ವಿನೋದ್ ರಾಜ್ ಕುಮಾರ್ ತಂದೆ ಬೇರೆ ಯಾರೋ ಎಂದು ಟೀಕೆ ಮಾಡೋರಿಗೆ ಇಲ್ಲಿದೆ ನೋಡಿ ಉತ್ತರ, ವಿನೋದ್ ರಾಜ್ ಹೇಳಿದ ಈ ಮಾತು ಕೇಳಿದ್ರೆ ಅರ್ಥ ಆಗುತ್ತೆ.

  ವಿನೋದ್ ರಾಜ್ ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅಂದಿನ ಕಾಲದ ಲ್ಲಿಯೇ ಡ್ಯಾನ್ಸ್ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿ ಬಂದಂತಹ ಮೊದಲ ಕನ್ನಡಿಗ ಎಂದು ಹೆಸರ ನ್ನು ಪಡೆದಂತಹ ವಿನೋದ್ ರಾಜ್ ಅವರು ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ಅತ್ಯುತ್ತಮ ನಟನಾಗಿ ಅಭಿನಯಿಸುತ್ತಿದ್ದರು ಆದರೆ ಅವರು ಇತ್ತೀಚಿನ ದಿನದಲ್ಲಿ ಯಾವುದೇ ರೀತಿಯಾದಂತಹ ಸಿನಿಮ ಕ್ಷೇತ್ರಕ್ಕೆ ಬಾರದೆ ತಮ್ಮ ತಾಯಿಯನ್ನು ನೋಡಿಕೊಳ್ಳು ವುದರಲ್ಲಿ ಹೆಚ್ಚಾಗಿ ನಿರತರಾಗಿದ್ದಾರೆ. ಅದಕ್ಕೂ ಮುನ್ನ ಲೀಲಾವತಿ ಅವರು … Read more

ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಅಣ್ಣಂದಿರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್.

ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿರುವುದು ನಮ್ಮ ಕನ್ನಡ ಚಲನಚಿತ್ರ ರಂಗಕ್ಕೆ ಅತಿ ದೊಡ್ಡ ನಷ್ಟ ಎಂದು ಹೇಳಬಹುದು ಹೌದು ಅಪ್ಪು ಅ’ಗ’ಲಿ’ದ ನಂತರ ಅದೆಷ್ಟೋ ಜನ ನೋವಿನ ಸಾಗರದಲ್ಲಿ ಇದ್ದಾರೆ ಎಂದೇ ಹೇಳಬಹುದು. ಅಭಿಮಾನಿಗಳು ಅಷ್ಟೇ ಅಲ್ಲದೆ ಅಪ್ಪು ಅವರ ಕುಟುಂಬಸ್ಥರು ಸಹ ಈ ಒಂದು ನೋವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಅಣ್ಣಂದಿರನ್ನು ಹೆಚ್ಚು ಪ್ರೀತಿಸುತ್ತಿದ್ದರು. ಅಪ್ಪು ಅವರು ನಮ್ಮನ್ನು ಅ’ಗ’ಲಿ’ದ ನಂತರ ಮೂರು ಸಿನಿಮಾಗಳು ರಿಲೀಸ್ ಆದವು ಎಲ್ಲ ಸಿನಿಮಾಗಳು ಸಹ … Read more

ಅಪ್ಪು ತಮ್ಮ ಅಣ್ಣನಿಗೆ ಅತ್ಯದ್ಭುತ ಮನೆಯನ್ನು ನಿರ್ಮಾಣ ಮಾಡಿಕೊಟ್ಟಿದ್ದರು. ಈ ವಿಷಯವನ್ನು ಭಾವುಕರಾಗಿ ಹಂಚಿಕೊಂಡ ರಾಘವೇಂದ್ರ ರಾಜಕುಮಾರ್.

ನಮ್ಮ ನಿಮ್ಮೆಲ್ಲರ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಹಗಲಿ ಒಂದು ವರ್ಷ ಕಳೆದರೂ ಸಹ ಅವರೊಂದಿಗಿನ ನೆನಪು ಇನ್ನೂ ಸಹ ಮಾಸಿಲ್ಲ ಅಚ್ಚಳಿಯದ ಹಾಗೆ ಕನ್ನಡಿಗರ ಮನಸ್ಸಿನಲ್ಲಿ ರಾರಾಜಿಸುತ್ತಿರುವಂತಹ ಅಪ್ಪು ಅವರು ಸರಳತೆಯ ಸಾಹುಕಾರ ಎಂದೇ ಹೆಸರಾಗಿದ್ದರು. ಪುನೀತ್ ರಾಜ್‌ಕುಮಾರ್ ಅವರು ತಮ್ಮ ಅಣ್ಣಂದಿರೊಂದಿಗೆ ಉತ್ತಮವಾದಂತಹ ಬಾಂಧವ್ಯವನ್ನು ಹೊಂದಿದ್ದರು. ಅಣ್ಣಂದಿರನ್ನು ತಂದೆಯ ಸಮಾನರಾಗಿ ಕಾಣುತ್ತಿದ್ದರು ಅಷ್ಟೇ ಗೌರವವನ್ನು ಸಹ ನೀಡುತ್ತಿದ್ದರು. ಪುನೀತ್ ರಾಜ್‌ಕುಮಾರ್ ಅವರು ಕುಟುಂಬಕ್ಕೆ ಎಲ್ಲಿಲ್ಲದ ಮಹತ್ವವನ್ನು ನೀಡುತ್ತಿದ್ದರು. ಮನೆಯ ಎಲ್ಲಾ ಜವಾಬ್ದಾರಿಗಳನ್ನು ಸಹ ನಿಭಾಯಿಸುತ್ತಾ … Read more