡೆದುಕೊಂಡು ಬಿಗ್ ಬಾಸ್ ಗೆ ಹೋದ ನಂತರ ಇವರ ಪಬ್ಲಿಸಿಟಿ ಇನ್ನು ಹೆಚ್ಚಾಗುತ್ತದೆ ಹೌದು ನಿವೇದಿತಾ ಗೌಡ ಅವರು ನೋಡಲು … Read more