ಪ್ಯಾರಲಿಸಿಸ್, ಸ್ಟ್ರೋಕ್ ಅಥವಾ ಲಕ್ವಾ ಹೊಡೆಯುವುದು, ಪಾರ್ಶ್ವವಾಯು (stroke) ಎಂದು ಈ ಕಾಯಿಲೆಯನ್ನು ಕರೆಯುತ್ತೇವೆ. ದೇಹದ ಒಂದು ಭಾಗ ಸಂಪೂರ್ಣವಾಗಿ ಮೆದುಳಿನ ಕನೆಕ್ಷನ್ ಕಳೆದುಕೊಂಡಿರುತ್ತದೆ. ಸ್ವಾಧೀನ ಕಳೆದುಕೊಂಡು ದೇಹದ ಆ ಭಾಗದ ಪ್ರಯೋಜನವನ್ನು ಪಾಶ್ವವಾಯು ಪೀಡಿತನಾದ ವ್ಯಕ್ತಿ ಪಡೆಯಲು ಸಾಧ್ಯವಾಗುವುದಿಲ್ಲ ಸಾಮಾನ್ಯವಾಗಿ ಇದು ದೇಹದ ಎಡಭಾಗಕ್ಕೆ ಅಥವಾ ಬಲಭಾಗಕ್ಕೆ ಒಡೆಯುತ್ತದೆ.
ಸಂಪೂರ್ಣವಾಗಿ ಆ ಭಾಗದ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಈ ರೀತಿ ಏಕೆ ಆಗುತ್ತದೆ, ಪಾರ್ಶ್ವವಾಯು ಯಾರಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ? ಇದಕ್ಕೆ ಚಿಕಿತ್ಸೆ ಏನು? ಆಸ್ಪತ್ರೆ ಚಿಕಿತ್ಸೆ ಅಥವಾ ಆಯುರ್ವೇದಿಕ್ ಚಿಕಿತ್ಸೆ ಯಾವ ಚಿಕಿತ್ಸೆಯಿಂದ ಬೇಗ ಇದು ಗುಣವಾಗುತ್ತಾರೆ, ಇದು ಬರದಂತೆ ಮುನ್ನೆಚ್ಚರಿಕೆಯಾಗಿ ಇರುವುದು ಹೇಗೆ ಎನ್ನುವ ವಿಷಯದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಮೊದಲಿಗೆ ಲಕ್ವಾ ಹೊಡೆಯುವುದರ ಬಗ್ಗೆ ಮಾತನಾಡುವುದಾದರೆ ಇದು ಹೊರಗಿನ ಹಾನಿಯಂತೆ, ದೇಹಕ್ಕಾಗಿರುವ ಹಾನಿಯಂತೆ ಕಂಡರೂ ಇದು ದೇಹಕ್ಕೆ ಮಾತ್ರ ಆಗಿರುವ ಸಮಸ್ಯೆ ಅಲ್ಲ, ಭಾವನೆಗಳಿಗೂ ಆಗಿರುವ ಸಮಸ್ಯೆ. ಭಾವನೆಗಳು ಕೂಡ ವ್ಯಕ್ತಿಗೆ ಸ್ಟ್ರೋಕ್ ಆಗಲು ಕಾರಣ ಆಗುತ್ತದೆ. ಇದನ್ನು ಉದಾಹರಣೆಯೊಂದಿಗೆ ಹೇಳುವುದಾದರೆ ನಮ್ಮ ದೇಹದಲ್ಲಿ ಎಲ್ಲಾ ಅಂಗಗಳಿಗೂ ಕೂಡ ಪೇರಿಂಗ್ ಆರ್ಗಾನ್ಸ್ (pairing organ) ಎಂದು ಇರುತ್ತದೆ.
ಮಾಂಸ ಖಂಡಗಳಿಗೆ ಲಿವರ್ (liver) ಪೇರಿಂಗ್ ಆರ್ಗನ್ ಆಗಿರುತ್ತದೆ. ಲಿವರ್ ಎಮೋಶನ್ ಕೋಪ ಹಾಗೂ ಸಿಟ್ಟು. ಹಾಗಾಗಿ ಹೆಚ್ಚು ಕೋಪ ಮಾಡಿಕೊಂಡು ಕೋಪದಲ್ಲಿ ಏನು ಮಾಡುತ್ತಿದ್ದೇನೆ ಎನ್ನುವ ಪರಿಜ್ಞಾನ ಇಲ್ಲದೆ ಇರುವವರು ಹಾಗೂ ಯಾವಾಗಲೂ ಕೋಪವನ್ನು ಕಂಟ್ರೋಲ್ ಮಾಡುವವರೇ ಪ್ಯಾರಲಿಸಿಸ್ ಗೆ ಹೆಚ್ಚು ಒಳಗಾಗುತ್ತಾರೆ.
ಆಸ್ತಿ ಖರೀದಿ ಮಾಡುವ ಮುನ್ನ ಅದು ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಲು ಈ ರೀತಿ ಚೆಕ್ ಮಾಡಿ.!
ಈ ಸಮಸ್ಯೆ ಸರಿಪಡಿಸಿಕೊಂಡರೆ ಪ್ಯಾರಲಿಸಿಸ್ ಗೆ ಒಳಗಾಗುವುದರಿಂದ ತಪ್ಪಿಸಿಕೊಂಡಂತೆ. ಹಾಗಾಗಿ ಕೋಪದಿಂದ ಏನು ಸಾಧಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಭೂಮಿಯ ಮೇಲೆ ಕ್ಷಣಿಕ ಕೋಪ ಕಾರಣದಿಂದಾಗಿ ವರ್ಷಗಳವರೆಗೆ ಅದನ್ನು ಸಾಧಿಸಿ ಬದುಕನ್ನು ಹಾಳು ಮಾಡಿಕೊಂಡವರ ಉದಾಹರಣೆಗಳು ಪುರಾಣ ಕಾಲದಿಂದಲೂ ಕೂಡ ಸಿಗುತ್ತದೆ.
ಹಾಗಾಗಿ ಈ ಭೂಮಿಯ ಮೇಲೆ ನಾವು ಹುಟ್ಟಿರುವುದೇ ಪುಣ್ಯ ಎನ್ನುವುದನ್ನು ಅರಿತುಕೊಂಡು ಅತಿ ಶ್ರೇಷ್ಠವಾದ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಂಡು ಯಾವಾಗಲೂ ಪಾಸಿಟಿವ್ ಆಗಿ ಬದುಕುತ್ತಾ, ಮನಸ್ಸಿನಲ್ಲಿ ಕೂಡ ಸಕಾರಾತ್ಮಕವಾಗಿ ಇಟ್ಟುಕೊಳ್ಳಬೇಕು. ಇದರ ಜೊತೆ ಮನುಷ್ಯ ಯಾವಾಗಲೂ ಆನಂದಿಂದ ಇರುವುದನ್ನು ರೂಢಿಸಿಕೊಳ್ಳಬೇಕು ಕೋಪ, ಸಿಟ್ಟು, ದ್ವೇಷ ಅಸೂಯೆ, ಈ ರೀತಿ ನೆಗೆಟಿವಿಟಿ ದೇಹದಲ್ಲಿ ಹೆಚ್ಚಾದಷ್ಟು ನಮ್ಮ ದೇಹದ ಆರೋಗ್ಯ ಹಾಳಾಗುತ್ತದೆ.
ಚೆಕ್ ಬಳಕೆ ಮಾಡುವವರು & ಚೆಕ್ ಬುಕ್ ಇರುವವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.! RBI ನಿಂದ ಅಧಿಕೃತ ಘೋಷಣೆ.!
ಹಾಗೆಯೇ ಚಿಕಿತ್ಸೆ ವಿಚಾರ ಬರುವುದಾದರೆ ಎಲ್ಲರಿಗೂ ಗೊತ್ತಿರುವಂತೆ ಇದಕ್ಕೆ ಆಯುರ್ವೇದಿಕ್ ಚಿಕಿತ್ಸೆ ಮೊರೆ ಹೋಗುತ್ತಾರೆ. ಇಂಗ್ಲೀಷ್ ಮೆಡಿಸನ್ ಇಂದ ಗುಣವಾಗಿರುವ ಉದಾಹರಣೆಯು ಕೂಡ ಇದೆ ಆದರೆ ನಮ್ಮ ಹಿಂದಿನವರು ಇದಕ್ಕೆ ಆಯುರ್ವೇದ ಔಷಧಿ (Ayurveda) ಅನುಸರಿಸುತ್ತಿದ್ದ ಕಾರಣ ಈಗಲೂ ಕೂಡ ಅದೇ ತುಂಬಾ ಪರಿಣಾಮಕಾರಿಯಾಗಿ ಗುಣ ಮಾಡುತ್ತದೆ.
ಪಾರ್ಶ್ವವಾಯು ಪೀಡಿತರಾದವರಿಗೆ ನೀರಿನಲ್ಲಿ ಎಕ್ಸ್ಪ್ರೆಸ್ (water excersize) ಮಾಡುವುದು ಒಳ್ಳೆಯದು, ದೇಹವು ಕೂಡ 75% ನೀರಿನಿಂದ ಆಗಿದೆ. ಭೂಮಿಯಲ್ಲಿ 75% ನೀರಿದೆ ಹಾಗಾಗಿ ಪ್ರಕೃತಿದತ್ತವಾಗಿ ಇದು ಹೋಲಿಕೆ ಆಗುತ್ತದೆ. ನೀರಿಗಿಳಿದಾಗ ಮನಸ್ಸಿನ ಭಾವನೆಗಳು ಬದಲಾಗುತ್ತದೆ ಅದೂ ಕೂಡ ಚಿಕಿತ್ಸೆ. ಕಾಯಿಲೆ ಬಂದು ಆರೋಗ್ಯ ಹಣ ಸಮಯ ವ್ಯರ್ಥ ಮಾಡಿಕೊಂಡು ನೋವು ಪಡುವುದಕ್ಕಿಂತ ಕಾಯಿಲೆ ಬರುವ ಮುನ್ನವೇ ಅದರ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ ಈ ವಿಡಿಯೋದಲ್ಲಿ ಸವಿಸ್ತಾರವಾದ ಮಾಹಿತಿ ಇದೆ.!