ಈಗ ಎಲ್ಲಾ ಕ್ಷೇತ್ರವು ಡಿಜಿಟಲ್ ಕರಣಗೊಂಡಿದೆ(Digitalization) ಕಚೇರಿಗಳಿಗೆ ಅಲೆಯದೇ ಕುಳಿತ ಜಾಗದಲ್ಲಿಯೇ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಆನ್ಲೈನ್ ನಲೊಲಿ ಅಪ್ಲೈ ಮಾಡಿ ಮನೆ ಬಾಗಿಲಿಗೆ ದಾಖಲೆ ಪಡೆದುಕೊಳ್ಳಬಹುದು. ಅದೇ ರೀತಿ RTO ಕಚೇರಿಗೆ ಹೋಗದೆ ಡ್ರೈವಿಂಗ್ ಲರ್ನಿಂಗ್ ಲೈಸೆನ್ಸ್ (LLR) ಕೂಡ ಪಡೆಯಬಹುದು. ಇದು ಹೇಗೆ ಎಲ್ಲಿದೆ ನೋಡಿ ವಿವರ
* ಮೊಬೈಲ್ / ಕಂಪ್ಯೂಟರ್ ನಲ್ಲಿ Parivahan ಎಂದು ಟೈಪ್ ಮಾಡಿ ಸರ್ಚ್ ಕೊಡಿ
* ತಕ್ಷಣ ಮೊದಲ ಸಾಲಿನಲ್ಲಿ Parivahan Sewa, Ministry Of Road transport ಎಂಬ ಲಿಂಕ್ ಕಾಣುತ್ತದೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ.
* Liecense Related Services ಎನ್ನುವ ಮತ್ತೊಂದು ಇಂಟರ್ಫೇಸ್ ಓಪನ್ ಆಗುತ್ತದೆ ಇದರಲ್ಲಿ Drivers / learners Liecense ಎಂದು ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆ 8ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ ಇಲ್ಲದಿದ್ರೆ ಹಣ ಬರಲ್ಲ.!
* ಮುಂದಿನ ಪುಟದಲ್ಲಿ Select State Name ಎಂಬ ಆಪ್ಷನ್ ಕಾಣುತ್ತದೆ, ಅಲ್ಲೇ ಎಲ್ಲ ರಾಜ್ಯಗಳ ಪಟ್ಟಿ ಕೂಡ ಇರುತ್ತದೆ. ನಿಮ್ಮ ರಾಜ್ಯವನ್ನು ಸೆಲೆಕ್ಟ್ ಮಾಡಿ (ಒಂದು ಪಾಪ್ ಆಫ್ ಮೆಸೇಜ್ ಬರುತ್ತದೆ, ಅದನ್ನು ಕ್ಲೋಸ್ ಮಾಡಿ)
* Apply for Learner Liecense ಎಂಬ ಆಪ್ಷನ್ ಕಾಣುತ್ತದೆ ಕ್ಲಿಕ್ ಮಾಡಿ.
* transport Department, Government of Karnataka ಪೇಜ್ ಓಪನ್ ಆಗುತ್ತದೆ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಲು ಏನೆಲ್ಲ ದಾಖಲೆಗಳು ಬೇಕು ಎನ್ನುವ ಮಾಹಿತಿ ಇರುತ್ತದೆ ಅದನ್ನು ತಿಳಿದುಕೊಂಡು Continue ಕ್ಲಿಕ್ ಮಾಡಿ
* ಮುಂದಿನ ಹಂತದಲ್ಲಿ Application for Learners Liecense (LLR) ಪೇಜ್ ಓಪನ್ ಆಗುತ್ತದೆ Applicant does not hold any Driving Learner Liecense ಎನ್ನುವುದನ್ನು ಕ್ಲಿಕ್ ಮಾಡಿ General ಸೆಲೆಕ್ಟ್ ಮಾಡಿ Submit ಕೊಡಿ.
ಈ ಸುದ್ದಿ ಓದಿ:-ಗಂಡನ ಆಸ್ತಿಯಲ್ಲಿ ವಿಧವೆಗೆ ಪಾಲು ಸಿಗುತ್ತ.? ಕಾನೂನು ಏನು ಹೇಳುತ್ತೆ ಗೊತ್ತ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
* ಮತ್ತೊಂದು ಇಂಟರ್ಫೇಸ್ ಓಪನ್ ಆಗುತ್ತದೆ ಇದರಲ್ಲಿ Submit Via Aadhar Authentication ಮತ್ತು Submit Without Aadhar Authentication ಎನ್ನುವ ಎರಡು ಆಪ್ಷನ್ ಗಳು ಕಾಣುತ್ತವೆ. ಮೊದಲನೆಯದನ್ನು ಕ್ಲಿಕ್ ಮಾಡಿದರೆ ಆನ್ಲೈನ್ನಲ್ಲಿ ಎರಡನೇಯದನ್ನು ಕ್ಲಿಕ್ ಮಾಡಿದರೆ ಆಫ್ಲೈನ್ ನಲ್ಲಿ RTO ಕಛೇರಿಗೆ ಹೋಗಿ ಇ-ಕೆವೈಸಿ ಮಾಡುವ ಮೂಲಕ ಅಪ್ಲೈ ಮಾಡಬೇಕಾಗುತ್ತದೆ.
(ನಾವು ಆನ್ಲೈನ್ ನಲ್ಲಿ ಅಪ್ಲೈ ಮಾಡುತ್ತಿರುವುದರಿಂದ ಮೊದಲ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಸಬ್ಮಿಟ್ ಕೊಡಬೇಕು, ಒಂದು ಪಾಪ್ ಆಫ್ ಮೆಸೇಜ್ ಬರುತ್ತದೆ OK ಎಂದು ಕ್ಲಿಕ್ ಮಾಡಿ.
ಈ ಸುದ್ದಿ ಓದಿ:-ಕೃಷಿ ಹೊಂಡ, ತಂತಿಬೇಲಿ, ಪಂಪ್ಸೆಟ್ ಸೇರಿದಂತೆ ಎಲ್ಲಾ ರೀತಿಯ ಕೃಷಿ ಉಪಕರಣಗಳಿಗೆ ಸಹಾಯಧನ ಘೋಷಣೆ
* ಮುಂದಿನ ಹಂತದಲ್ಲಿ ನಿಮ್ಮ Aadhar No. ಹಾಕಿ OTP ಬರುತ್ತದೆ ಅದನ್ನು ಕೂಡ ಎಂಟ್ರಿ ಮಾಡಿ, ಕೆಳಗೆ ಮೂರು ಕಂಡೀಶನ್ ಇರುತ್ತವೆ ಅದನ್ನು ಓದಿ ಚೆಕ್ ಬಾಕ್ಸ್ ಮೇಲೆ ರೈಟ್ ಕ್ಲಿಕ್ ಮಾಡಿ, Authenticate ಆಪ್ಷನ್ ಸೆಲೆಕ್ಟ್ ಮಾಡಿದ ತಕ್ಷಣ ಅ ಆಧಾರ್ ಕಾರ್ಡ್ ಕುರಿತ ಕಂಪ್ಲೀಟ್ ಡೀಟೇಲ್ಸ್ ಬರುತ್ತದೆ, ಇವುಗಳ ಚೆಕ್ ಮಾಡಿ ಖಾಲಿ ಇರುವುದನ್ನು ಸರಿಯಾದ ವಿವರಗಳೊಂದಿಗೆ ಭರ್ತಿ ಮಾಡಿ.
* ಮುಂದಿನ ಹಂತದಲ್ಲಿ ನಿಮಗೆ ಮೂರು ಆಪ್ಷನ್ ನೀಡಲಾಗಿರುತ್ತದೆ ಅದರಲ್ಲಿ ನಿಮಗೆ ಯಾವುದು ಬೇಕು ಅದನ್ನು ಸೆಲೆಕ್ಟ್ ಮಾಡಬೇಕು.
1. Motor Cycle without Gear (Non Transport) (MCWOG)
2. Motor Cycle with Gear (MCWG)
3. Light Motor Vehicle (LMV)
ಈ ಸುದ್ದಿ ಓದಿ:-ಸಾವಯವ ಕೃಷಿ ಅನುಸರಿಸಿ ಒಂದು ಎಕರೆಯಲ್ಲಿ ಕಾಶ್ಮೀರಿ ಆಪಲ್ ಬೆಳೆದು ಸಕ್ಸಸ್ ಕಂಡ ರೈತ, ಇವರ ಬೆಳೆಗೆ ಎಲ್ಲಿಲ್ಲದ ಬೇಡಿಕೆ ಡೀಟೈಲ್ಸ್ ಇಲ್ಲಿದೆ ನೋಡಿ.!
ಹೀಗೆ ನಿಮಗೆ ಬೇಕಾದ ಆಪ್ಷನ್ ಸೆಲೆಕ್ಟ್ ಮಾಡಿ ಪಕ್ಕದಲ್ಲರುವ ಬಾಣದ ಗುರುತನ್ನು ಕ್ಲಿಕ್ ಮಾಡಿದರೆ ಅದರ ಪಕ್ಕದಲ್ಲಿ ಮಾಹಿತಿ fetch ಆಗುತ್ತದೆ
* ಸೆಲ್ಫ್ ಡಿಕ್ಲರೇಷನ್ ಗಾಗಿ YES/NO ಪ್ರಶ್ನೆ ಕೇಳಿರುತ್ತಾನೆ. ನಿಮ್ಮ ಆಯ್ಕೆಗಳನ್ನು ಸೆಲೆಕ್ಟ್ ಮಾಡಿ, ನೀಡಲಾಗುವ ಕ್ಯಾಪ್ಚರ್ ಕೋಡ್ ಎಂಟ್ರಿ ಮಾಡಿ Submit ಕೊಡಿ
* Application Reference ಎನ್ನುವ ಒಂದು ಫಾರ್ಮೆಟ್ ಕಾಣುತ್ತದೆ, ಇದನ್ನು ಪ್ರಿಂಟೌಟ್ ತೆಗೆದು ಇಟ್ಟುಕೊಳ್ಳಿ ಅಥವಾ ಇದರಲ್ಲಿ ಅಪ್ಲಿಕೇಶನ್ ನಂಬರ್ ಇರುತ್ತದೆ ಇದನ್ನು ಬರೆದುಕೊಳ್ಳಿ ಇದು ಮುಂದಿನ ಹಂತದಲ್ಲಿ ಬಹಳಷ್ಟು ಅನುಕೂಲಕ್ಕೆ ಬರುತ್ತದೆ.
* Next ಆಪ್ಷನ್ ಕ್ಲಿಕ್ ಮಾಡಿದರೆ ಅಪ್ಲಿಕೇಶನ್ ನಂಬರ್ ಹಾಗೂ ಹುಟ್ಟಿದ ದಿನಾಂಕ ಕೇಳುತ್ತದೆ ಅದನ್ನು ಎಂಟ್ರಿ ಮಾಡಿ ಕ್ಯಾಪ್ಚರ್ ಕೋಡ್ ಎಂಟ್ರಿ ಮಾಡಿ ಸಬ್ಮಿಟ್ ಕೊಡಿ.
ಈ ಸುದ್ದಿ ಓದಿ:- 5 ಎಕರೆ ಒಳಗೆ ಭೂಮಿ ಇರುವ ಎಲ್ಲಾ ರೈತರಿಗೂ ಸರ್ಕಾರದಿಂದ ವರ್ಷಕ್ಕೆ 31,000 ಸಿಗಲಿದೆ.!
* Stages to be Completed ಎನ್ನುವುದರಲ್ಲಿ Fee Payment ಎನ್ನುವುದು ಮಾತ್ರ ಬಾಕಿ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಅಪ್ಲಿಕೇಶನ್ ರೆಫೆರೆನ್ಸ್ ನಂಬರ್, ಹುಟ್ಟಿದ ದಿನಾಂಕ ಹಾಕಿ ಮುಂದುವರೆದು ಆನ್ಲೈನ್ ವಿಧಾನದಲ್ಲಿ ಪೇಮೆಂಟ್ ಕ್ಲಿಯರ್ ಮಾಡಿದರೆ ಆನ್ಲೈನ್ ನಲ್ಲಿಯೇ ನೀವು LLR ಪಡೆಯಬಹುದು ಇದರ ಕುರಿತು ಇನ್ನಷ್ಟು ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.