ಒಂದು ಲಕ್ಷ ಖರ್ಚಿನಲ್ಲಿ ಕಟ್ಟಿರುವ ಮನೆ ಇದು, ಸಣ್ಣ ಫ್ಯಾಮಿಲಿ ಇರೋದಕ್ಕೆ, ಬಾಡಿಗೆಗೆ ಕೊಡೋದಕ್ಕೆ ಸೂಕ್ತವಾದ ಮನೆ.!
ಮನೆ (House) ಕಟ್ಟುವುದು ಎಷ್ಟು ಕಷ್ಟಕರವಾದ ವಿಷಯ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು. ಅದರಿಂದ ಎಷ್ಟೋ ಜನ ತಮ್ಮ ಸ್ವಂತ ಸೂರಿನ ಕನಸು ಇದ್ದರೂ ಕೂಡ ಆ ಖರ್ಚಿಗೆ ಹೆದರಿ ಆ ಯೋಜನೆಯನ್ನು ಇನ್ನಷ್ಟು ವರ್ಷಗಳ ಕಾಲ ಮುಂದಕ್ಕೆ ದೂಡಿರುತ್ತಾರೆ. ಇನ್ನು ಕೆಲವರು ಲೋನ್ ಮಾಡಿ ಮನೆ ಕಟ್ಟಿ ಆ ಸಾಲ ತಿಳಿಸಲಾಗದ ಪರಿಸ್ಥಿತಿಯಲ್ಲಿ ಒದ್ದಾಡುತ್ತಿರುತ್ತಾರೆ. ಇದೆಲ್ಲದರ ನಡುವೆ ಕೈಯಲ್ಲಿ ಇರುವ ಸ್ವಲ್ಪ ಹಣದಲ್ಲಿಯೇ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎನ್ನುವ ರೀತಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡ … Read more