ರೇಷನ್ ಕಾರ್ಡ್ ಇದ್ದವರಿಗೆ ಕೇವಲ 428 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲೆಂಡರ್.!
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಒಂದು ತಲೆ ಬಿಸಿ ಉಂಟು ಮಾಡುತ್ತಿದ್ದರೆ ಗೃಹಿಣಿಯರಿಗೆ ಅಡುಗೆ ಮನೆಗೆ ಬೇಕಾದ ಎಲ್ಲಾ ಪದಾರ್ಥಗಳ ಬೆಲೆಯು ಕೂಡ ಗಗನಕ್ಕೆ ಇರುವುದು ಸಹಿಸಲು ಅಸಾಧ್ಯವಾದದ್ದಾಗಿದೆ. ಬೇಳೆ ಕಾಳುಗಳು, ಅಡುಗೆ ಎಣ್ಣೆ ಬೆಲೆ ಏರಿಕೆಯಿಂದ ನೊಂದು ಹೋಗಿದ್ದ ಮಧ್ಯಮ ವರ್ಗದವರಿಗೆ ಇತ್ತೀಚೆಗೆ ಟಮೋಟೋ ಬೆಲೆ ಏರಿಕೆ ಆಗಿರುವುದು ಬಾರಿ ಹೊಡೆತ ನೀಡಿದ್ದು. ಇದರ ಬೆಲೆ ಇಳಿಮುಖವಾಗುವಷ್ಟರಲ್ಲಿ ಹಬ್ಬಗಳ ಸಾಲು … Read more