ಹಣದ ಉಳಿತಾಯ ಮಾಡಲು ಬಯಸುವವರು ಈ ವಿಚಾರಗಳನ್ನು ತಿಳಿದುಕೊಂಡಿರಬೇಕು.!

  ಹಣ ಗಳಿಸುವುದು, ಹಣವನ್ನು ಬಳಸುವುದು ಬಂದ ಹಣವನ್ನು ಸರಿಯಾಗಿ ನಿರ್ವಹಿಸುವುದು ಅಷ್ಟು ಸುಲಭವಾದ ವಿಚಾರವಲ್ಲ. ಕೈ ತುಂಬಾ ಹಣ ಬರುತ್ತಿದ್ದರು ಅದರ ಬೆಲೆ ಗೊತ್ತಿಲ್ಲ ಎಂದರೆ ಅಥವಾ ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದರೆ ಸಂಬಳ ಪಡೆದ ನಾಲ್ಕೈದು ದಿನಕ್ಕೆ ಮತ್ತೊಬ್ಬರ ಬಳಿ ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ತಪ್ಪಿಸಲು ಪ್ರತಿಯೊಬ್ಬರೂ ಕೂಡ ಈ ರೀತಿ ಹಣಕಾಸಿನ ಬಗ್ಗೆ ನಾಲೆಡ್ಜ್ ಹೊಂದಿರಲೇಬೇಕು. ನೀವು ಕೂಡ ಫೈನಾನ್ಸಿಯಲ್ ಸ್ಕಿಲ್ ಕಲಿಯಬೇಕಿದ್ದರೆ ಮುಖ್ಯವಾಗಿ ಈಗ ನಾವು ಹೇಳುವ ಅಂಶಗಳ ಬಗ್ಗೆ ಹೆಚ್ಚು ಕೊಡಿ. … Read more

ಹಿಂದಿನ ಜನ್ಮದಲ್ಲಿ ನಿಮ್ಮ ಮೃ’ತ್ಯು ಯಾವ ಕಾರಣದಿಂದ ಆಗಿತ್ತು ಎಂದು ತಿಳಿಸುವ 7 ಸಂಕೇತಗಳು ಇವು.!

  ಪೂರ್ವ ಜನ್ಮದ ನೆನಪು, ಜನ್ಮರಹಸ್ಯ, ಜನುಮ ಜನುಮದ ಅನುಬಂಧ ಈ ರೀತಿ ಪದಗಳು ಬಹಳ ಕುತೂಹಲವನ್ನು ಉಂಟು ಮಾಡುತ್ತವೆ. ಹಾಗೆಯೇ ಸ್ವಲ್ಪ ಭಯವನ್ನು ಕೂಡ ತರಿಸುತ್ತವೆ. ಯಾಕೆಂದರೆ ಒಬ್ಬ ನಾರ್ಮಲ್ ವ್ಯಕ್ತಿಗೆ ಆತನ ಹಿಂದಿನ ಜನ್ಮದ ಯಾವ ನೆನಪು ಸಹ ಇರುವುದಿಲ್ಲ. ಆದರೆ ಕೆಲವರು ವಿಚಾರದಲ್ಲಿ ಇದು ಸಂಪೂರ್ಣವಾಗಿ ಇದು ಮರೆತು ಹೋಗಿರುವುದಿಲ್ಲ, ಅದರಲ್ಲೂ ಬಾಲ್ಯದ ದಿನಗಳಲ್ಲಿ ಹೆಚ್ಚಾಗಿ ಹಿಂದಿನ ಜನ್ಮದ ಜೊತೆಗಿನ ನೆನಪುಗಳು ಕನೆಕ್ಟ್ ಆಗುತ್ತಿರುತ್ತವೆ ಎಂದು ಹೇಳಲಾಗುತ್ತದೆ. ಕೆಲವೊಂದು ಸೂಚನೆಗಳು ಹಾಗೂ ಸಂಕೇತಗಳು … Read more

ಪೋಸ್ಟ್ ಆಫೀಸ್ ಫ್ರಾಂಚೈಸಿ ಆರಂಭಿಸಿ ತಿಂಗಳಿಗೆ 1 ಲಕ್ಷ ಲಾಭ ಪಡೆಯಿರಿ.!

  ಭಾರತಕ್ಕೆ ಅಂಚೆ ಸೇವೆ ಬಂದು ಒಂದೂವರೆ ದಶಕಕ್ಕಿಂತ ಹೆಚ್ಚು ಸಮಯವೇ ಆಯಿತು. ಇದಾದ ನಂತರ ಟೆಕ್ನಾಲಜಿ ಇಂಪ್ರೂ ಆಗಿ ಅನೇಕ ಸಂಗತಿ ಬದಲಾಗಿದ್ದರೂ ಅಂಚೆ ಕಚೇರಿಗೆ ಡಿಮ್ಯಾಂಡ್ಗಳು ಕಡಿಮೆಯಾಗಿಲ್ಲ ಯಾಕೆಂದರೆ ಅಂಚೆ ಕಚೇರಿಗಳು ಕೂಡ ಈಗ ಬರಿ ಪತ್ರ ವ್ಯವಹಾರಕ್ಕೆ ಸೀಮಿತವಾಗಿಲ್ಲ ಹಲವು ಸೇವೆಗಳನ್ನು ಕಲ್ಪಿಸಿಕೊಡುವ ಮೂಲಕ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ನಮ್ಮ ದೇಶದ ಅಂಚೆ ಇಲಾಖೆಯು ಕೇಂದ್ರ ಸರ್ಕಾರದಡಿ ಕಾರ್ಯನಿರ್ವಹಿಸುತ್ತಿದೆ ಸದ್ಯಕ್ಕೆ ದೇಶದಲ್ಲಿ 1.5 ಲಕ್ಷಕ್ಕಿಂತ ಹೆಚ್ಚು ಅಂಚೇ ಕಚೇರಿಗಳು ಇದ್ದು, ಇದರಲ್ಲಿ … Read more

ಪೆಟ್ರೋಲ್ ಬಂಕ್ ಎಷ್ಟು ಲಾಭದಾಯಕ ಬಿಸಿನೆಸ್ ಗೊತ್ತಾ.? ಬಂಡವಾಳ ಎಷ್ಟು ಬೇಕು, ಎಷ್ಟು ಲಾಭ ಸಿಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಪೆಟ್ರೋಲ್ ಬಂಕ್ ಬಿಸಿನೆಸ್ ನಿಜವಾಗಿ ಒಂದು ಉತ್ತಮ ಆದಾಯ ಕೊಡುವ ಬಿಸಿನೆಸ್ ಆಗಿದೆ. ನಮ್ಮ ದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದಿಂದ ಒಟ್ಟು 4,000 ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ ಗಳು ಇವೆ. ದೇಶದ ಪ್ರತಿಷ್ಠಿತ ಕಂಪನಿಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ ಗ್ಯಾಸ್, ಭಾರತ್ ಪೆಟ್ರೋಲಿಯಂ ರಿಲೈನ್ಸ್ ಇಂಡಸ್ಟ್ರೀಸ್, ನಯಾರ ಎನರ್ಜಿ, ಶೆಲ್ ಇವುಗಳಿಂದ ಒಂದು ದಿನಕ್ಕೆ 30-31 ಲಕ್ಷ ಬ್ಯಾರಲ್ ಪೆಟ್ರೋಲಿಯಂ ಉತ್ಪನ್ನಗಳು ಮಾರಾಟವಾಗುತ್ತದೆ ಎಂದು ಅಂದಾಜಿಸಲಾಗಿದೆ. ಈಗ ನೋಡಿ ಪ್ರತಿ ಮನೆ ಮನೆಯಲ್ಲೂ ಕೂಡ … Read more

ರಾಜ್ಯದ ಜನತೆಗೆ ಸಿಹಿ ಸುದ್ದಿ, 10 ನಿಗಮಗಳಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಿರಿ‌.!

  ರಾಜ್ಯದ ಯುವ ಜನತೆಗೆ ಸರ್ಕಾರದ ವತಿಯಿಂದ ಸಿಹಿ ವಿಚಾರವಿದೆ. ಅದೇನೆಂದರೆ, ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ನಿಗಮಗಳು ಇವೆ. ಈ ನಿಗಮಗಳಿಗೆ ಸರ್ಕಾರದ ವತಿಯಿಂದ ಅನುದಾನ ಬಿಡುಗಡೆಯಾಗುತ್ತದೆ. ಆ ಹಣವನ್ನು ನಿಗಮವು ಕಲ್ಯಾಣ ಯೋಜನೆಗಳನ್ನು ರೂಪಿಸಿ ಅರ್ಹರಿಗೆಸಾಲರೂಪದಲ್ಲಿ ಅಥವಾ ಸಬ್ಸಿಡಿ ರೂಪದಲ್ಲಿ ನೀಡುತ್ತದೆ ಈ ಮೂಲಕ ಎಲ್ಲಾ ವರ್ಗದವರ ಅಭಿವೃದ್ಧಿ ಬಯಸುವುದೇ ಸರ್ಕಾರದ ಉದ್ದೇಶವಾಗಿದೆ. ಅಂತೆಯೇ 2023-24 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಹಲವು ನಿಗಮಗಳಲ್ಲಿ ವಿವಿಧ ಯೋಜನೆಯಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ ಯಾವ ಯಾವ ನಿಗಮದಡಿ … Read more

jKEA ವತಿಯಿಂದ ಸ್ಟಾಪ್ ನರ್ಸ್ ನೇಮಕಾತಿ, ಅರ್ಹರು ತಪ್ಪದೇ ಅರ್ಜಿ ಸಲ್ಲಿಸಿ.!

  ನ್ಯೂಸ್ ನರ್ಸಿಂಗ್ ಮಾಡಿದ್ದೀರಾ? ಸರ್ಕಾರಿ ಹುದ್ದೆ ಪಡೆಯುವ ಕನಸಿದೆಯಾ? ಸರ್ಕಾರ ನಿಮಗೊಂದು ಅವಕಾಶ ನೀಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸ್ಟಾಫ್ ನರ್ಸ್ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ ಮತ್ತು ಈ ಸಂಬಂಧವಾಗಿ ಅರ್ಜಿ ಕೂಡ ಆಹ್ವಾನ ಮಾಡಿದೆ. ಇದಕ್ಕೆ ಕೇಳಲಾಗಿರುವ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ನೀವಾಗಿದ್ದರೆ ಪ್ರಾಧಿಕಾರದಿಂದ ಏರ್ಪಡಿಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡು ನಿಮ್ಮ ಹುದ್ದೆಯನ್ನು ಸರ್ಕಾರಿ ಕ್ಷೇತ್ರದಲ್ಲಿ ನಿರ್ವಹಿಸಬಹುದು. ಈ ಹುದ್ದೆಯನ್ನು ಗಿಟ್ಟಿಸಿಕೊಳ್ಳಲು ನಿಗದಿಪಡಿಸಿರುವ ಅರ್ಹತ ಮಾನದಂಡವೇನು ಮತ್ತು ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಎಷ್ಟಿರುತ್ತದೆ? … Read more

ಗೃಹಲಕ್ಷ್ಮೀ ಯೋಜನೆ 2ನೇ ಕಂತಿನ ಹಣ ಯಾವಾಗ ಬಿಡುಗಡೆ.? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಿಖರ ಮಾಹಿತಿ.!

  ಗೃಹಲಕ್ಷ್ಮಿ ಯೋಜನೆ ಎರಡನೇ ಕಂತಿನ ಹಣ (Gruhalakshmi 2nd month amount) ಯಾವಾಗ ಬಿಡುತ್ತದೆ ಎನ್ನುವುದು ಈಗಾಗಲೇ ಮೊದಲನೇ ಕಂತಿನ ಹಣ ಪಡೆದ ಎಲ್ಲಾ ಫಲಾನುಭವಿಗಳ ಪ್ರಶ್ನೆ, ಆದರೆ ರಾಜ್ಯದಲ್ಲಿ ಇನ್ನೂ ಸಹ ಕೆಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣವನ್ನೇ ಪಡೆದಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child Welfar) ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ 8 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳು ತಾತ್ಕಾಲಿಕವಾಗಿ (Bank account inactive) … Read more

ಲೀಸ್ (ಬೋಗ್ಯಕ್ಕೆ) ತೆಗೆದುಕೊಂಡಿರುವ ಮನೆ ಅಂಗಡಿ ಅಥಾವ ಜಮೀನಿನ ಮೇಲೆ ಲೋನ್ ( ಸಾಲ ) ಪಡೆಯಬಹುದಾ.? ಹೊಸ ರೂಲ್ಸ್.!

ನಮಗೆ ಹಣದ ಅವಶ್ಯಕತೆ ನಾನಾ ಕಾರಣಗಳಿಂದ ಬರುತ್ತದೆ. ಆದರೆ ಎಲ್ಲಾ ಸಮಯದಲ್ಲೂ ನಮ್ಮ ಬಳಿಯ ಹಣ ಇರುವುದಿಲ್ಲ. ಕೆಲವೊಂದು ಸಂದರ್ಭದಲ್ಲಿ ನಾವು ಬೇರೆಯವರ ಬಳಿ ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಸ್ನೇಹಿತರು ಹಾಗೂ ಸಂಬಂಧಿಕರ ಹತ್ತಿರ ಬಾಯಿ ಮಾತಿನಲ್ಲಿ ಕೇಳಿ ಸಾಲ ಪಡೆಯುತ್ತೇವೆ ಆದರೆ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಪಡೆಯಬೇಕು ಎಂದರೆ ನಾವು ಅದಕ್ಕೆ ಪೂರಕ ದಾಖಲೆಯನ್ನು ಒದಗಿಸಲೇಬೇಕು. ನಮ್ಮ ಬಳಿ ಇರುವ ಬೆಲೆಬಾಳುವ ವಸ್ತುಗಳಾದ ಮನೆ, ಜಮೀನು ಅಥವಾ ಬಂಗಾರ ಇವುಗಳನ್ನು ಅಡಮಾನ ಇಡಬೇಕಾಗುತ್ತದೆ. ಇದು ಇಷ್ಟಕ್ಕೆ … Read more

ಬಿಗ್ ಬಿಲಿಯನ್ ಡೇಸ್, ಗ್ರೇಟ್ ಇಂಡಿಯನ್ ಸೇಲ್ ಈ ಆಫರ್ ಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಎಚ್ಚರ.!

  ಇತ್ತೀಚೆಗೆ ಜನ ಆನ್ಲೈನ್ ನಲ್ಲಿ ಶಾಪಿಂಗ್ ಮಾಡುವುದನ್ನು ಹೆಚ್ಚಿಗೆ ಇಷ್ಟ ಪಡುತ್ತಾರೆ. ಅಮೆಜಾನ್, ಫ್ಲಿಪ್ಕಾರ್ಟ್, ಮೀಶೋ ಇತ್ಯಾದಿ ಇತ್ಯಾದಿ ಪ್ಲಾಟ್ ಫಾರ್ಮ್ ಗಳಲ್ಲಿ ತಮಗೆ ಬೇಕಾದನ್ನು ಹುಡುಕಾಡಿ ಕೊಂಡುಕೊಳ್ಳುತ್ತಾರೆ. ಕೆಲವೊಮ್ಮೆ ನಮಗೆ ಬೇಕಾದಕ್ಕಾಗಿ ಇವುಗಳನ್ನು ಬಳಸುವುದಕ್ಕಿಂತ ಆಫರ್ ಕೊಟ್ಟಿದ್ದಾರೆ ಎಂದೇ ನಾವು ಜೋತು ಬೀಳುವುದು ಹೆಚ್ಚು. ಅದರಲ್ಲೂ ಹಬ್ಬಗಳ ಸೀಸನ್ ಬಂದರಂತೂ ಬಿಗ್ ಬಿಲಿಯನ್ ಡೇಸ್, ಗ್ರೇಟ್ ಇಂಡಿಯನ್ ಸೇಲ್ , 50% ಆಫರ್ , 25% ಡಿಸ್ಕೌಂಟ್ ಎಲ್ಲರನ್ನು ಸೆಳೆದು ಬಿಡುತ್ತವೆ. ತಮಗೆ ಬೇಕೋ … Read more

ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿ ಬರುತ್ತದೆ.! ಬಾಡಿಗೆ ಮನೆ ಅಥವಾ ಸ್ವಂತ ಮನೆಗೆ ಹೋಗುವ ಮುನ್ನ ಇದನ್ನು ನೋಡಿ.!

  ನಮ್ಮ ದೇಶ ಸಂಸ್ಕೃತಿ, ಸಂಪ್ರದಾಯ, ಪದ್ಧತಿ ಹಾಗೂ ಶಾಸ್ತ್ರಗಳನ್ನು ನಂಬಿರುವ ದೇಶ. ಸಹಸ್ರಾರು ವರ್ಷಗಳಿಂದ ಇವುಗಳನ್ನು ಅಚ್ಚುಕಟ್ಟಾಗಿ ಪಾಲನೆ ಮಾಡುತ್ತಾ ಬಂದಿದ್ದೇವೆ. ಇತ್ತೀಚೆಗೆ ನಮ್ಮ ನೂತನ ಸಂಸತ್ತು ಭವನ ಉದ್ಘಾಟನೆ ನಡೆಯಿತು. ಇದು ಎಷ್ಟು ಶಾಸ್ತ್ರೋಕ್ತವಾಗಿ ನಡೆಯಿತು ಎನ್ನುವುದು ಶಾಸ್ತ್ರಕ್ಕಿರುವ ಶಕ್ತಿಯನ್ನು ಸಾರುತ್ತದೆ. ವಿಧಾನ ಸೌಧದಲ್ಲಿಯೂ ಅಧಿಕಾರ ಸಿಕ್ಕ ಕೂಡಲೇ ಅದೃಷ್ಟದ ಸಂಖ್ಯೆಯ ಕೊಠಡಿ ಸೇರುವುದು ಅಥವಾ ಅದೃಷ್ಟದ ದಿಕ್ಕಿಗೆ ಬಾಗಿಲು ಬದಲಾಯಿಸಿಕೊಳ್ಳುವುದು ತುಂಬಾ ಪ್ರಾಕ್ಟಿಕಲ್ ಆಗಿರುವವರು ಕೂಡ ವಾಸ್ತು ಶಾಸ್ತ್ರವನ್ನು ಎಷ್ಟು ನಂಬುತ್ತಾರೆ ಎನ್ನುವುದಕ್ಕೆ … Read more