ಕೈ ಮುಗಿದು ಹೇಳ್ತೀನಿ ಬಾಯ್ಫ್ರೆಂಡ್ ವಿಡಿಯೋ ಕಾಲ್ ಮಾಡಿ ಎಂದ ಸೋನು ಶ್ರೀನಿವಾಸ್ ಗೌಡ ಯಾಕೆ ಗೊತ್ತಾ.
ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಎಂದು ಗುರುತಿಸಿಕೊಂಡಿರುವಂತಹ ಸೋನು ಶ್ರೀನಿವಾಸ್ ಗೌಡ ಅವರು ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವಂತಹ ಸೋನು ಅವರು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ಮುಂಚೆ ಇದ್ದಂತಹ ಸೋನು ಅವರಿಗೂ ಬಿಗ್ ಬಾಸ್ ಮನೆಯಿಂದ ಬಂದ ನಂತರ ಇರುವ ಸೋನು ಅವರಿಗೂ ಬಹಳ ವಿಭಿನ್ನವಾದಂತಹ ಬದಲಾವಣೆ ಕಂಡು ಬಂದಿದೆ ಎಂದು ಅವರು ಕೇಳಿದ್ದಾರೆ. ಸೋನು ಅವರು ಮೂಲತಃ ಹಳ್ಳಿಯ ಹುಡುಗಿ, ಹಳ್ಳಿಯಲ್ಲಿ ಹುಟ್ಟಿದ್ದು … Read more