60 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು 5,000 ಘೋಷಣೆ, ಈ ಯೋಜನೆಗೆ ಇಂದೇ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.!
ದುಡಿಯುವ ವಯಸ್ಸಿನಿಂದಲೇ ನಿವೃತ್ತಿ ಜೀವನದ ಬಗ್ಗೆ ಚಿಂತೆ ಮಾಡಬೇಕು ಯಾಕೆಂದರೆ ವಯಸ್ಸಾದ ಮೇಲೆ ಕೂಡ ಹಣದ ಅವಶ್ಯಕತೆ ಇರುತ್ತದೆ ಆದರೆ ದುಡಿಯಲು ಕೆಲಸ ಹಾಗೂ ಶಕ್ತಿ ಇರುವುದಿಲ್ಲ ಆ ಸಮಯದಲ್ಲಿ ಇನ್ನೊಬ್ಬರ ಮೇಲೆ ಅವಲಂಬಿತವಾಗುವ ಬದಲು ಚಿಕ್ಕದಾದ ಹೂಡಿಕೆಯಲ್ಲಿ (Money Invest) ಹಣ ಉಳಿಸಿದ್ದರೆ ವಯಸ್ಸಾದ ಕಾಲಕ್ಕೆ ಅದು ನೆರವಿಗೆ ಬರುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ (PM Narendra M) 2015 ಜೂನ್ 1ರಲ್ಲಿ ಅಟಲ್ ಪೆನ್ಷನ್ ಯೋಜನೆಯನ್ನು (Atal Pension Scheme) ಜಾರಿಗೆ ತಂದರು. … Read more