ತಿಂಗಳಿಗೆ 1000 ಕಟ್ಟಿ ಸಾಕು ಒಟ್ಟಿಗೆ 42 ಲಕ್ಷ ಸಿಗಲಿದೆ.!
ನಮ್ಮ ಭವಿಷ್ಯದ ದೃಷ್ಟಿಕೋನದಿಂದ ನಾವು ದುಡಿದ ಹಣದಲ್ಲಿ ಸ್ವಲ್ಪ ಮೊತ್ತವನ್ನಾದರೂ ಉಳಿತಾಯ ಮಾಡಲೇಬೇಕು. ನಮ್ಮ ದಿನನಿತ್ಯದ ಅಗತ್ಯತೆಗಳು, ತಿಂಗಳ ಖರ್ಚುಗಳನ್ನು ಕಳೆದು ದೂರದ ಕನಸುಗಳಾದ ಮನೆ ಕಟ್ಟುವುದು, ಮಕ್ಕಳ ಮದುವೆ ಮಾಡುವುದು, ಮಕ್ಕಳ ವಿದ್ಯಾಭ್ಯಾಸ, ಆಸ್ತಿ ಮಾಡುವುದು, ವಿದೇಶಿ ಪ್ರಯಾಣ ಅಥವಾ ಮುಂದೆ ಅನಿರೀಕ್ಷಿತವಾಗಿ ಎದುರು ಬರುವ ಆರೋಗ್ಯ ಸಮಸ್ಯೆಗಳಿಗೆ ಮುನ್ನೆಚ್ಚರಿಕೆಯಾಗಿ ಹೀಗೆ ಹತ್ತಾರು ಕಾರಣಗಳಿಗೆ ಹಣ ಉಳಿತಾಯ ಮಾಡಲೇಬೇಕು. ಈ ರೀತಿ ದೀರ್ಘ ಕಾಲದ ಹೂಡಿಕೆ ಯೋಜನೆಗಳಿಗೆ ಹಣದ ಸುರಕ್ಷತೆ ಜೊತೆ ಭದ್ರತೆ ಕೂಡ … Read more