ವರ್ಷಕ್ಕೆ 50 ಲಕ್ಷ ಗಳಿಸಬಹುದಾದ ಬಿಸಿನೆಸ್, ಹಳ್ಳಿಯಲ್ಲಿ ಇರುವವರು ಹೆಣ್ಣು ಮಕ್ಕಳು ಯಾರು ಬೇಕಾದರೂ ಇದರ ಫ್ರಾಂಚೈಸಿ ಪಡೆಯಬಹುದು.!

 

WhatsApp Group Join Now
Telegram Group Join Now

ಗೂಗಲ್ ನಲ್ಲಿ ಒಮ್ಮೆ ಸ್ಟಮಕ್ ಕೇರ್ (Stomach Care) ಎಂದು ಸರ್ಚ್ ಮಾಡಿದರೆ ಮೈಸೂರಿನ AYUR BRAHMA WELLNESS ಪ್ರಾಡಕ್ಟ್ ಕಾಣುತ್ತದೆ. ಇದು ಎಷ್ಟು ಫೇಮಸ್ ಆಗಿದೆ ಎಂದರೆ ಈ ಬ್ರಾಂಡ್ ಶುರುವಾಗಿ ಕೇವಲ 3-4 ವರ್ಷಗಳಾಗಿದ್ದರೂ ಕೂಡ ಸ್ಟಾರ್ ರೈಟಿಂಗ್ ನಲ್ಲಿ ಇದರದ್ದೇ ಮೇಲುಗೈ ಮತ್ತು ಕರ್ನಾಟಕ ವಾಣಿಜ್ಯ ಮಂಡಳಿಯಿಂದ ಕಳೆದ ಎರಡು ವರ್ಷಗಳಿಂದ ಸತತವಾಗಿ ಮೊದಲನೇ ಸ್ಥಾನ ಗಿಟ್ಟಿಸಿಕೊಂಡು ಅವಾರ್ಡ್ ಗಳನ್ನು ಪಡೆದಿದೆ.

ಲಾಕ್ಡೌನ್ ಅವಧಿಯಲ್ಲಿ ಜೀರೋ ಇಂದ ಆರಂಭವಾದ ಈ ಬಿಸಿನೆಸ್ ನಿಂದ ಇಂದು ಇದರ ಮಾಲೀಕರು ವರ್ಷಕ್ಕೆ 50 ಲಕ್ಷಕ್ಕಿಂತ ಅಧಿಕ ಹಣ ಗಳಿಸಿ ತಮ್ಮ ಕಂಪನಿಯಲ್ಲಿ 400 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ನೀವು ಕೂಡ ಈ ಕಂಪನಿಯ ಭಾಗವಾಗಲು ಬಯಸಿದರೆ ಮತ್ತು ನಿಮಗೆ ಆಸಕ್ತಿ ಹಾಗೂ ಶ್ರದ್ಧೆ ಇದ್ದರೆ ತಿಂಗಳಿಗೆ 7 ಲಕ್ಷದವರೆಗೆ ನೀವು ಬಿಸಿನೆಸ್ ಮಾಡಬಹುದು.

ಈ ಸುದ್ದಿ ಓದಿ:- ಒಂದು ತಿಂಗಳ ಬೆಲೆ ಬೆಳೆದು ತಿಂಗಳಿಗೆ ಎರಡು ಲಕ್ಷ ಗಳಿಸುತ್ತಿರುವ ರೈತ.!

ಈ ರೀತಿ ಆಸಕ್ತಿ ಇರುವವರಿಗೆ ಪ್ರಾಚೈಂಸಿ ನೀಡಲಾಗುತ್ತದೆ. ಯಾವುದೇ ಡಿಪೋಸಿಟ್ ಇಲ್ಲದೆಶದುಡ್ಡು ಕೊಟ್ಟು ಪ್ರಾಡಕ್ಟ್ ಖರೀದಿಸಿ ಮಾರ್ಕೆಟಿಂಗ್ ಟ್ರಿಕ್ಸ್ ಹೇಳಿ ಕೊಡುತ್ತಾರೆ, ಅದನ್ನು ಕಲಿತು ಸೇಲ್ ಮಾಡಬೇಕು ಅಷ್ಟೇ. ಇನ್ನಿತರ ಕಂಪನಿ ಗೆ ಹೋಲಿಸಿದರೆ ಈ ಕಂಪನಿ ಕಡಿಮೆ ಮಾರ್ಜಿನ್ ಇಟ್ಟು ಪ್ರಾಡಕ್ಟ್ ಕೊಡುತ್ತದೆ ಕೇವಲ ರೂ.20,000 ಹಣ ಇದ್ದರೂ ಸಾಕು ನನ್ನ ಬಂಡವಾಳವಾಗಿಟ್ಟುಕೊಂಡು ನಿಮ್ಮ ಇಂಟರೆಸ್ಟ್ ಇಂದ ನೀವು ಕೋಟ್ಯಾಧಿಪತಿಗಳು ಆಗಬಹುದು.

ಜೀವನ ನಿರ್ವಹಣೆಗೆ ಸಾಕು ಎಂದುಕೊಂಡು ತೃಪ್ತಿಪಟ್ಟುಕೊಳ್ಳುವವರು ಯಾವುದಾದರೂ ಕೆಲಸ ಮಾಡಿ ಆದರೆ ಜೀವನದಲ್ಲಿ ತಾನು ಕೂಡ ಹಣ ಮಾಡಬೇಕು ಎನ್ನುವ ಗುರಿ ಇಟ್ಟುಕೊಳ್ಳುವರು ಮಾತ್ರ ನಮ್ಮ ಬಿಸಿನೆಸ್ ಗೆ ಬನ್ನಿ ಎನ್ನುವ ಮಾತನ್ನಾಡುತ್ತಾರೆ ಕಂಪನಿಯ ಮಾಲೀಕರು. 100% ಆಯುರ್ವೇದಿಕ್ ಆಗಿರುವ ಈ ಪ್ರಾಡಕ್ಟ್ ಇಷ್ಟು ಸೇಲ್ ಆಗುತ್ತಿರಲು ಕಾರಣ ಏನೆಂದರೆ ಇದರಲ್ಲಿರುವ ಔಷಧೀಯ ಗುಣಗಳು.

ಈ ಸುದ್ದಿ ಓದಿ:- ಈ ರೈತರಿಗೆ ಮಾತ್ರ 3ನೇ ಕಂತಿನ ಬರ ಪರಿಹಾರ ಹಣ 3000 ಬಿಡುಗಡೆಯಾಗಿದೆ.!

ಈ ಪ್ರಾಡಕ್ಟ್ 60 ml ಕುಡಿದು ಒಂದು ಲೋಟ ನೀರು ಕುಡಿದು ರಾತ್ರಿ ಹೊತ್ತು ಮಲಗಿದ್ದರೆ ಬೆಳಗ್ಗೆ ಮೋಶನ್ ಮೂಲಕ ಬಾಡಿಯಲ್ಲಿರುವ ಟಾಕ್ಸಿನ್ ಅಂಶಗಳೆಲ್ಲ ಹೊರಗೆ ಹೋಗುತ್ತವೆ. ಹಿಂದೆ ಹರಳೆಣ್ಣೆಯನ್ನು ಬಿಸಿ ನೀರಿನಲ್ಲಿ ಮಿಕ್ಸ್ ಮಾಡಿ ಕುಡಿಸಿ ಈ ರೀತಿ ಮಾಡಲಾಗುತ್ತಿತ್ತು ಆದರೆ ಆ ಸಮಯದಲ್ಲಿ ಹೊಟ್ಟೆ ನೋವು ನುಲಿತ ಇನ್ನಿತರ ಸಮಸ್ಯೆಗಳಾಗುತ್ತಿತ್ತು ಹಾಗಾಗಿ ನಮ್ಮ ಪ್ರೊಡಕ್ಟ್ ಬಳಸಿದವರು ಮತ್ತೆ ಇದನ್ನು ಕೇಳುತ್ತಾರೆ.

ಬೇರೆ ಬ್ರಾಂಡ್ ಪ್ರಾಡಕ್ಟ್ ಗಳು ಇದ್ದರು ರಿಸಲ್ಟ್ ಕಡಿಮೆ ಮತ್ತು ಟೇಸ್ಟ್ ಕೂಡ ಹಿಂಸೆ ಹಾಗಾಗಿ ಹೆಚ್ಚಿನ ಜನರು ಖರೀದಿಸುವುದಿಲ್ಲ ಹಾಗಾಗಿ ಒಮ್ಮೆ ಟೆಸ್ಟ್ ಮಾಡಿ ನೋಡಿದವರು ಪರ್ಮನೆಂಟ್ ಕಸ್ಟಮರ್ ಗಳಾಗುತ್ತಾರೆ ಎನ್ನುವ ಗ್ಯಾರಂಟಿ ಕೂಡ ಕೊಡುತ್ತಾರೆ ಇವರು ಎಲ್ಲಾ ರೋಗಗಳಿಗೂ ಹೊಟ್ಟೆಯೇ ಕಾರಣ ಹಾಗಾಗಿ ಹೊಟ್ಟೆ ಕ್ಲೀನ್ ಆದರೆ ಆ ಮೂಲಕ ರಕ್ತ ಶುದ್ಧಿಯಾಗಿ ಬಾಡಿಗೆ ಹೊಸ ಚೈತನ್ಯ ಶಕ್ತಿ ಬರುತ್ತದೆ.

ಈ ಸುದ್ದಿ ಓದಿ:- ಜಮೀನಿನ ಪಹಣಿ ತಂದೆ, ತಾತ, ಮುತ್ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ವರ್ಗಾವಣೆ.!

ಮಲಬದ್ಧತೆ, ಗ್ಯಾಸ್ ಟ್ರಿಕ್, ಹೊಟ್ಟೆ ನೋವು, ಬಿಪಿ ಶುಗರ್, ಥೈರಾಯ್ಡ್ ಕಿಡ್ನಿ ಸ್ಟೋನ್ ಇತ್ಯಾದಿ ಯಾವುದೇ ಸಮಸ್ಯೆ ಇದ್ದರೂ ಈ ಪ್ರಾಡಕ್ಟ್ ಕುಡಿಯಬಹುದು. ಇಷ್ಟೆಲ್ಲ ಗುಣಗಳು ಇರುವುದರಿಂದಲೇ ಮಾರ್ಕೆಟ್ ನಲ್ಲಿ ಅಷ್ಟು ಡಿಮ್ಯಾಂಡ್ ಶುರು ಆಗಿರುವುದು ಹಾಗಾಗಿ 100% ಈ ಬಿಸಿನೆಸ್ ವರ್ಕ್ ಆಗುತ್ತದೆ ಎನ್ನುವ ಭರವಸೆ.

ನೀವು ಹಳ್ಳಿಯಲ್ಲೇ ಇದ್ದರೂ ಪಟ್ಟಣದಲ್ಲೇ ಇದ್ದರೂ ಮನೆಲೇ ಇದ್ದುಕೊಂಡು ಕೆಲಸ ಮಾಡಬಯಸುವ ಹೆಣ್ಣು ಮಕ್ಕಳಾಗಿದ್ದರು ಪ್ರಾಚ್ಯಿಸಿ ಪಡೆದು ಮಾರ್ಕೆಟಿಂಗ್ ಮಾಡಿ ಯಶಸ್ವಿಯಾಗಬಹುದು ಎನ್ನುವ ಆಫರ್ ನೀಡುತ್ತಿದ್ದಾರೆ. ಪ್ರಾಡಕ್ಟ್ ಬಗ್ಗೆ ಮತ್ತು ಪ್ರಾಂಚೈಸಿ ಬಗ್ಗೆ ಆಸಕ್ತಿ ಇದ್ದರೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now