ಹಳ್ಳಿಗಳಲ್ಲಿ ಇದ್ದೇವೆ ಯಾವುದೇ ಆದಾಯ ಇಲ್ಲ, ಕೆಲಸ ಇಲ್ಲ ಎಂದು ಅನೇಕರು ಕೊರಗುತ್ತಿರುತ್ತಾರೆ . ದರೆ ಪಟ್ಟಣಗಳಿಗಿಂತ ಹಳ್ಳಿಗಳಲ್ಲಿ ಹಣದ ಮೂಲಗಳು ಹೆಚ್ಚಾಗಿ ಸಿಗುತ್ತವೆ ಯಾಕೆಂದರೆ ಹಳ್ಳಿಗಳ ಸಂಪನ್ಮೂಲ ಭರಿತ ಪ್ರದೇಶಗಳಾಗಿವೆ ಮತ್ತು ಆರೋಗ್ಯಕರ ವಿಷಯಗಳು ಹಳ್ಳಿ ಪದಾರ್ಥಗಳಲ್ಲಿ ಹೆಚ್ಚಿಗೆ ಇರುವುದರಿಂದ ಈ ಹಳ್ಳಿ ನೇಚರ್ ಆರ್ಗ್ಯಾನಿಕ್ ಅನ್ನೋದೆ ಒಂದು ಮಾರ್ಕೆಟಿಂಗ್ ಹೆಸರಾಗಿ ಹೋಗಿದೆ.
ಹಳ್ಳಿಯಲ್ಲಿ ಇದ್ದರೆ ಅಥವಾ ಪಟ್ಟಣ ನಗರ ಪ್ರದೇಶದಲ್ಲಿ ಇದ್ದರು ನಾವು ಹೇಳುವ ಈ ವಿಧಾನವನ್ನು ಅನುಸರಿಸಿದರೆ ಮನೆಯಲ್ಲೇ ಇದ್ದುಕೊಂಡು ಕೈ ತುಂಬಾ ಆದಾಯ ಮಾಡಬಹುದು ಒಂದು ಮಸಿ ಕೆಂಡದಿಂದ ನೀವು ಲಕ್ಷಾಂತರ ಹಣ ಗಳಿಸಬಹುದು.
ಈ ಸುದ್ದಿ ಓದಿ:- BDA ನಲ್ಲಿ ಉದ್ಯೋಗವಕಾಶ, FDA, SDA, ಅಸಿಸ್ಟೆಂಟ್ ಹುದ್ದೆಗಳು ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.! ವೇತನ 52,650
ಮಸಿ ಕೆಂಡ ಎಂದರೆ ಏನು ಎಂದು ಎಲ್ಲರಿಗೂ ತಿಳಿದೇ ಇದೆ. ಕೆಲವು ಕಡೆ ಇದನ್ನು ಇದ್ದಿಲು ಎಂದು ಕರೆಯುತ್ತಾರೆ. ಇದರಿಂದ ನೀವು ಕೈ ತುಂಬಾ ಹಣ ಗಳಿಸಬಹುದು ಎಂದರೆ ಆಶ್ಚರ್ಯ ಆಗಬಹುದು. ಯಾಕೆಂದರೆ ಹಳ್ಳಿಗಳಲ್ಲಿ ಇದ್ದನ್ನು ತಿಪ್ಪೆಗೆ ಹಾಕುತ್ತಾರೆ ಅಥವಾ ಬಹಳ ಕಡಿಮೆ ಕಾಸಿಗೆ ಕೊಟ್ಟುಬಿಡುತ್ತಾರೆ ಅಥವಾ ಫ್ರೀಯಾಗಿ ಬೇಕಾದರೂ ಕೊಟ್ಟು ಬಿಡುತ್ತಾರೆ.
ಆದರೆ ಇದಕ್ಕೆ ಎಷ್ಟು ಬೆಲೆ ಇದೆ ಎನ್ನುವುದು ನಿಮಗೆ ತಿಳಿದರೆ ಇನ್ನು ಮುಂದೆ ನೀವು ಕೂಡ ಈ ಬಿಜಿನೆಸ್ ಮಾಡಿ ಹಣ ಗಳಿಸಲು ಆರಂಭಿಸುತ್ತಿರಿ ಹಾಗಾದರೆ ಇದರಿಂದ ಏನು ಮಾಡಬಹುದು ಎಂದರೆ ಚಾರ್ಕೋಲ್ ಪೌಡರ್ ಮಾಡಬಹುದ ಈ ಚಾರ್ಕೋಲ್ ಗೆ ಬಹಳ ಬೇಡಿಕೆ ಇದೆ.
ಇದನ್ನು ಕಾಸ್ಮೆಟಿಕ್ ತಯಾರಿಕೆಗಳಲ್ಲಿ ಮತ್ತು ಆರ್ಗನಿಕ್ ಟೂತ್ ಪೇಸ್ಟ್ ಆಗಿ ಹಾಗೂ ಕೆಮಿಕಲ್ ಲ್ಯಾಬೋರೇಟರಿಗಳಲ್ಲಿ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಬಳಸುತ್ತಾರೆ ಹಾಗಾಗಿ ಇಷ್ಟು ಬೇಡಿಕೆ ಇರುವ ವಸ್ತುವನ್ನು ಮತ್ತು ಬಹಳ ಅಪರೂಪವಾದ ಈ ಬಿಸಿನೆಸ್ ಮಾಡುವುದರಿಂದ ಕಡಿಮೆ ಕಾಂಪಿಟೇಶನ್ ಹಾಗೂ ಕಡಿಮೆ ಬಂಡವಾಳದಲ್ಲಿ ಕೈತುಂಬ ಹಣ ನೋಡಬಹುದು.
ಈ ಸುದ್ದಿ ಓದಿ:- ಗಂಡ ಹೆಂಡತಿಗೆ ಮಕ್ಕಳು ಇಲ್ಲದೆ ಇದ್ದಲ್ಲಿ ಅವರ ನಂತರ ಆಸ್ತಿ ಯಾರ ಪಾಲಾಗುತ್ತೆ.?
ಮೊದಲಿಗೆ ನೀವು ಹಳ್ಳಿಗಳಲ್ಲಿ ಇರುವವರಾದರೆ ಅಕ್ಕ ಪಕ್ಕದ ಮನೆಯವರಿಂದ ಇದ್ದಿಲು ಸಂಗ್ರಹಿಸಿ ಅಥವಾ ನೀವೇ ತಯಾರಿಸಿ ನಡೆಯುತ್ತದೆ. ಇದ್ದಿಲು ಸಿಗದ ಜಾಗದಲ್ಲಿ ಇದ್ದರೆ ಇಂಡಿಯಾ ಮಾರ್ಟ್ ನಲ್ಲಿ KG 20 ರೂಪಾಯಿಗೆ ಇದ್ದಿಲು ಸಿಗುತ್ತದೆ. ಇದನ್ನು ಖರೀದಿಸಿ ಇದನ್ನು ಚಾರ್ಕೋಲ್ ರೂಪಕ್ಕೆ ತರುವುದು ಹೇಗೆ ಎಂದರೆ ಮೊದಲಿಗೆ ಚೆನ್ನಾಗಿ ನೀರಿನಲ್ಲಿ ತೊಳೆಯಿರಿ.
ಒಣಗಳು ಬಿಟ್ಟು ಪುಡಿ ಮಾಡಿ ಪುಡಿ ಮಾಡಿ ಈಗ ಇದನ್ನು ನಿಂಬೆರಸದ ಜೊತೆ ಮಿಕ್ಸ್ ಮಾಡಿ ಒಂದು ದಿನ ಪೂರ್ತಿ ಇಡಿ ಮರುದಿನ ಬೆಳಗ್ಗೆ ಎದ್ದ ಮೇಲೆ ನಿಂಬೆ ರಸ ಮತ್ತು ಮಿಕ್ಸ್ ಮಾಡಿದ ನೀರನ್ನು ಶೋಧಿಸಿ ತೆಗೆಯಿರಿ ಮತ್ತೊಮ್ಮೆ ನೀರಿನಲ್ಲಿ ವಾಶ್ ಮಾಡಿ ಈಗ ಆ ಪುಡಿಯನ್ನು ಇನ್ನಷ್ಟು ಗ್ರೈಂಡ್ ಮಾಡಿ ಡಬ್ಬಗಳಿಗೆ ತುಂಬಿಸಿ.
ಈ ಸುದ್ದಿ ಓದಿ:- ಬಿಡುಗಡೆ ಪತ್ರ ಎಂದರೇನು? ಇದು ಪಿತ್ರಾರ್ಜಿತ ಆಸ್ತಿಗೆ ಅನ್ವಯಿಸುತ್ತ.?
ಇಷ್ಟು ಮಾಡಿದರೆ ಸಾಕು 100ಗ್ರಾಂ ಗೆ 300 ರೂಪಾಯಿ ಕೊಟ್ಟು ಈ ಚಾರ್ಕೋಲ್ ಪೌಡರ್ ಖರೀದಿಸುತ್ತಾರೆ ಜೊತೆಗೆ ಒಮ್ಮೆ ಕಸ್ಟಮರ್ ನೀವು ಕೊಡುವ ಕ್ವಾಲಿಟಿ ಮತ್ತು ಪ್ರೆಸೆಂಟೇಷನ್ ನೋಡಿ ಸದಾ ನಿಮ್ಮ ಬಳಿಯೇ ಖರೀದಿಸುತ್ತಾರೆ.
.
ಆನ್ಲೈನ್ ನಲ್ಲಿ ಮಾರಾಟ ಮಾಡಬಹುದು ಹೆಲ್ತಿ ಪ್ರಾಡಕ್ಟ್ ಆಗಿರುವುದರಿಂದ ಬಹುತೇಕರು ಬಳಸುತ್ತಾರೆ ಹೀಗೆ ಬಹಳ ಅಪರೂಪವಾದ ಈ ಬಿಸಿನೆಸ್ ಮಾಡಿ ಸಕ್ಸಸ್ ಆಗಬಹುದು. ತಪ್ಪದೇ ಇದ್ದಾಗ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.