ವಿಲ್ ಎಂದರೇನು.? ವಿಲ್ ಬರೆಯೋದು ಹೇಗೆ.? ವಿಲ್ ಕುರಿತು ಕೆಲ ಪ್ರಮುಖ ಮಾಹಿತಿ.!
ಒಬ್ಬ ವ್ಯಕ್ತಿ ತನ್ನ ನಂತರ ಆತನ ಆಸ್ತಿ, ಅಧಿಕಾರ ಈ ರೀತಿ ತನಗೆ ಸೇರಿದ ಎಲ್ಲವೂ ಯಾರಿಗೆ ತಲುಪಬೇಕು ಎನ್ನುವುದನ್ನು ಮರಣದ ಮುನ್ನ ಬರೆಸಿ ಇಡುವ ವಿಧಾನವನ್ನು ವಿಲ್ (Will) ಬರೆಸುವುದು ಎನ್ನುತ್ತಾರೆ. ಈ ರೀತಿ ವಿಲ್ ಅನ್ನು ಯಾವುದೇ ಒಂದು ಹಾಳೆಯಲ್ಲಿ (Any Paper) ಬರೆದರು ಅದು ಮಾನ್ಯವಾಗುತ್ತದೆ. ಇದೇ ರೀತಿಯಾದ ವಿಧಾನದಲ್ಲೇ ಬರೆಯಬೇಕು ಎನ್ನುವ ನಿಯಮ ಇಲ್ಲ. ಆದರೆ ಇದಕ್ಕೆ ಇನ್ನಷ್ಟು ಭದ್ರತೆ ಇರಲಿ ಎನ್ನುವ ಕಾರಣಕ್ಕಾಗಿ ನೋಟರಿ (Notary) ಮಾಡಿಸುವ ರೂಢಿಯಾಯ್ತು. … Read more