ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿ.! ಈ ಯೋಜನೆಯಡಿ ಸಾಲ ಪಡೆದವರು ಬಡ್ಡಿ ಕಟ್ಟುವಂತಿಲ್ಲ.!

ಕೇಂದ್ರ ಸರ್ಕಾರವು ದೇಶದ ಎಲ್ಲಾ ವರ್ಗವನ್ನು ಕೂಡ ಗಮನದಲ್ಲಿಟ್ಟುಕೊಂಡು ಹಲವು ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು, ಗೃಹಿಣಿಯರು, ರೈತರು, ಶ್ರಮಜೀವಿಗಳು, ಕಾರ್ಮಿಕರು ಸೇರಿದಂತೆ ಪ್ರತಿಯೊಂದು ವರ್ಗದ ಮೇಲು ಕೂಡ ಕಾಳಜಿ ಹೊಂದಿರುವ ಸರ್ಕಾರ ಈಗ ಹೊಸತೊಂದು ಯೋಜನೆಯ ಮೂಲಕ ಮತ್ತೊಮ್ಮೆ ದೇಶದ ಎಲ್ಲರ ಗಮನ ಸೆಳೆದಿದೆ.

WhatsApp Group Join Now
Telegram Group Join Now

ಕಳೆದ ವಾರವಷ್ಟೇ ವಿಶ್ವಕರ್ಮ ಜಯಂತಿಯನ್ನು ಆಚರಿಸಿ ಈ ಜಯಂತಿಯ ಕುರಿತು ಮಹತ್ವದ ವಿಷಯಗಳನ್ನು ಹಂಚಿಕೊಂಡ ಪ್ರಧಾನ ಮಂತ್ರಿಗಳು ಇದರ ಬೆನ್ನಲ್ಲೇ ಕುಶಲಕರ್ಮಿಗಳಿಗಾಗಿ ಯೋಜನೆಯೊಂದನ್ನು ಘೋಷಿಸಿದ್ದಾರೆ. ಕೇಂದ್ರ ಸರ್ಕಾರದ (Central Government) ವತಿಯಿಂದ ಹೊಸದಾಗಿ ಈ ವರ್ಷದಿಂದ ವಿಶ್ವಕರ್ಮ ಯೋಜನೆ (Vishwakarma Scheme) ಜಾರಿ ಮಾಡಲಾಗಿತ್ತು.

ಪಿತ್ರಾರ್ಜಿತ ಆಸ್ತಿಯನ್ನು ಮಾರಟ ಮಾಡಿದ್ರೆ ಅಥವಾ ಕುಟುಂಬ ಸದಸ್ಯರು ಭಾಗ ಮಾಡಿಕೊಳ್ಳುವವರಿಗೆ ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.!

ಈ ಯೋಜನೆ ಪ್ರಯೋಜನವನ್ನು ಸಾಂಪ್ರದಾಯಿಕವಾಗಿ ಕುಶಲ ಕರ್ಮಗಳ ಕೆಲಸ ನಿರ್ವಹಿಸಿಕೊಂಡಿರುವ ಕುಟುಂಬಗಳು ಪಡೆಯಬಹುದಾಗಿದೆ. ಇದರ ಕುರಿತು ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ಮಾಹಿತಿಗಾಗಿ ಕೊನೆವರೆಗೂ ಓದಿ.

ಯೋಜನೆ ಹೆಸರು:- ವಿಶ್ವಕರ್ಮ ಯೋಜನೆ
ಯೋಜನೆಯ ಉದ್ದೇಶ:- ಸಾಂಪ್ರದಾಯಿಕವಾಗಿ ಕೌಶಲ್ಯ ಕಲೆಯನ್ನು ಹೊಂದಿರುವ ಕುಶಲಕರ್ಮಿಗಳ ಕೆಲಸವನ್ನು ಉತ್ತೇಜಿಸಿ ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದುವರಿಸುವುದು.

ನಿಮ್ಮ ಮಕ್ಕಳ ಹೆಸರಿನಲ್ಲಿ ಕೇವಲ 5 ಸಾವಿರ ಈ ಯೋಜನೆಯಲ್ಲಿ ಹಾಕಿ 50 ಲಕ್ಷ ಪಡೆಯಿರಿ.! ಮದುವೆ, ವಿದ್ಯಾಭ್ಯಾಸ, ಆರೋಗ್ಯ, ಆಸ್ತಿ ಖರೀದಿ ಎಲ್ಲದಕ್ಕೂ ಉಪಯೋಗ ಆಗುತ್ತೆ.!

ಯಾರು ಅರ್ಹರು:-

ಮಡಿಕೆ ಮಾಡುವವರು, ಅಕ್ಕಸಾಲಿಗರು, ಮೀನುಗಾರರು, ಮರಗೆಲಸ ಮುಂತಾದ ಕುಶಲಕರ್ಮ ವೃತ್ತಿಗಳಲ್ಲಿ ತೊಡಗಿಕೊಂಡಿರುವುದು.

ಪ್ರಯೋಜನ:-

● ಯೋಜನೆ ಅಡಿ 2 ಕಂತುಗಳಲ್ಲಿ 5% ಸಾಲವನ್ನು ನೀಡಲಾಗುತ್ತದೆ.
● ಮೊದಲ ಕಂತಿನಲ್ಲಿ ಒಂದು ಲಕ್ಷ ಸಾಲವನ್ನು ನೀಡಲಾಗುತ್ತದೆ,
ಎರಡನೇ ಕಂತಿನಲ್ಲಿ 2 ಲಕ್ಷ ಸಾಲವನ್ನು ನೀಡಲಾಗುತ್ತದೆ.
● ಅಗತ್ಯ ಇರುವವರಿಗೆ ಮತ್ತು ಆಸಕ್ತಿ ಇರುವವರಿಗೆ ಕೌಶಲ್ಯ ತರಬೇತಿ ಕೂಡ ನೀಡಲಾಗುತ್ತದೆ.
● ತರಬೇತಿ ಪಡೆಯುವವರಿಗೆ ದಿನಕ್ಕೆ 500 ರೂಪಾಯಿಗಿಂತ ಸ್ಟೈಫಂಡ್ ಕೂಡ ಸಿಗುತ್ತದೆ.
● 1500ರೂ. ಮೌಲ್ಯದ ಟೂಲ್ ಕಿಟ್ ಸಿಗುತ್ತದೆ.

ಯೋಜನೆಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳುವ ವಿಧಾನ ಮತ್ತು ಇದಕ್ಕಿರುವ ಕಂಡಿಷನ್ ಗಳು:-

● ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವವರು 18 ವರ್ಷ ಪೂರೈಸಿರಬೇಕು.
www.pmvishwakarma.gov.in ವೆಬ್ಸೈಟ್ನಲ್ಲಿ ಮೊದಲಿಗೆ ನೋಂದಾಯಿಸಿಕೊಳ್ಳಬೇಕು.
● ಬಯೋಮೆಟ್ರಿಕ್ ಆಧಾರಿತ ದಾಖಲೆಗಳನ್ನು ಕೊಟ್ಟು ವಿಶ್ವಕರ್ಮ ಸರ್ಟಿಫಿಕೇಟ್ ಮತ್ತು ಐಡಿ ಪಡೆದುಕೊಳ್ಳಬೇಕು.
● ನಂತರ ಮೇಲೆ ತಿಳಿಸಿದಂತೆ ಉಚಿತವಾಗಿ ತರಬೇತಿ ಕೂಡ ಪಡೆಯಬಹುದು, ತರಬೇತಿಯಲ್ಲಿ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶ ಇರುತ್ತದೆ.

ರಾತ್ರೋರಾತ್ರಿ ಬ್ಯಾಂಕ್ ನಿಯಮದಲ್ಲಿ ಬಾರಿ ಬದಲಾವಣೆ, SBI ಮತ್ತು ಬ್ಯಾಂಕ್ ಆಫ್ ಬರೋಡದಲ್ಲಿ ಅಕೌಂಟ್ ಹೊಂದಿದ್ದವರಿಗೆ ಶಾ’ಕ್.!

● ಬಳಿಕ ಸ್ವಂತವಾಗಿ ಉದ್ಯಮ ಆರಂಭಿಸಲು ಈ ಮೇಲೆ ತಿಳಿಸಿದಂತೆ ಕನಿಷ್ಟ ಬಡ್ಡಿದರದಲ್ಲಿ ಎರಡು ಕಂತುಗಳಲ್ಲಿ ಸಾಲ ಸೌಲಭ್ಯ ಕೂಡ ಇದ್ದು ಸಬ್ಸಿಡಿ ರೂಪದಲ್ಲಿ ಸಾಲ ನೀಡುವ ಯೋಜನೆ ಕುರಿತು ಬ್ಲೂಪ್ರಿಂಟ್ ಕೂಡ ರೆಡಿ ಆಗುತ್ತಿದೆ, ಈ ಕುರಿತು ಸರ್ಕಾರವೇ ಅತಿ ಶೀಘ್ರದಲ್ಲಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
● ಪ್ರಧಾನಮಂತ್ರಿಗಳ ವಿಶ್ವಕರ್ಮ ಯೋಜನೆಯಡಿ ಯಾವುದೇ ಪ್ರಯೋಜನ ಅಥವಾ ಅನುಧಾನ ಪಡೆಯಬೇಕು ಎಂದರು ಕಡ್ಡಾಯವಾಗಿ ಅವರು ಈ ಮೇಲೆ ತಿಳಿಸಿದಂತೆ ಅಧಿಕೃತ ಪೋರ್ಟಲ್ ಗೆ ಭೇಟಿ ಕೊಟ್ಟು ರಿಜಿಸ್ಟರ್ ಆಗಿರಬೇಕು.

● ಶೀಘ್ರದಲ್ಲೇ ಯೋಜನೆ ಕುರಿತು ಇನ್ನಷ್ಟು ಮಾಹಿತಿಯು ಕೇಂದ್ರದಿಂದ ಹೊರ ಬೀಳಲಿದೆ, ಶೀಘ್ರದಲ್ಲಿಯೇ ಯೋಜನೆಗೆ ಅರ್ಜಿ ಆಹ್ವಾನ ಆರಂಭವಾಗುತ್ತದೆ ಇದೇ ಪೋರ್ಟಲ್ ನಲ್ಲಿ ಅರ್ಜಿ ಅಹ್ವಾನ ಮಾಡಿ ಅರ್ಹರಿಗೆ ನೇರವಾಗಿ DBT ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಸಾಲದ ಹಣ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನುವ ಮಾಹಿತಿಗಳಿವೆ. ಸರ್ಕಾರ ಘೋಷಿಸಿರುವ ಈ ಯೋಜನೆ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ.

ಆಧಾರ್ ಕಾರ್ಡ್ ಇರುವ ಎಲ್ಲರಿಗೂ ಹೊಸ ರೂಲ್ಸ್ ಜಾರಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now