ನಂಗೆ ಪಬ್ಲಿಸಿಟಿ ಬೇಕು ಅಷ್ಟೇ, ಕೋಪ ಬಂದ್ರೆ ಬೀ’ಪ್ ಪದಗಳು ಬರುತ್ತೆ ಅಷ್ಟೇ.! ಬಿಗ್ ಬಾಸ್ ಕಾಲಿಟ್ಟ ಮೊದಲ ದಿನವೇ ಕಾಂಟ್ರವರ್ಸಿ ಹೇಳಿಕೆ ಕೊಟ್ಟ ರಕ್ಷಕ್ ಬುಲೆಟ್.!

 

WhatsApp Group Join Now
Telegram Group Join Now

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (Bigboss S10) ಅದ್ಧೂರಿಯಾಗಿ ಶುರುವಾಗಿದೆ. ಸಿರಿ, ಸ್ನೇಕ್ ಶ್ಯಾಮ್, ಕಾರ್ತಿಕ್, ಸಂಗೀತ ಶೃಂಗೇರಿ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ನಮೃತ, ಗೌರೀಶ್ ಅಕ್ಕಿ ಇನ್ನು ಮುಂತಾದವರು ಸ್ಪರ್ಧಿಗಳಾಗಿ ಬಿಗ್ ಮನೆ ಸೇರಿದ್ದಾರೆ. ಈ ಬಾರಿ ಹಾಸ್ಯನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ (Rakshak Bullet) ಅವರಿಗೂ ಕೂಡ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಬಂದಿದೆ.

ತಮಗೆ ಸಿಕ್ಕ ಅವಕಾಶದ ಬಗ್ಗೆ ಬುಲೆಟ್ ಮಾತನಾಡಿರುವ ವಿಟಿ (VT) ಕಾರ್ಯಕ್ರಮದಲ್ಲಿ ಪ್ರಸಾರವಾಗಿದೆ ಮತ್ತು ವೇದಿಕೆ ಮೇಲೆ ಸುದೀಪ್ (Sudeep) ಅವರು ರಕ್ಷಕ್ ಅವರು ನೆ’ಗೆ’ಟಿ’ವ್ ಆಗಿ ಟ್ರೋಲ್ (question about Negetive trols) ಆಗುತ್ತಿರುವುದರ ಬಗ್ಗೆ ಮತ್ತು ಬಿಗ್ ಬಾಸ್ ಮನೆಗೆ ಯಾಕೆ ಹೋಗಬೇಕು ಎನ್ನುವುದರ ಬಗ್ಗೆ ಪ್ರಶ್ನೆ ಕೇಳಿದ್ದಾರೆ ಅದಕ್ಕೆಲ್ಲ ರಕ್ಷಕ್ ಕೊಟ್ಟ ಉತ್ತರ ಹೀಗಿತ್ತು.

ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000, 3 ತಿಂಗಳಿಗೆ 60,000, ವರ್ಷಕ್ಕೆ 2,40,000 ಹಣ ಪಡೆಯಬಹುದು.! ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

ರಕ್ಷಕ್ ಅಂದ್ರೆ ತುಂಬಾ ಕೋಪಿಷ್ಟ, ಸಖತ್ ನೇರವಾಗಿ ಮಾತನಾಡುತ್ತಾನೆ ಅಂದುಕೊಂಡಿದ್ದಾರೆ. ಅದರೆ ನನ್ನ ಮತ್ತೊಂದು ಸೈಡ್ ಬೇರೆನೇ ಇದೆ, ಅದನ್ನು ಜನರಿಗೆ ತಿಳಿಸಬೇಕು ಅಂತ ಬಿಗ್ ಬಾಸ್ ಮನೆಯೊಳಗೆ ಬರುತ್ತಿರುವೆ. ನಾನ್‌ವೆಜ್ ಅಂದ್ರೆ ನನ್ನ ಪ್ರಾಣ ನನ್ನ ಜೀವ ಅದು, ದಿನದಲ್ಲಿ ಮೂರು ಸಲ ನಾನ್‌ವೆಜ್ ಊಟ ಕೊಟ್ಟರೂ ತಿನ್ನುವೆ ಆದರೆ ಬಿಗ್ ಬಾಸ್ ಮನೆಯೊಳಗೆ ಹೋಗಿ ಊಟ ಬಿಟ್ಟು ಹೇಗಿರುತ್ತೇನೋ ಅಂತಹ ಭಯ ಶುರುವಾಗಿದೆ.

ನೆ’ಗೆ’ಟಿ’ವ್ ವಿಚಾರಕ್ಕೆ ಬಂದರೆ ನನ್ನ ಬಗ್ಗೆ ಸಾಕಷ್ಟು ಟ್ರೋಲ್, ರೋಸ್ಟ್ ಮಾಡುತ್ತಾರೆ ತೊಂದರೆ ಇಲ್ಲ ಮಾಡಲಿ. ಹೌದು ನೇರವಾಗಿ ಮಾತನಾಡುತ್ತೀನಿ ಯಾಕೆಂದರೆ ನಮ್ಮ ತಂದೆ ಅದೇ ರೀತಿ ಇದ್ದರು, ನನ್ನ ತಾತ ಕೂಡ ಅದೇ ರೀತಿ ಇದ್ದರು. ಅದೇ ರಕ್ತದಲ್ಲಿ ನಾನು ಹುಟ್ಟಿರುವ ಕಾರಣ ನನ್ನಲ್ಲಿ ಏನೂ ಬದಲಾವಣೆ ಆಗುವುದಿಲ್ಲ.

ಕೇಂದ್ರ ಸರ್ಕಾರದ ಹೊಸ ಟರ್ಮ್ ಇನ್ಸೂರೆನ್ಸ್.! ಪೋಸ್ಟ್ ಆಫೀಸ್ ನಲ್ಲಿ ಕೇವಲ 399 ರೂಪಾಯಿ ಕಟ್ಟಿ ಸಾಕು ಸಿಗುತ್ತದೆ 10 ಲಕ್ಷ ಜೀವ ವಿಮೆ ಸಿಗುತ್ತೆ.! ನಿಮ್ಮ ಕುಟುಂಬದ ಸುರಕ್ಷತೆಗಾಗಿ ಈ ಪಾಲಿಸಿ.!

ಅಪ್ಪ ಅಂತ ಬಂದರೆ ಮುಖದಲ್ಲಿ ಖುಷಿ ಬರುತ್ತದೆ. ನನಗೆ ನೆಗೆಟಿವ್ ಯಾವುದು ಪಾಸಿಟಿವ್ ಯಾವುದು, ಯಾವ ಕೆಲಸ ಮಾಡಬೇಕು ಏನು ಮಾಡಬಾರದು ಎಂದೈ ತೋರಿಸಿಕೊಟ್ಟ ವ್ಯಕ್ತಿ ನಮ್ಮ ತಂದೆ. ಇಲ್ಲಿವರೆಗೂ ಅದೇ ನನಗೆ ಪಿಲ್ಲರ್ ಆಗಿದೆ. ನನ್ನ ಮೊದಲ ಸಿನಿಮಾ ಗುರು ಶಿಷ್ಯರು, ಚಿತ್ರರಂಗಕ್ಕೆ ನಾನು ಬರಬೇಕು ಅನ್ನೋದು ನನ್ನಪ್ಪನ ಕನಸಾಗಿತ್ತು. ಅವರ ಹೆಸರನ್ನು ಉಳಿಸಬೇಕು ಮತ್ತು ಬೆಳಸಬೇಕು ಅಂತ ಇಲ್ಲಿಗೆ ಬಂದಿರುವೆ.

ನಮ್ಮ ತಂದೆ ಒಂದಿಷ್ಟು ಪಾಠ ಹೇಳಿಕೊಟ್ಟಿದ್ದಾರೆ, ಆದರೆ ಇಂದು ರಕ್ಷಕ್ ಆಗಿ ನಿಂತಿರುವುದಕ್ಕೆ ನಮ್ಮ ತಾಯಿನೇ ಕಾರಣ, ಅವರ ಸಪೋರ್ಟ್‌ ತುಂಬಾ ಇದೆ. ಬಿಗ್ ಬಾಸ್‌ನಲ್ಲಿ ಇರಬೇಕು ಅನ್ನೋದು ನನ್ನ ಚಿಕ್ಕ ವಯಸ್ಸಿನ ಕನಸು ಈಗ ಲಕ್ಷ್ಮಿ ನಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ ಹಾಗಾಗಿ ಬಿಗ್ ಬಾಸ್ ಎಂದು ಮಾತನಾಡಿದ್ದಾರೆ.

ರಾಜ್ಯದ ಜನತೆಗೆ ಮತ್ತೊಂದು ಸಿಹಿಸುದ್ದಿ.! ಗೃಹ ಆರೋಗ್ಯ ಯೋಜನೆ ಜಾರಿ.! ಶುಗರ್, ಕಿಡ್ನಿ ವೈಫಲ್ಯ, B.P, ಕ್ಯಾನ್ಸರ್ ಇನ್ನಿತರ ಸಮಸ್ಯೆಗೆ ಮನೆ ಮನೆಗೂ ಔಷದಿ ಕಿಟ್ ವಿತರಣೆ.!

ಬೇದಿಕೆ ಮೇಲೆ ಸುದೀಪ ಅವರು ರಕ್ಷಕ್ ಗೆ ನೆ’ಗೆ’ಟಿ’ವ್ ಟ್ರೋಲ್‌ಗಳ ಬಗ್ಗೆ ಪ್ರಶ್ನೆ ಮಾಡಿದಾಗ ಪರ್ವಾಗಿಲ್ಲ ಸರ್, ನೆಗೆಟಿವ್‌ ನ ಪಾಸಿಟಿವ್ ಮಾಡಿಕೊಂಡಿರುವೆ. ನನಗೆ ಪಬ್ಲಿಸಿಟಿ ಬೇಕು, ಅದು ಸಿಗುತ್ತಿದೆ ಎಂದಿದ್ದಾರೆ ಇನ್ನು ಕೋ’ಪದ ವಿಚಾರ ಪ್ರಶ್ನೆ ಮಾಡಿದಾಗ ನಾನು ಹೊಡೆಯುವುದು, ಮುರಿದು ಹಾಕುವುದು ಇದೆಲ್ಲಾ ಮಾಡಲ್ಲ.

ಕೋಪ ಬಂದಾಗ ಬಾಯಲ್ಲಿ ಕೆಲವೊಂದು ಬೀ’ಪ್‌ ಪದಗಳು ಬರುತ್ತದೆ ಅದನ್ನು ಕಂಟ್ರೋಲ್ ಮಾಡಬೇಕು ಎಂದಿದ್ದಾರೆ ರಕ್ಷಕ್. ಬಿಗ್ ಬಾಸ್ ಎಂಟ್ರಿ ಕೊಡುತ್ತಿದ್ದಂತೆ ಮತ್ತೆ ರಕ್ಷಕ್ ನೆಗೆಟಿವ್ ಆಗಿ ಟ್ರೋಲ್ ಆಗಿದ್ದಾರೆ, ಆದರೆ ದಿನಕಳೆದಂತೆ ಇದು ಹೇಗೆ ಬದಲಾಗುತ್ತದೆ ಕಾದು ನೋಡೋಣ.

ಇದೊಂದು ಬಿಟ್ರೆ 80% ಕಾಯಿಲೆ ನಿಮ್ಮ ಹತ್ರ ಬರೋದಿಲ್ಲ ದೀರ್ಘಾಯಸ್ಸು ಹಾಗೂ ಕಾಯಿಲೆ ರಹಿತ ಜೀವನದ ಗುಟ್ಟು ತಿಳಿಸಿದ ಖ್ಯಾತ ಮನೋವೈದ್ಯರು.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now