ಬ್ಯಾಂಕ್ ನಲ್ಲಿ ಹಣ ಇಟ್ಟಿದ್ದವರಿಗೆ RBI ಹೊಸ ರೂಲ್ಸ್ ಜಾರಿ.! ಇಷ್ಟು ಹಣ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇದ್ದರೆ ನೀವು ಟ್ಯಾಕ್ಸ್ ಕಟ್ಟಲೇಬೇಕು.!
ಹಣಕಾಸು ವ್ಯವಹಾರದ ಮೇಲೆ ಆದಾಯ ತೆರಿಗೆ (Income tax) ಸದಾ ನಿಗಾ ಇಟ್ಟಿರುತ್ತದೆ. ನಮ್ಮ ಭಾರತ ದೇಶದ ಆದಾಯ ತೆರಿಗೆ ಇಲಾಖೆಯು ಬಹಳ ಕಟ್ಟುನಿಟ್ಟಾದ ನಿಯಮಗಳನ್ನು (Rules) ಹೊಂದಿದ್ದು ಆ ಮೂಲಕವಾಗಿ ತೆರಿಗೆ, ದಂಡ (fine punishment) ಇವುಗಳನ್ನು ವಿಧಿಸುತ್ತದೆ. ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಅಥವಾ ಇನ್ಯಾವುದೇ ಹಣಕಾಸು ಸಂಸ್ಥೆಗಳಲ್ಲಿ ಆರ್ಥಿಕ ವಹಿವಾಟು ನಡೆಸುವವರು ಈ ತೆರಿಗೆ ಎನ್ನುವ ವಿಷಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು. ಆದಾಯ ತೆರಿಗೆ ಇಲಾಖೆಯ ಬಗ್ಗೆ ಕನಿಷ್ಠ ಜ್ಞಾನ ಹೊಂದಿರಲೇಬೇಕು. ಇಲ್ಲವಾದಲ್ಲಿ ಮುಂದೊಂದು … Read more