ಅದಿತಿ ಪ್ರಭುದೇವ ಅವರ ಮದುವೆ ಡೇಟ್ ಫಿಕ್ಸ್, ಇಷ್ಟು ಒಳ್ಳೆಯ ದಿನಾಂಕದಲ್ಲಿ ಮದುವೆಯಾಗಲು ಪುಣ್ಯ ಬೇಕು.

ನಟಿ ಪ್ರಭುದೇವ ಅವರ ಮದುವೆ ಡೇಟ್ ಫಿಕ್ಸ್ ಆಗಿದೆ ಇನ್ವಿಟೇಶನ್ ಕಾರ್ಡ್ ನಲ್ಲಿ ಅವರು ಮದುವೆ ವಿಷಯದ ದಿನಾಂಕವನ್ನು ಹೊರ ಹಾಕಿದ್ದಾರೆ. ಸ್ಯಾಂಡಲ್ ವುಡ್ನ ಬಹು ಬೇಡಿಕೆ ನಟಿ ಅದಿತಿ ಪ್ರಭುದೇವ ಅಸೆಮಣೆ ಏರಲು ಸಜ್ಜಾಗಿದ್ದಾರೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಾಯಕಿ ಇದೀಗ ಅದಿತಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಅದಿತಿ ಮತ್ತು ಯಶಸ್ವಿ ಪಾಟ್ಲಾ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ಕೂಡ ಇದೀಗ ಲಭ್ಯವಾಗಿದೆ ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಶಾನೆ ಟಾಪಗವ್ಳೆ ಎಂದೇ ಕರೆಸಿಕೊಳ್ಳುವ ಅದಿತಿ ಪ್ರಭುದೇವ ರಂಗನಾಯಕಿ, ಆನಾ, ಬ್ರಹ್ಮಚಾರಿ, ಒಂಭತ್ತನೇ ದಿಕ್ಕು, ತೋತಾಪುರಿ, ಓಲ್ಡ್ ಮಾಂಕ್ ಸೇರಿದಂತೆ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now

ಅಷ್ಟೇ ಅಲ್ಲದೆ ದಿಲ್ ಮಾಲ್, ತ್ರಿಬಲ್ ರೈಡಿಂಗ್, ಅಂದೊದಿತ್ತು ಕಾಲ ಹಾಗೂ ಮಾಫಿಯಾ ಸಿನಿಮಾಗಳಲ್ಲಿ ಇವರು ನಟಿಸಲಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವಾಗಲೇ ನಿಶ್ಚಿತಾರ್ಥ ಸುದ್ದಿಯ ಮೂಲಕ ಅಭಿಮಾನಿಗಳಿಗೆ ಅಚ್ಚರಿಯನ್ನು ನೀಡುವ ಮೂಲಕ ಶಾಕ್ ನೀಡಿದ್ದಾರೆ. ಹೀಗೆ ಗುರು ಹಿರಿಯರ ಸಮ್ಮುಖದಲ್ಲಿ ಅಸೆಮಣೆ ಏರಲು ರೆಡಿಯಾಗಿದ್ದಾರೆ. ಯಶಸ್ವಿ ಪಾಟ್ಲಾ ಜೊತೆ ಇದೆ ನವೆಂಬರ್ 27ರಂದು ಮದುವೆ ಆಗಲಿದ್ದಾರೆ ಗುರು ಹಿರಿಯರ ಸಮ್ಮುಖದಲ್ಲಿ ಈ ಜೋಡಿ ಅಸೆಮಣೆ ಏರಲು ರೆಡಿಯಾಗಿದೆ. ಇದೇ ತಿಂಗಳು ವಿವಾಹ ಇರುವುದರಿಂದ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ ಹೌದು ಇದೀಗ ಭರ್ಜರಿ ತಯಾರಿಯನ್ನು ನಡೆಸಿಕೊಳ್ಳುತ್ತಿರುವ ಅದಿತಿ ಪ್ರಭುದೇವ ಅವರ ಕುಟುಂಬ ಇದೀಗ ಅದ್ದೂರಿ ಆಹ್ವಾನ ಪತ್ರಿಕೆಯನ್ನು ರೆಡಿ ಮಾಡಿಸಿದ್ದಾರೆ.

ಅಷ್ಟೇ ಅಲ್ಲದೇ ಕೆಲವು ನಟ ನಟಿಯರು ಹಾಗೂ ಗುರು ಹಿರಿಯರನ್ನು ಆಹ್ವಾನ ಮಾಡಲಾಗಿದೆ ಇನ್ನೂ ಹಲವರನ್ನು ಕರೆಯುವ ಸಾಧ್ಯತೆ ಇದೆ. ಅಪ್ಪಟ ಕನ್ನಡಿಯಂತೆ ಎದ್ದು ತೋರುವ ನಟಿ ಅದಿತಿ ಪ್ರಭುದೇವ ಅವರ ಹುಡುಗೆ ತೊಡುಗೆ ಎಂದರೆ ಸಾಕಷ್ಟು ಜನ ಅಭಿಮಾನಿಗಳು ಇಷ್ಟಪಡುತ್ತಾರೆ ಅವರ ಸಿಂಪ್ಲಿಸಿಟಿಯಿಂದ ಇವರ ಸರಳತೆ ನಡೆ ನುಡಿ ಎಲ್ಲದರಿಂದ ಜನರಿಗೆ ಬೇಗ ಹತ್ತಿರವಾಗುತ್ತಾರೆ. ಸ್ಯಾಂಡಲ್ ವುಡ್ ನಟಿ ಅತಿಥಿ ಪ್ರಭುದೇವ ಅವರ ಮದುವೆಗೆ ಇನ್ನೇನು ದಿನಗಣನೆ ಶುರುವಾಗಿದೆ ಕಳೆದ ವರ್ಷ ಯಶಸ್ ಎಂಬುವವರ ಜೊತೆಯಲ್ಲಿ ಅದಿತಿ ಪ್ರಭುದೇವ ಅವರು ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು ಇದೀಗ ಅವರ ಮದುವೆ ನವೆಂಬರ್ 27ರಂದು ಫಿಕ್ಸ್ ಆಗಿದೆ.

ಹೊಸ ಬಾಳಿಗೆ ಕಾಲಿಡುತ್ತಿರುವಂತಹ ಅದಿತಿ ಪ್ರಭುದೇವ ಅವರು ಆಮಂತ್ರಣ ಪತ್ರಿಕೆ ಈಗ ಎಲ್ಲೆಡೆ ವೈರಲ್ ಆಗುತ್ತಿದೆ ಇವರಿಬ್ಬರ ಮದುವೆ ಆಮಂತ್ರಣ ಪತ್ರಿಕೆಯ ಫೋಟೋ ಲಭ್ಯವಾಗಿದ್ದು ಅಭಿಮಾನಿಗಳು ಇವರಿಗೆ ಶುಭಾಶಯಗಳನದನು ಕೋರುತ್ತಿದ್ದಾರೆ. ಮೊದಲಿಗೆ ಯಶಸ್ವಿ ಅವರು ಅತಿಥಿ ಅವರನ್ನು ನೋಡಿ ಇಷ್ಟ ಪಟ್ಟಿರದ್ದರಂತೆ. ನಂತರ ಹಿರಿಯರ ಒಪ್ಪಿಗೆಯನ್ನು ಪಡೆದುಕೊಂಡು ಅದಿತಿ ಅವರಿಗೆ ವಿಷಯವನ್ನು ತಿಳಿಸಿ ನಂತರ ಅದಿತಿ ಅವರು ಕೂಡ ಈ ಒಂದು ಪ್ರಪೋಸಲ್ ಗೆ ಓಕೆ ಮಾಡಿದ್ದಾರೆ. ವಧು ವರರ ಒಪ್ಪಿಗೆಯ ಮೇರೆಗೆ ಹಾಗೆ ಎರಡು ಕುಟುಂಬಗಳ ಒಪ್ಪಿಗೆ ಮೇರೆಗೆ ಮದುವೆ ಫಿಕ್ಸ್ ಆಗಿದ್ದು ಈಗ ಕೆಲವರಿಗೆ ಆಮಂತ್ರಣ ಪತ್ರಿಕೆಯನ್ನು ಸಹ ನೀಡಲಾಗಿದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now