ನಿಮ್ಮ ಬೇಡಿಕೆ ಇಡೇರಬೇಕು ಅಂದ್ರೆ ತಾಮ್ರದ ವಸ್ತುವಿನಿಂದ ಈ ರೀತಿ ಮಾಡಿ ಸಾಕು 24 ಗಂಟೆಯೊಳಗೆ ಪವಾಡ ನಡೆಯುತ್ತದೆ. ನೀವೇ ಪರೀಕ್ಷೆ ಮಾಡಿ ನೋಡಿ ಬೇಕಾದರೆ.!

 

WhatsApp Group Join Now
Telegram Group Join Now

ನಂಬಿಕೆ ಎನ್ನುವುದು ಮನುಷ್ಯನ ಜೀವನದಲ್ಲಿ ಬಹಳ ಪ್ರಭಾವ ಬೀರುತ್ತದೆ. ಆ ನಂಬಿಕೆ ಆತನನ್ನು ಇನ್ನಷ್ಟು ದಿನಗಳು ಉತ್ಸಾಹಿಯಾಗಿ ಬದುಕುವಂತೆ ಮಾಡುತ್ತದೆ ಮತ್ತು ಎಲ್ಲಾ ಭಾರವನ್ನು ಭಗವಂತನ ಮೇಲೆ ಹಾಕಿ ಆತನ ಮೇಲಿರುವ ನಂಬಿಕೆಯಿಂದ ನಾವು ಯಾವುದೇ ಕೆಲಸ ಕಾರ್ಯ ಮಾಡಿದರೂ ಅದು ಒಳ್ಳೆಯ ರೀತಿಯಲ್ಲಿ ನಡೆಯುತ್ತದೆ, ನಿರಾಸೆ ಖಂಡಿತ ಆಗುವುದಿಲ್ಲ.

ಜನಸಾಮಾನ್ಯ ಬದುಕು ಕೂಡ ನಡೆಯುತ್ತಿರುವುದು ನಂಬಿಕೆಯಿಂದಲೇ ಆಸ್ಪತ್ರೆಗೆ ಹೋದರೆ ವೈದ್ಯ ಗುಣಪಡಿಸುತ್ತಾನೆ, ಶಾಲೆಗೆ ಕಳುಹಿಸಿದರೆ ಮಕ್ಕಳು ಓದುತ್ತಾರೆ, ಮಕ್ಕಳನ್ನು ಮದುವೆ ಮಾಡಿಕೊಟ್ಟರೆ ಚೆನ್ನಾಗಿ ನೋಡಿಕೊಳ್ಳುತ್ತಾರೆ, ನಮ್ಮ ಮಕ್ಕಳು ಕೊನೆಗಾಲದಲ್ಲಿ ಕಾಯುತ್ತಾರೆ ಈ ರೀತಿ ನಂಬಿಕೆಯಿಂದಲೇ ಬದುಕು ನಡೆಯುತ್ತಿರುವುದು.

ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ.? ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!

ಮನುಷ್ಯರ ಮೇಲಿರುವ ಈ ನಂಬಿಕೆಯೇ ಇಷ್ಟು ಮಹತ್ವದಾಗಿರಬೇಕಾದರೆ ಭಗವಂತನ ಮೇಲೆ ಹಾಕಿದ ನಂಬಿಕೆ ಎಂದಿಗೂ ಹುಸಿಯಾಗುವುದಿಲ್ಲ ಎಂದು ನಂಬಬಹುದು. ಹಾಗಾಗಿ ಇದು ಈ ಅಂಕಣದಲ್ಲಿ ನಂಬಿಕೆಯಿಂದ ಮಾಡುವ ಒಂದು ವಿಶೇಷ ಉಪಾಯದ ಬಗ್ಗೆ ಹೇಳಿಕೊಡುತ್ತಿದ್ದೇವೆ.

ಇದನ್ನು ನೀವು ನಂಬಿಕೆಯಿಂದ ಮಾಡಿದರೆ ನಿಮಗಿರುವ ಯಾವುದೇ ರೀತಿಯ ಮನುಷ್ಯ ಸಹಜ ಕ’ಷ್ಟಗಳು ಕೂಡ 24 ಗಂಟೆ ಒಳಗಡೆ ನಿವಾರಣೆ ಆಗುವ ಸೂಚನೆ ಸಿಗುತ್ತದೆ. ಇದನ್ನು ಮಾಡುವುದು ಬಹಳ ಸರಳ ಆದರೆ ಬಹಳ ಭಯ ಭಕ್ತಿ ಇರಬೇಕು ಈ ಉಪಾಯ ಮಾಡುವುದು ಹೇಗೆಂದರೆ ನೀವು ಒಂದು ದಿನ ಸೋಮವಾರದಂದು ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಏಳಬೇಕು.

ಮೋಸದಿಂದ ಕ್ರಯ ಪತ್ರ / ಮಾರಾಟ ಪತ್ರ ಆಗಿದ್ದರೆ ಮೋಸದ ಕ್ರಯ ಪತ್ರವನ್ನು ಸಾಬೀತುಪಡಿಸುವುದು ಮತ್ತು ರದ್ದುಗೊಳಿಸುವುದು ಹೇಗೆ ನೋಡಿ.!

ನಿಮ್ಮ ಮನೆಯನ್ನು ಶುದ್ಧಿ ಮಾಡಿ ನೀವು ಕೂಡ ಸ್ನಾನ ಮಾಡಿ ಮಾಡಿ ಮಡಿ ಉಟ್ಟುಕೊಂಡು ಒಂದು ತಾಮ್ರದ ಚೊಂಬನ್ನು ಶುದ್ಧಗೊಳಿಸಿ ಅದಕ್ಕೆ ಮಡಿ ನೀರನ್ನು ಹಾಕಿ ಚಂದನವನ್ನು ತೇಯ್ದು ಅದರೊಳಗೆ ಹಾಕಬೇಕು. ಬಳಿಕ ದೇವರ ಕೋಣೆಯಲ್ಲಿ ಇಟ್ಟು ನಿಮ್ಮ ಕೋರಿಕೆ ಏನು ಎನ್ನುವುದನ್ನು ಭಕ್ತಿಯಿಂದ ಕೇಳಿಕೊಳ್ಳಬೇಕು.

ಪ್ರಾರ್ಥಿಸುವಾಗ ನಿಮ್ಮ ಸಮಸ್ಯೆಗೆ ಪರಿಹಾರ ಅಥವಾ ನಿಮ್ಮ ಯಾವುದಾದರೂ ಕನಸಿಗೆ ದಾರಿ ತೋರಿಸಿ ಎಂದು ಕೇಳಬೇಕೆ ಹೊರತು ಯಾವುದೇ ಕಾರಣಕ್ಕೂ ನಕರಾತ್ಮಕವಾಗಿ ಬೇರೆಯವರಿಗೆ ತೊಂದರೆಯಾಗುವ ರೀತಿ ಕೇಳಿಕೊಳ್ಳಬಾರದು.

ಕೇವಲ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ಸಾಕು 44,995 ಬಡ್ಡಿ ಸಿಗುತ್ತೆ.! ಪೋಸ್ಟ್ ಆಫೀಸ್ ನಾ ವಿಶೇಷ ಯೋಜನೆ ಇದು.!

ಈಗ ಆ ನೀರನ್ನು ಆಲದ ಮರದ ಕೆಳಗಡೆ ಹಾಕಿ ಮಹಾದೇವನನ್ನು ಪ್ರಾರ್ಥಿಸಬೇಕು ಅಲ್ಲಿ ಕೂಡ ಇದೇ ರೀತಿ ನಿಮ್ಮ ಕೋರಿಕೆಗಳನ್ನು ಕೇಳಿಕೊಳ್ಳಬೇಕು. ಅಥವಾ ಅಶ್ವತ್ಥರಳೀ ಮರದ ಬುಡಕ್ಕೆ ಹಾಕಿ 9 ಪ್ರದರ್ಶನ ಹಾಕಬೇಕು, ಅಶ್ವತ್ಥರಳಿ ಮರದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ.

ಅಲ್ಲಿ ಕೂಡ ನಿಮ್ಮ ಕೋರಿಕೆ ಏನು ಎಂದು ಕೇಳಿಕೊಳ್ಳಬೇಕು ಅಥವಾ ಹತ್ತಿರದಲ್ಲಿರುವ ಯಾವುದೇ ಬಿಳಿ ಎಕ್ಕದ ಗಿಡಕ್ಕೆ ಆ ನೀರನ್ನು ಅರ್ಪಿಸಿ ಗಣೇಶ ಹಾಗೂ ಮಹಾವಿಷ್ಣುವನ್ನು ಪ್ರಾರ್ಥಿಸಿಕೊಳ್ಳಬೇಕು. ನಿಮಗೆ ಸಾಧ್ಯವಾದಷ್ಟು 5 ವಾರ 9 ವಾರ ಈ ರೀತಿ ಭಕ್ತಿಯಿಂದ ಇದೇ ವಿಧಾನದಲ್ಲಿ ಮಾಡಬೇಕು ನಿಮಗೆ ಅನುಕೂಲವಿದ್ದರೆ ಮೂರು ಗಿಡಗಳ ಬಳಿಯೂ ಕೂಡ ಮೂರು ಚೊಂಬಿನಲ್ಲಿ ಚಂದನವನ್ನು ಮಿಶ್ರ ಮಾಡಿದ ನೀರನ್ನು ತೆಗೆದುಕೊಂಡು ಹೋಗಿ ಹಾಕಬಹುದು.

ಕೇವಲ 7 ದಿನಗಳಲ್ಲಿ ನಿಮ್ಮ ಹೆಸರಿಗೆ ಜಮೀನು ಮ್ಯೂಟೇಷನ್ ಮಾಡಿಸುವುದು ಹೇಗೆ ನೋಡಿ.!

ಇಲ್ಲವಾದಲ್ಲಿ ಇವುಗಳಲ್ಲಿ ಯಾವುದಾದರೂ ಒಂದು ಗಿಡಕ್ಕೆ ಹಾಕಿದರೂ ಕೂಡ ಆಗುತ್ತದೆ. ಈ ರೀತಿ ಮಾಡಿದರೆ ಬಹಳ ಸಕರಾತ್ಮಕವಾದ ಪರಿಣಾಮಗಳನ್ನು ಕಾಣುತ್ತೀರಿ ನಿಮ್ಮ ಆರೋಗ್ಯ, ಉದ್ಯೋಗ, ಕುಟುಂಬ ಅಥವಾ ಇನ್ನು ಯಾವುದಾದರೂ ಸಮಸ್ಯೆಗಳು ಇದ್ದರೂ ಕೂಡ ಎಲ್ಲವೂ ಪರಿಹಾರವಾಗುತ್ತದೆ ಮತ್ತು ಅದರ ಸೂಚನೆಯನ್ನು ನೀವು 24 ಗಂಟೆಯ ಒಳಗೆ ಕಾಣುತ್ತೀರಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now