ನಿಮ್ಮ ಮೇಲೆ ಯಾರದ್ರೂ ಕೇಸ್ ಹಾಕಿದ್ರೆ ಅಥವಾ ನೀವೇ ಬೇರೆ ಅವರ ಮೇಲೆ ಕೇಸ್ ಹಾಕಿ ಇದನ್ನು ಕೋರ್ಟ್ ನಲ್ಲಿ ಮುನ್ನಡೆಸುವುದಕ್ಕೆ ಆರ್ಥಿಕವಾಗಿ ಕಷ್ಟ ಇದ್ರೆ ಪರಿಹಾರ ಏನು.?
ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆ, ಕೇಸು, ಕೋರ್ಟು ಎಂದು ಅಲೆಯುವುದು ಸರ್ವೆ ಸಾಮಾನ್ಯ ವಿಚಾರವಾಗಿದೆ. ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಕಾರಣಕ್ಕಾಗಿ ಈ ರೀತಿ ಕೋರ್ಟಿನ (Court) ಮೊರೆ ಹೋಗಲೇ ಬೇಕಾಗಿದೆ. ಕೌಟುಂಬಿಕ ಪ್ರಕರಣಗಳು ಅಥವಾ ಸಿವಿಲ್ ಮೊಕದ್ದಮೆಗಳು ಈ ರೀತಿ ಕೇಸ್ ಗಳಿಗೆ ಒಮ್ಮೆ ನಾವು ವಾದಿಗಳಾಗಿ ಕೋರ್ಟ್ ಗೆ ಹೋದರೆ ಕೆಲವೊಮ್ಮೆ ನಮ್ಮ ಕೇಸ್ ಬಿದ್ದಾಗ ಪ್ರತಿವಾದಿಗಳಾಗಿ ಹೋಗಲೇಬೇಕಾಗುತ್ತದೆ. ಆದರೆ ಎಲ್ಲರಿಗೂ ಕೂಡ ಈ ರೀತಿ ತಮ್ಮ ಮೇಲೆ ಆಗುವ ಕೇಸ್ ಅನ್ನು … Read more