ಶುಗರ್ ಬಂದ್ರೆ ಕಿಡ್ನಿ, ಲಿವರ್ ಡ್ಯಾಮೇಜ್ ಆಗುತ್ತೆ ದೃಷ್ಟಿ ಹೋಗುತ್ತದೆ ಎನ್ನುವುದು ಎಷ್ಟು ಸತ್ಯ.? ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು ಸಕ್ಕರೆ ಖಾಯಿಲೆ ಇರುವವರು ತಪ್ಪದೆ ಇದನ್ನು ನೋಡಿ.!
ಯಾವುದೇ ಕಾಯಿಲೆ ಗುಣವಾಗಬೇಕು ಎಂದರೆ ಮೊದಲು ಕಾಯಿಲೆ ಬಂದಿರುವುದಕ್ಕೆ ಕಾರಣವನ್ನು ತಿಳಿದುಕೊಳ್ಳಬೇಕು. ಯಾವ ಕಾರಣದಿಂದ ಈ ರೀತಿ ಕಾಯಿಲೆಗೆ ಒಳಗಾಗಿರುತ್ತೇವೆ ಎನ್ನುವುದನ್ನು ತಿಳಿದುಕೊಂಡರೆ ಮತ್ತು ಅದನ್ನು ಸರಿಪಡಿಸಿಕೊಂಡರೆ ನ್ಯಾಚುರಲ್ ಆಗಿ ನಾವು ಅರ್ಧ ಔಷಧಿ ಸೇವಿಸಿದಂತೆಯೇ ಇದನ್ನು ಶುಗರ್ ನ ಉದಾಹರಣೆಯೊಂದಿಗೆ ನೋಡೋಣ. ಯಾವ ಕಾರಣದಿಂದ ಹೀಗೆ ಮದುಮೇಹ ಕಾಯಿಲೆ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನಾವು ಸುಸ್ತಾದಾಗ ಗ್ಲುಕೋಸ್ ಸೇವಿಸುತ್ತೇವೆ ಅದರರ್ಥ ಶುಗರ್ ಇಂದ ಎನರ್ಜಿ ಬರುತ್ತದೆ ಎಂದು, ಶುಗರ್ ಕಡಿಮೆ ಇರುವವರು ತಲೆಸುತ್ತಿ … Read more