ಬರಪೀಡಿತ ಜಿಲ್ಲೆಗಳ ಎಲ್ಲಾ ರೈತರ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳ 2 ಲಕ್ಷ ಸಾಲ ಮನ್ನಾ.!
ರಾಜ್ಯದಲ್ಲಿ ಈ ವರ್ಷ ಕಂಡು ಕೇಳರಿಯದ ಬರಗಾಲ (drought) ಒಕ್ಕಲಿಸಿದೆ, ರಾಜ್ಯದಲ್ಲಿ ರೈತನ (farmers) ಪರಿಸ್ಥಿತಿ ಕಂಗಾಲಾಗಿದೆ. ಮುಂಗಾರಿನ ಮಳೆ ನಿರೀಕ್ಷೆಯಲ್ಲಿ ಹೊಲ ಉಳಿಮೆ ಮಾಡಿ ಹದ ಮಾಡಿಕೊಂಡಿದ್ದ ರೈತನಿಗೆ ವರುಣ ಮುನಿಸಿಕೊಂಡಿದ್ದು ಶಾಪವಾಗಿ ಪರಿಣಮಿಸಿ ರೈತ ಸಂಕುಲ ಅಪಾರ ನ’ಷ್ಟವನ್ನು ಅನುಭವಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ (Central Government) ಬರ ಪರಿಹಾರ ನೀಡಲು ಸಮೀಕ್ಷೆ ನಡೆದಿದೆ ವರದಿ ಸಲ್ಲಿಕೆ ಆಗಿದೆ, ಆ ಪ್ರಕಾರವಾಗಿ ಹಂತ ಹಂತವಾಗಿ ರಾಜ್ಯದ ಬಹುತೇಕ ತಾಲೂಕುಗಳು ಬರ ತಾಲೂಕಗಳೆಂದು ಘೋಷಣೆಯಾಗಿವೆ. … Read more