ನಿಮ್ಮ ಮಕ್ಕಳ ಹೆಸರಿನಲ್ಲಿ ಕೇವಲ 5 ಸಾವಿರ ಈ ಯೋಜನೆಯಲ್ಲಿ ಹಾಕಿ 50 ಲಕ್ಷ ಪಡೆಯಿರಿ.! ಮದುವೆ, ವಿದ್ಯಾಭ್ಯಾಸ, ಆರೋಗ್ಯ, ಆಸ್ತಿ ಖರೀದಿ ಎಲ್ಲದಕ್ಕೂ ಉಪಯೋಗ ಆಗುತ್ತೆ.!

 

WhatsApp Group Join Now
Telegram Group Join Now

ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಸ್ವಲ್ಪ ಹಣವನ್ನಾದರೂ ಉಳಿತಾಯ (Saving) ಮಾಡಲೇಬೇಕು, ತಮ್ಮ ಭವಿಷ್ಯದ ಕನಸಿ ಸಾಕಾರಕ್ಕಾಗಿ ಅಥವಾ ನಿವೃತ್ತಿ ಜೀವನ ಆರಂಭದಾಯಕವಾಗಿರಲಿ ಎಂದು, ಮುಂದೆ ಯಾವುದಾದರೂ ಉದ್ಯಮ ಆರಂಭಿಸಬೇಕೆಂದಿದ್ದರೆ ಅದಕ್ಕೆ ಬಂಡವಾಳವಾಗಲಿ ಎಂದು ಸಂಬಳದಲ್ಲಿ ಸ್ವಲ್ಪ ಭಾಗವನ್ನು ಉಳಿತಾಯ ಮಾಡಲೇಬೇಕು.

ಮನೆಯಲ್ಲಿ ಮಕ್ಕಳಿದ್ದರೆ ಮುಂದೆ ಬರುವ ಅವರ ವಿದ್ಯಾಭ್ಯಾಸದ ಖರ್ಚಿಗಾಗಿ ಅಥವಾ ಮದುವೆ ಖರ್ಚಿಗೆ ಪ್ರತಿ ತಿಂಗಳು ಕೂಡ ಸಣ್ಣ ಮೊತ್ತದ ಹಣವನ್ನು ಹೆಚ್ಚಿನ ಲಾಭ ತರುವ ಹೂಡಿಕೆಯೊಂದರಲ್ಲಿ ಉಳಿತಾಯ ಮಾಡುತ್ತಾ ಬಂದರೆ ಜವಾಬ್ದಾರಿಯ ಭಾರ ಸ್ವಲ್ಪ ಕಡಿಮೆಯಾದಂತೆ ಆಗುತ್ತದೆ ಅದಕ್ಕಾಗಿ ಭಾರತದಲ್ಲಿ ಹಲವು ಯೋಜನೆಗಳು ಪ್ರಚಲಿತದಲ್ಲಿದೆ.

ರಾತ್ರೋರಾತ್ರಿ ಬ್ಯಾಂಕ್ ನಿಯಮದಲ್ಲಿ ಬಾರಿ ಬದಲಾವಣೆ, SBI ಮತ್ತು ಬ್ಯಾಂಕ್ ಆಫ್ ಬರೋಡದಲ್ಲಿ ಅಕೌಂಟ್ ಹೊಂದಿದ್ದವರಿಗೆ ಶಾ’ಕ್.!

ಇವುಗಳ ಪೈಕಿ ಅತಿ ಹೆಚ್ಚಿನ ಜನರು ಆರಿಸುವ SIP (Systematic investment plan) ಯೋಜನೆ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ. ಇದನ್ನು ವ್ಯವಸ್ಥಿತ ಹೂಡಿಕೆ ಯೋಜನೆ ಎಂದು ಕೂಡ ಕರೆಯುತ್ತಾರೆ. ಹೆಸರೇ ಹೇಳುವಂತೆ ಒಂದು ದೊಡ್ಡ ಮೊತ್ತದ ಹಣವನ್ನು ಒಂದೇ ಬಾರಿಗೆ ಹೂಡಿಕೆ ಮಾಡಲು ಆಗದೆ ಇರುವವರು ಪ್ರತಿ ತಿಂಗಳು ಕೂಡ ಒಂದು ನಿರ್ದಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಾ ಅದಕ್ಕೆ ಬಡ್ಡಿರೂಪದ ಹಣದೊಂದಿಗೆ ಹಿಂಪಡೆಯುವ ಅನುಕೂಲಕರ ಯೋಜನೆಯಾಗಿದೆ.

ಇದು ಕೇಂದ್ರ ಸರ್ಕಾರವು (Central government Scheme) ಆರಂಭಿಸುವ ಯೋಜನೆ ಆಗಿದ್ದು ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ನೀವು ಈ ಯೋಜನೆಯನ್ನು ಖರೀದಿಸಬಹುದು. ಈ ಯೋಜನೆ ಕುರಿತು ಕೆಲ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಆಧಾರ್ ಕಾರ್ಡ್ ಇರುವ ಎಲ್ಲರಿಗೂ ಹೊಸ ರೂಲ್ಸ್ ಜಾರಿ.!

● ಭಾರತದ ಯಾವುದೇ ನಾಗರಿಕನು ಈ ಯೋಜನೆಯನ್ನು ಆರಂಭಿಸಬಹುದಾಗಿದೆ.
● ಯೋಜನೆ ಆರಂಭಿಸುವುದಕ್ಕೆ ಕೇಳಲಾಗುವ ಎಲ್ಲಾ ದಾಖಲೆಗಳನ್ನು ತಪ್ಪದೆ ಒದಗಿಸಬೇಕು.
● ಅಂಚೆ ಕಚೇರಿ ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಈ ಯೋಜನೆ ಖರೀದಿಸಬಹುದು.

● ನೀವು ಈ ಯೋಜನೆಯಡಿ ಮಾಸಿಕವಾಗಿ ಅಥವಾ ತ್ರೈಮಾಸಿಕವಾಗಿ, ಅರ್ಧವಾರ್ಷಿಕವಾಗಿ ಹೂಡಿಕೆ ಮಾಡುವ ಆಪ್ಷನ್ ಅನ್ನು ಆರಿಸಬಹುದು. ಆಟೋಮ್ಯಾಟಿಕ್ ಆಗಿ ನಿಮ್ಮ ಉಳಿತಾಯ ಖಾತೆಯಿಂದ ಹಣ ಕಡಿತಗೊಳ್ಳುವ ಆಪ್ಷನ್ ಅನ್ನು ಆರಿಸಬಹುದು.
● ಕನಿಷ್ಠ 500 ರೂಪಾಯಿ ಇಂದ ಕೂಡ ಈ ಯೋಜನೆಯಡಿ ಹೂಡಿಕೆ ಮಾಡಬಹುದು, ಗರಿಷ್ಠ ಯಾವುದೇ ಮಿತಿ ಇಲ್ಲ.

ಇನ್ಮುಂದೆ ಆಸ್ತಿ ಖರೀದಿ ಹಾಗೂ ಮಾರಾಟ ಮಾಡುವವರಿಗೆ ಹೊಸ ನಿಯಮ ಜಾರಿ ಮಾಡಿದ ಸರ್ಕಾರ.! ಸೈಟ್, ಮನೆ, ಜಮೀನು ಇನ್ನಿತರ ಆಸ್ತಿ ಮಾರಟ & ಖರೀದಿ ಮಾಡುವವರು ನೋಡಿ.!

● ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಳಿದ ಉಳಿತಾಯ ಯೋಜನೆಗಳಿಗೆ ಅನ್ವಯವಾಗುವ ಎಲ್ಲಾ ನಿಯಮಗಳು ಈ ಯೋಜನೆಗೂ ಕೂಡ ಅನ್ವಯವಾಗುತ್ತದೆ.
● ನಾಮಿನಿ ಫೆಸಿಲಿಟಿ ಕೂಡ ಇದ್ದು ಒಂದು ವೇಳೆ ಹೂಡಿಕೆದಾರರು ಆಕಸ್ಮಿಕವಾಗಿ ಮೃ’ತ ಪಟ್ಟಲ್ಲಿ ಕಾನೂನು ಬದ್ಧವಾಗಿ ಸೇರಬೇಕಾದ ಹಣವು ಹೂಡಿಕೆದಾರ ಸೂಚಿಸಿದ ನಾಮಿನಿಗೆ ಸಿಗುತ್ತದೆ.
● ಈ ಯೋಜನೆಯಡಿ ಹೂಡಿಕೆ ಮಾಡುವ ಹಣಕ್ಕೆ 12% ಬಡ್ಡಿದರ ನೀಡಲಾಗುತ್ತದೆ.

● ಉದಾಹರಣೆಯೊಂದಿಗೆ ವಿವರಿಸುವುದಾದರೆ ನೀವು ನಿಮ್ಮ ಮಗುವಿನ ಹೆಸರಿನಲ್ಲಿ ಅವರಿಗೆ ಒಂದು ವರ್ಷ ಇರುವಾಗ 5000 ಗೆ ಯೋಜನೆಯನ್ನು ಆರಂಭಿಸಿದ್ದೀರಾ ಎಂದು ಇಟ್ಟುಕೊಳ್ಳಿ, ನಿಮ್ಮ ಮಗುವಿಗೆ 21 ವರ್ಷ ತುಂಬಿದ ನಿಮ್ಮ ಯೋಜನೆಗೆ 20 ವರ್ಷ ತುಂಬುತ್ತದೆ. ನಿಮ್ಮ ಒಟ್ಟು ಹೂಡಿಕೆಯು ರೂ.12,00,000 ಆಗಿರುತ್ತದೆ. ಇನ್ನು 12% ಬಡ್ಡಿದರದ ಪ್ರಕಾರ, ಈ ಹೂಡಿಕೆ ಮೊತ್ತದ ಮೇಲೆ ನೀವು ರೂ 37,95,740 ಬಡ್ಡಿಯನ್ನು ಪಡೆಯುತ್ತೀರಿ. ಎಲ್ಲಾ ಸೇರಿ ಒಟ್ಟು 49,95,740 ಹಣವನ್ನು ಹಿಂಪಡೆಯುತ್ತೀರಿ.

ರೇಷನ್ ಕಾರ್ಡ್ ಇಲ್ಲದವರಿಗೆ ಗುಡ್ ನ್ಯೂಸ್.! ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದರ ಬಗ್ಗೆ ಮಾಹಿತಿ.!

● ಯೋಜನೆಯ ಮೆಚುರಿಟಿ ಅವಧಿ 20 ವರ್ಷ, ಒಂದು ವೇಳೆ ಹೂಡಿಕೆದಾರ ಇಚ್ಛಿಸಿದಲ್ಲಿ ಮುಂದಿನ 5 ವರ್ಷಗಳವರೆಗೆ ಇದನ್ನು ವಿಸ್ತರಿಸಬಹುದು.
● ನೀವು ಈ ಹೂಡಿಕೆಯನ್ನು ಇನ್ನೂ 5 ವರ್ಷಗಳವರೆಗೆ ಅಂದರೆ 25 ವರ್ಷಗಳವರೆಗೆ ಮುಂದುವರಿಸಿದರೆ, ನಿಮಗೆ 94,88,175 ರೂ. ಪಡೆಯುವ ಅವಕಾಶವಿದೆ. ಆ ಹಣಕ್ಕೆ 15% ಬಡ್ಡಿದರ ಅನ್ವಯವಾಗಲಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now