PM ಕಿಸಾನ್ ಹಣ & ಲೇಬರ್ ಕಾರ್ಡ್ ಸ್ಕಾಲರ್ ಶಿಪ್ ಹಣ ನಿಮ್ಮ ಖಾತೆಗೆ ಜಮೆ ಆಗಿಲ್ಲ ಅಂದರೆ ಕೂಡಲೇ ಈ ವಿಧಾನ ಅನುಸರಿಸಿ 1 ದಿನದಲ್ಲಿ ಹಣ ಜಮೆ ಆಗುತ್ತೆ.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಜಾರಿ ಆಗುತ್ತಲೇ ಇರುತ್ತವೆ. ಅದರಲ್ಲಿ ರೈತರಿಗೆ, ಕಟ್ಟಡ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಅನೇಕ ಸಹಾಯ ಧನಗಳು ಪ್ರೋತ್ಸಾಹ ದಿನಗಳು ಸ್ಕಾಲರ್ಶಿಪ್ ಗಳು ಬರುತ್ತಲೇ ಇರುತ್ತವೆ. ನೀವು ಅರ್ಹರಾಗಿ ಅರ್ಜಿ ಸಲ್ಲಿಸಿದ್ದರು ಕೂಡ ಅದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಒದಗಿಸಿದ್ದರು ಕೂಡ ನಿಮ್ಮ ಖಾತೆಗೆ ಮಾತ್ರ ಹಣ ಜಮೆ ಆಗುತ್ತಿರುವುದಿಲ್ಲ. ಈ ರೀತಿ ಅನೇಕ ಜನರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಆಗುವ ಅದೃಷ್ಟ ತಪ್ಪಿಸಿಕೊಂಡಿದ್ದಾರೆ ಹಾಗೂ ವಿದ್ಯಾರ್ಥಿಗಳು … Read more