ಸರ್ಕಾರಿ ಜಾಗದಲ್ಲಿ ಕೃಷಿ ಮಾಡುತ್ತಿರುವವರು ಹಾಗೂ ಮನೆ ನಿರ್ಮಿಸಿಕೊಂಡಿರುವವರಿಗೆ ಗುಡ್ ನ್ಯೂಸ್.!
ಕೃಷಿ ಚಟುವಟಿಗಾಗಿ ಸ್ವಂತ ಭೂಮಿ ಹೊಂದಿರದ ಹಳ್ಳಿಗಳಲ್ಲಿ ವಾಸ ಮಾಡುವ ರೈತನು ಬೇರೆ ದಾರಿ ಇಲ್ಲದೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿರುತ್ತಾನೆ. ಹಾಗೆಯೇ ನಿರಾಶ್ರಿತರು ಸಹಾ ಸೂರಿಗಾಗಿ ಸರ್ಕಾರಿ ಜಾಗಗಳಲ್ಲಿ ಮನೆ ಅಥವಾ ಶೆಡ್ ನಿರ್ಮಿಸಿಕೊಳ್ಳುತ್ತಾರೆ. ತಮ್ಮ ಜೀವನ ನಿರ್ವಹಣೆಗಾಗಿ ಇವರು ಈ ರೀತಿ ಸರ್ಕಾರದ ಆಸ್ತಿಯನ್ನು ಅವಲಂಬಿಸಿರುವುದರಿಂದ ಒಮ್ಮೆ ಸರ್ಕಾರ ಕೂಡ ಇವುಗಳ ಅಧಿಕಾರವನ್ನು ಸಟಪೂರ್ಣವಾಗಿ ಅವರಿಗೆ ಬಿಟ್ಟುಕೊಡುವ ನಿರ್ಧಾರಕ್ಕೆ ಬರುತ್ತದೆ. ಈ ರೀತಿ ಸರ್ಕಾರಿ ಆಸ್ತಿಗಳಲ್ಲಿರುವವರಿಗೆ ಅವರ ಹೆಸರಿಗೆ ದಾಖಲೆಯಾಗದ … Read more