30% ಗ್ಯಾಸ್ ಉಳಿತಾಯ 100% ಸೇಫ್ಟಿ, ಮನೆ ಗೃಹಿಣಿಯರ ಬಗ್ಗೆ ಕಾಳಜಿ ಇರುವವರು ಈ ಮಾಹಿತಿ ತಿಳಿದುಕೊಳ್ಳಿ.!

 

WhatsApp Group Join Now
Telegram Group Join Now

ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ನಾವು ಗ್ಯಾಸ್ ಅ’ವ’ಘ’ಡದಿಂದ ಅ’ನಾ’ಹು’ತಗಳಾದ ಬಗ್ಗೆ ಓದುತ್ತಲೇ ಇರುತ್ತೇವೆ. ಗ್ಯಾಸ್ ವಿಚಾರವಾಗಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು, ಗೃಹಿಣಿಯರು ದಿನನಿತ್ಯ ಗ್ಯಾಸ್ ಬಳಕೆ ಮಾಡಲೇಬೇಕು ಅಡಿಕೆ ಮನೆಯಲ್ಲಿ ಕಾಲ ಕಳೆಯಲೇಬೇಕು ಆದರೆ ಸ್ವಲ್ಪ ಎಚ್ಚರ ತಪ್ಪಿದರೂ ಅವರ ಪ್ರಾಣಕ್ಕೆ ಹಾಗೂ ಇಡಿ ಮನೆಗೆ ಸಂ’ಚ’ಕಾ’ರ ಬರುತ್ತದೆ.

ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ಕೂಡ ಕೆಲವೊಮ್ಮೆ ಗ್ರಹಚಾರವು ಅಥವಾ ನಮ್ಮ ಟೆನ್ಶನ್ ಎಲ್ಲವನ್ನು ಮರೆಸಿ ಸಮಸ್ಯೆ ಮಾಡಿಕೊಳ್ಳುವಂತೆ ಮಾಡಿಬಿಡುತ್ತದೆ. ನಿಮಗೂ ಕೂಡ ಈ ರೀತಿ ಸಮಸ್ಯೆ ಇದ್ದರೆ ಅಥವಾ ನಿಮ್ಮ ಮನೆಯ ಗೃಹಣಿಯ ಬಗ್ಗೆ ನೀವು ಕಾಳಜಿ ವಹಿಸುವುದಾದರೆ ಈ ಲೇಖನದಲ್ಲಿ ನಿಮಗೆ ಒಂದು ಉಪಯುಕ್ತ ಮಾಹಿತಿ ಇದೆ. ಅದೇನೆಂದರೆ, ಇನ್ನು ಮುಂದೆ ಗ್ಯಾಸ್ ಗೆ ಸೇಫ್ಟಿ ಡಿವೈಸ್ ಅಳವಡಿಸಿ ನಿಶ್ಚಿಂತೆಯಿಂದ ಇರಿ.

ಈ ಸುದ್ದಿ ಓದಿ:- PUC ಪಾಸ್ ಆದವರಿಗೆ ಕೋರ್ಟ್ ನಲ್ಲಿ ಉದ್ಯೋಗವಕಾಶ, ವೇತನ 42,000 ಆಸಕ್ತರು ಅರ್ಜಿ ಸಲ್ಲಿಸಿ.!

ಎಲ್ಲರಿಗೂ ಗೊತ್ತಿರುವಂತೆ ಗ್ಯಾಸ್ ಎನ್ನುವುದು ಲಿಕ್ವಿಡ್ ಆಗಿದ್ದು ಮೀಥೇನ್ ಈಥೇನ್ ಮುಂತಾದ 5 ಸಂಯುಕ್ತಗಳಿಂದ ಕೂಡಿದೆ. ಇದರಲ್ಲಿ ಮುಖ್ಯವಾಗಿ ಮೀಥೇನ್ ಹಾಗೂ ಈಥೇನ್ ಅಂಶವು ಪ್ರೆಷರ್ ಗೆ ಒಳಪಟ್ಟು ಪ್ರೆಶರ್ ನಿಂದ ಗ್ಯಾಸ್ ಆಗಿ ಕನ್ವರ್ಟ್ ಆಗಿ ನಮಗೆ ಫ್ಯುಯಲ್ ಕೊಡುತ್ತದೆ.

ಆದರೆ ಇದು ಗ್ಯಾಸ್ ಸ್ಟವ್ ಗೆ ಕನೆಕ್ಟ್ ಆಗಿ ಬರುವುದಕ್ಕಿಂತ ಮುಂಚೆ ಅ’ನಾ’ಹು’ತಗಳಾಗಿ ಲೀಕ್ ಆಗಿ ಹೋದರೆ ಅ’ಪಾ’ಯ ತಪ್ಪಿದ್ದಲ್ಲ. ಕೆಲವೊಮ್ಮೆ ಹೆಂಗಸರು ತಮ್ಮ ಚುರುಕು ಬುದ್ಧಿಯಿಂದ ಗ್ಯಾಸ್ ಲೀಕ್ ಆಗಿರುವುದನ್ನು ಕಂಡುಹಿಡಿದು ಬಿಡುತ್ತಾರೆ, ಆದರೆ ಎಲ್ಲಾ ಸಮಯದಲ್ಲೂ ಅದೃಷ್ಟ ನಮ್ಮ ಕಡೆಗೆ ಇರುವುದಿಲ್ಲ ಹಾಗಾಗಿ ಚಾನ್ಸ್ ತೆಗೆದುಕೊಳ್ಳುವ ಬದಲು ಇದಕ್ಕೆ ಏನಾದರೂ ಮುಂಜಾಗ್ರತಾ ಕ್ರಮ ವಹಿಸುವುದು ಒಳ್ಳೆಯದು ಅಲ್ಲವೇ?

ಈ ಸುದ್ದಿ ಓದಿ:- ಒಂದು ಲೀಟರ್ ಪೆಟ್ರೋಲಿಗೆ ನೀವು ಎಷ್ಟು ಟ್ಯಾಕ್ಸ್ ಕಟ್ಟುತ್ತಿದ್ದಿರಾ ಅಂತಾ ನಿಮಗೆ ಗೊತ್ತಾ.? ಈ ಹಣ ಯಾರ ಕೈ ಸೇರಲಿದೆ ನೋಡಿ

ಎಲ್ಲಾ ವಸ್ತುಗಳಿಗೂ ಎಕ್ಸ್ಪರಿ ಡೇಟ್ ಇರುವಂತೆ ಗ್ಯಾಸ್ ಹಾಗೂ ಗ್ಯಾಸ್ ಒಳಗೆ ತುಂಬಿರುವ ಲಿಕ್ವಿಡ್ ಕೂಡ ಎಕ್ಸ್ಪರಿ ಡೇಟ್ ಇದೇ ಎನ್ನುವುದೇ ಅನೇಕರಿಗೆ ತಿಳಿದಿಲ್ಲ. ಅದು ಮೀರಿದ ಮೇಲು ಅದನ್ನು ಬಳಕೆ ಮಾಡುವುದರಿಂದ ಅನಾಹುತಗಳಾಗುವ ಚಾನ್ಸಸ್ ಹೆಚ್ಚು ಹಾಗೂ ನಮ್ಮ ಅಡುಗೆ ಮನೆಯಲ್ಲಿ ಜಿರಳೆ ಅಥವಾ ಇನ್ನಿತರ ಜೀವಿಗಳು ಸೇರಿಕೊಂಡು ರೆಗ್ಯುಲೇಟರ್ ಅನ್ನು ಸಣ್ಣ ಸಣ್ಣ ಹೋಲ್ ಗಳಾಗಿ ಮಾಡಿ ಬಿಡುವ ಕಾರಣ ಇಂತಹ ಸನ್ನಿವೇಶಗಳು ಕ್ರಿಯೆಟ್ ಆಗುತ್ತದೆ.

ಇನ್ನು ಕೆಲವು ಗೃಹಿಣಿಯರು ಅಡುಗೆ ಆದಮೇಲೆ ರೆಗುಲೇಟರ್ ಆಫ್ ಮಾಡಬೇಕು, ಮನೆಯಿಂದ ಹೊರ ಹೋಗುವಾಗ ಗಮನಿಸಿ ಆಫ್ ಮಾಡಿ ಹೋಗಬೇಕು ಎಂದು ಎಷ್ಟೇ ಹೇಳಿದರು ಕೂಡ ಇದನ್ನು ನಿರ್ಲಕ್ಷ ಮಾಡುತ್ತಾರೆ ಅಥವಾ ಮರೆಯುತ್ತಾರೆ. ಆಮೇಲೆ ನಂತರ ಆಗುವ ಅಪಾಯದಿಂದ ಪಶ್ಚಾತಾಪ ಪಡುವ ಬದಲು ಈ ರೀತಿ ಸಮಸ್ಯೆ ಇದ್ದರೆ ಗ್ಯಾಸ್ಟ್ ಡಿವೈಸ್ ಅಳವಡಿಸಿಕೊಳ್ಳಿ ಟೆನ್ಶನ್ ಬಿಟ್ಟು ನೆಮ್ಮದಿಯಾಗಿರಿ.

ಈ ಸುದ್ದಿ ಓದಿ:- ಖರ್ಚು ಸೊನ್ನೆ ಆದಾಯ ಒಂದು ಎಕರೆಗೆ 25 ಲಕ್ಷ, ಕೃಷಿ ಬಗ್ಗೆ ಆಸಕ್ತಿ ಇರುವ ರೈತರಿಗೆ ನ್ಯಾಚುರಲ್ ಫಾರ್ಮೆಟ್ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿ.!

ಯಾಕೆಂದರೆ, ಸನ್ ಸ್ಟಾರ್ ಎನ್ನುವ ಕಂಪನಿ ಪ್ರಸ್ತುತಪಡಿಸಿರುವ ಈ ಡಿವೈಸ್ ಗ್ಯಾಸ್ ಲೀಕ್ ಆದರೂ ಕೂಡ ಅದು ಸ್ಪ್ರೆಡ್ ಆಗದಂತೆ ತಡೆಗಟ್ಟುತ್ತದೆ. ಲೀಕೇಜ್ ತಪ್ಪಿಸುವುದರಿಂದ ನಿಮಗೆ ಗ್ಯಾಸ್ ಉಳಿತಾಯವೂ ಆಗುತ್ತದೆ ಜೊತೆಗೆ ಲೀಕೇಜ್ ತಪ್ಪಿಸುವುದರಿಂದ ಅಗ್ನಿ ಅ’ಪ’ಘಾ’ತಗಳು ಮತ್ತು ಸಿಲಿಂಡರ್ ಬ್ಲಾಸ್ಟ್ ಆಗುವುದನ್ನು 100% ತಪ್ಪಿಸುತ್ತದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಈ ಒಂದು ಡಿವೈಸ್ ಬಗ್ಗೆ ಬಾರಿ ಕೋಲಾರ ಉಂಟಾಗಿದ್ದು ಎಲ್ಲರೂ ಈ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಮತ್ತು ಇದಕ್ಕಿರುವ ಬೆಲೆ ಎಷ್ಟು? ಅಳವಡಿಸಿಕೊಳ್ಳುವುದು ಹೇಗೆ? ಎಲ್ಲಿ ಆರ್ಡರ್ ಮಾಡಬೇಕು? ಇತ್ಯಾದಿ ಆಸಕ್ತಿ ಇದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮಾಹಿತಿ ಪಡೆಯಿರಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now