ಬೇಸಿಗೆಗೆ ಫ್ಯಾನ್ ಗಾಳಿ ತಂಪಾಗಿ A/C ತರ ಬರಬೇಕು ಅಂದರೆ ಇಷ್ಟು ಮಾಡಿ ಸಾಕು.!

  ಬೇಸಿಗೆ ಕಾಲದಲ್ಲಿ ನಾವು ಎಷ್ಟೇ ಫ್ಯಾನ್ ಗಾಳಿ ಹಾಕಿದರು ಕೂಡ ಅದು ತಂಪಾದ ಗಾಳಿಯನ್ನು ಬೀಸುವುದಿಲ್ಲ ಬದಲಿಗೆ ಬಿಸಿಯಾದ ಗಾಳಿಯೇ ಬರುತ್ತಿರುತ್ತದೆ. ಹಾಗಾದರೆ ಇಂತಹ ಸಂದರ್ಭದಲ್ಲಿ ಅದನ್ನು ಹೇಗೆ ಸರಿಪಡಿಸುವುದು. ಬಿಸಿ ಗಾಳಿ ಬೀಸುವುದನ್ನು ಹೇಗೆ ಎಸಿ ಗಾಳಿ ತರ ಬರುವ ಹಾಗೆ ಮಾಡುವುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ. ಅದಕ್ಕೂ ಮೊದಲು ಬೇಸಿಗೆಕಾಲ ಪ್ರಾರಂಭವಾದ ತಕ್ಷಣ ಪ್ರತಿಯೊಬ್ಬ ರೂ ಯಾವ ರೀತಿಯ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಹಾಗೂ ಆ ಒಂದು ವಿಧಾನ … Read more

ಟೆಂಟ್ ಹೌಸ್ ಮತ್ತು ಸಪ್ಲೈಯರ್ಸ್ ಬಿಸಿನೆಸ್ ಮಾಡಿ, ಯಾವುದೇ ಟೆನ್ಷನ್ ಇಲ್ಲದೆ ದಿನಕ್ಕೆ ರೂ.30,000 ಆದಾಯ ಪಡೆಯಿರಿ.!

ನೀವೇನಾದರೂ ಬಿಸಿನೆಸ್ ಆರಂಭಿಸಬೇಕು ಎಂದು ಆಲೋಚಿಸಿದ್ದರೆ ಇಂದು ನಾವು ಈ ಲೇಖನದಲ್ಲಿ ಹೇಳುತ್ತಿರುವ ವಿಷಯ ನಿಮಗೆ ಅನುಕೂಲವಾಗಬಹುದು. ಬಿಸಿನೆಸ್ ಮಾಡುವಾಗ ಇನ್ವೆಸ್ಟ್ಮೆಂಟ್ ಎನ್ನುವುದು ಪ್ರಮುಖ ಪಾತ್ರ ವಹಿಸುತ್ತದೆ ಹಾಗಾಗಿ ಇದು ಈ ಅಂಕಣದಲ್ಲಿ ನಾವು ಒನ್ ಟೈಮ್ ಇನ್ವೆಸ್ಟ್ ಮಾಡಿ ಲೈಫ್ ಲಾಂಗ್ ಲಾಭ ಪಡೆಯಬಹುದಾದ ಒಂದು ಐಡಿಯಾ ಬಗ್ಗೆ ತಿಳಿಸುತ್ತಿದ್ದೇವೆ. ಈಗ ಯಾವುದೇ ಸಣ್ಣಪುಟ್ಟ ಫಂಕ್ಷನ್ ಆದರೂ ಕೂಡ ಟೆಂಟ್ ಹೌಸ್ ಹಾಕಿಸುತ್ತಾರೆ. ಹುಟ್ಟು ಹಬ್ಬ, ಸೀಮಂತ, ಎಂಗೇಜ್ಮೆಂಟ್, ಮದುವೆ, ಸಮಾವೇಶಗಳು ಶಾಲಾ ಕಾಲೇಜು ಕಚೇರಿ … Read more

ಟೆರೇಸ್ ಮೇಲೆ ಗಾರ್ಡನ್ ಮಾಡಲು ಬಯಸುತ್ತಿದ್ದೀರಾ.? ಈ ವಿಷಯಗಳು ಗೊತ್ತಿದ್ದರೆ ಉತ್ತಮ.!

  ಟೆರೇಸ್ ಮೇಲೆ ಸ್ಪೇಸ್ ಇದ್ದರೆ ಅದನ್ನು ಸರಿಯಾಗಿ ಯುಟಿಲೈಸ್ ಮಾಡಿಕೊಂಡು ನಮ್ಮ ಮನಸ್ಸಿಗೆ ಖುಷಿ ಮತ್ತು ನಮ್ಮ ಹಣಕಾಸಿನ ಖರ್ಚು ಸ್ವಲ್ಪ ಕಡಿಮೆ ಕೂಡ ಮಾಡಿಕೊಳ್ಳಬಹುದು. ಯಾಕೆಂದರೆ ಜನಪ್ರಿಯ ಇಂಗ್ಲಿಷ್ ಗಾದೆಯೊಂದು ಹೇಳುತ್ತದೆ. ಯಾರು ಗಾರ್ಡನ್ ಹಾಗೂ ಲೈಬ್ರರಿ ಹೊಂದಿದ್ದಾರೆ ಅವರು ಪ್ರಪಂಚದ ಎಲ್ಲಾ ಸಂಗತಿಗಳನ್ನು ಕೂಡ ಹೊಂದಿದ್ದಾರೆ ಎಂದು. ಇದರಿಂದ ಗಾರ್ಡನ್ ಮಾಡುವುದು ಎಷ್ಟು ಲಾಭದಾಯಕವಾದ ಒಂದು ಹವ್ಯಾಸ ಎಂದು ತಿಳಿಯುತ್ತದೆ. ಇದು ನಮ್ಮ ಸಮಯವನ್ನು ಉತ್ತಮವಾಗಿ ಬದಲಾಯಿಸುತ್ತದೆ ಮತ್ತು ಗಾರ್ಡನ್ ನಲ್ಲಿ ಸಮಯ … Read more

ಈ ಚಿಕ್ಕ ಮಿಷಿನ್ ಇದ್ದರೆ ಸಾಕು, ಪ್ರತಿದಿನ ದುಡ್ಡೆದುಡ್ಡು. ತಿಂಗಳಿಗೆ ರೂ.60,000 ಸಂಪಾದನೆ ಮಷೀನ್ ನ ಬೆಲೆ ರೂ.20,000 ಮಾತ್ರ ಸಿಂಪಲ್ ಬಿಜಿನೆಸ್ ಐಡಿಯಾ..!

ನಮ್ಮ ಭಾರತ ದೇಶದಲ್ಲಿ ಬಹಳ ಚೆನ್ನಾಗಿ ಮೂವಿಂಗ್ ಆಗುವ ಬಿಸಿನೆಸ್ ಗಳಲ್ಲಿ ಆಹಾರ ಪದಾರ್ಥಗಳ ಉತ್ಪಾದನೆಯು ಕೂಡ ಒಂದು. ಅದರಲ್ಲೂ ಕಡಿಮೆ ಬೆಲೆಗೆ ಉತ್ತಮ ಗುಟ್ಟಮಟ್ಟದ ಬಹು ಬೇಡಿಕೆಯ ಆಹಾರ ಪದಾರ್ಥಗಳನ್ನು ತಯಾರಿಸಿದರೆ ನಿರೀಕ್ಷಿತ ಆದಾಯ ಸಿಗುವುದರಲ್ಲಿ ಅನುಮಾನವೇ ಇಲ್ಲ ಇದನ್ನು ಫಾಸ್ಟ್ ಮೂವಿಂಗ್ ಗೂಡ್ಸ್ ಎಂದು ಕೂಡ ಕರೆಯುತ್ತಾರೆ. ಈ ರೀತಿ ವರ್ಕ್ ಆಗುವ ಬಿಸಿನೆಸ್ ಗಳಲ್ಲಿ ಹಪ್ಪಳ ಮಾಡುವ ಬಿಸಿನೆಸ್ (PAPAD Buisness) ಕೂಡ ಒಂದು. ನಮ್ಮ ದೇಶದಲ್ಲಿ ಸಾಂಪ್ರದಾಯಿಕವಾಗಿ ಊಟದ ಜೊತೆಯಲ್ಲಿ ಹಪ್ಪಳ … Read more

ಪೋಸ್ಟ್ ಆಫೀಸ್ ನಾ ಯೋಜನೆಯಲ್ಲಿ ಕೇವಲ 500 ಹೂಡಿಕೆ ಮಾಡಿ ಸಾಕು ನಲ್ಲಿ 47 ಲಕ್ಷ ಸಿಗುತ್ತೆ.!

  ಅಂಚೆ ಕಚೇರಿ (Post office) ಸೌಲಭ್ಯಗಳು ಈಗ ಪತ್ರ ವ್ಯವಹಾರಕ್ಕೆ ಮಾತ್ರವಲ್ಲದೆ ಅಂಚೆ ಬ್ಯಾಂಕ್ ಗಳ (Post Bank) ಮೂಲಕ ಹಣ ಹೂಡಿಕೆಗೆ ಕೂಡ ಬಳಕೆಯಾಗುತ್ತಿವೆ. ಪೋಸ್ಟ್ ಆಫೀಸ್ ನ ಈ ವಿಶೇಷ ಉಳಿತಾಯ ಯೋಜನೆಗಳ ಮೂಲಕ ನೀವು ಹಣ ಉಳಿತಾಯ ಮಾಡಿ ಅತಿಹೆಚ್ಚಿನ ರೂಪದ ಬಡ್ಡಿಯನ್ನು ಆದಾಯದ ರೂಪದಲ್ಲಿ ಹಿಂಪಡಬಹುದು. ಸದ್ಯಕ್ಕೆ ಅಂಚೆ ಕಚೇರಿಯಲ್ಲಿ 13ಕ್ಕೂ ಹೆಚ್ಚು ಈ ಬಗೆಯ ಯೋಜನೆಗಳಿದ್ದು ಇದರಲ್ಲಿ ಅತ್ಯಂತ ಪ್ರಮುಖವಾದ ಹೆಚ್ಚು ಲಾಭ ಕೊಡುವ ವಿಶೇಷ ಯೋಜನೆಗಳ ಬಗ್ಗೆ … Read more

BBMP ಹುದ್ದೆಗಳ ಬೃಹತ್ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ ವೇತನ 28,950.

  ಬೆಂಗಳೂರಿನಲ್ಲಿರುವ ಉದ್ಯೋಗ ಆಕಾಂಕ್ಷಿಗಳಿಗೆ ಪಾಲಿಕೆ ಕಡೆಯಿಂದ ಒಂದು ಸಿಹಿ ಸುದ್ದಿ ಇದೆ ಅದೇನೆಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (BBMP Recruitment) ಖಾಲಿ ಇರುವ ಡಿ ಗ್ರೂಪ್ ಪೌರಕಾರ್ಮಿಕರ (D Group) ಹುದ್ದೆಗಳಿಗೆ ಬೃಹತ್ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ನಗರದಾದ್ಯಂತ ಇರುವ ಎಲ್ಲ ಮಹಿಳಾ ಮತ್ತು ಪುರುಷ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಬಹುದು. ಇದರ ಸಂಬಂಧ ಪಾಲಿಕೆ ಕಡೆಯಿಂದ ಅಧಿಕೃತ ಅಧಿಸೂಚನೆ ಕೂಡ ಹೊರ ಬಿದ್ದಿದ್ದು, ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ … Read more

ಎಂಥಹದೇ ನೋವಿದ್ದರೂ ಈ ಜಾಗಕ್ಕೆ ಬಂದ ಕೂಡಲೇ ಕಡಿಮೆ ಆಗುತ್ತದೆ ಈ ಆಯುರ್ವೇದ ಕೇಂದ್ರಕ್ಕೆ ಒಮ್ಮೆ ಭೇಟಿ ಕೊಡಿ.!

  ಆಯುರ್ವೇದ ಎನ್ನುವುದು ಒಂದು ಆರೋಗ್ಯಕರ ಚಿಕಿತ್ಸಾ ವಿಧಾನ. ಯಾಕಂದರೆ ಆಯುರ್ವೇದದಲ್ಲಿ ಕಾಯಿಲೆ ಗುಣವಾಗುವುದು ತಡವಾದರೂ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಪರ್ಮನೆಂಟ್ ಆದ ಸೊಲ್ಯೂಷನ್ ಸಿಗುತ್ತದೆ. ಇದನ್ನು ಸರಿಯಾಗಿ ತರಬೇತಿ ಪಡೆದುಕೊಂಡು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಮತ್ತೆ ಕಾಯಿಲೆ ಬರುವ ಸಾಧ್ಯತೆ ಇರುವುದೇ ಇಲ್ಲ. ಒಟ್ಟಾರೆಯಾಗಿ ಆಯುರ್ವೇದವನ್ನು ಒಂದು ತಪಸ್ಸು ಎಂದರೂ ತಪ್ಪಾಗಲಾರದು. ಯಾಕೆಂದರೆ ಬಹಳ ಶಿಸ್ತಿನಿಂದ ಇದನ್ನು ಫಾಲೋ ಮಾಡಬೇಕಾಗುತ್ತದೆ ಮತ್ತು ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಯಾವುದೇ ಸರ್ಜರಿ ಮಾಡದೆ ಮತ್ತು ಮೆಡಿಸನ್ … Read more

ನೀರಿನಿಂದ ಚಲಿಸುವ ಇಂಜಿನ್ ತಯಾರಿಸಲು ಹೆಜ್ಜೆ ಇಟ್ಟಿರುವ ಟಯೋಟಾ ಹಾಗಾದರೆ ಮುಗಿಯಿತಾ.? ಪೆಟ್ರೋಲ್ ಡೀಸೆಲ್ ಕಾರ್ ಗಳ ಕಥೆ.!

  ನಾವು ಆಟ ಆಡುವಾಗ ಅಥವಾ ಮನೆಯಲ್ಲಿ ಪೆಟ್ರೋಲ್ ರೇಟ್ ಬಗ್ಗೆ ಮಾತನಾಡುವಾಗ ಪೆಟ್ರೋಲ್ ಮತ್ತು ನೀರಿಗೆ ಹೋಲಿಕೆ ಮಾಡಿರಬಹುದು. ನೀರಿನಲ್ಲಿ ಓಡಿಸುವ ಕಾಲ ಬಂದಾಗ ನಿಮಗೆ ಕಾರ್ ಕೊಡಿಸುತ್ತೇನೆ ಎಂದು ನಿಮ್ಮ ಹೆತ್ತವರು ಕಿಂಡಲ್ ಕೂಡ ಮಾಡಿರಬಹುದು ಅಥವಾ ನೀವೇ ನಿಮ್ಮ ಮನೆಯಲ್ಲಿ ಯಾರಾದರೂ ಸಣ್ಣ ಪುಟ್ಟ ಕೆಲಸಕ್ಕೂ ವೆಹಿಕಲ್ ತೆಗೆದುಕೊಂಡು ಹೋದಾಗ ಗಾಡಿಯನ್ನು ಪೆಟ್ರೋಲ್ ಬದಲು ನೀರಿನಲ್ಲಿ ಓಡುತ್ತದಾ? ಎಂದು ಕ್ಲಾಸ್ ತೆಗೆದುಕೊಂಡಿರಬಹುದು. ಆದರೆ ಅಶ್ವಿನಿ ದೇವತೆಗಳು ಇದನ್ನು ಕೇಳಿ ಅಸ್ತು ಎಂದು ಬಿಟ್ಟಿದ್ದಾರೆ. … Read more

ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಅತೀ ಕಡಿಮೆ ಬಂಡವಾಳದಲ್ಲಿ ಪೆಟ್ರೋಲ್ ಬಂಕ್ ಶುರು ಮಾಡಿ.! ತಿಂಗಳಿಗೆ ಎಷ್ಟು ಲಾಭ ಸಿಗುತ್ತೆ ನೋಡಿ.!

  ಪೆಟ್ರೋಲ್ ಬಂಕ್ ಬಿಜಿನೆಸ್ ಮಾಡುವುದರಿಂದ ದೊಡ್ಡ ಮಟ್ಟದಲ್ಲಿ ಲಾಭ ಕಾಣಬಹುದು ಎನ್ನುವುದು ಎಲ್ಲರ ಅಭಿಪ್ರಾಯ, ಇದು ನಿಜ ಕೂಡ ಹೌದು. ಯಾಕೆಂದರೆ ಸದ್ಯಕ್ಕೆ ಈಗ ಜಗತ್ತಿನಲ್ಲಿ ವಾಹನಗಳ ಬಳಕೆ ಎಷ್ಟಿದೆ ಎಂದು ಎಲ್ಲರಿಗೂ ಗೊತ್ತಿದೆ. ಪ್ರತಿ ಮನೆಯಲ್ಲಿ ಕೂಡ ಕನಿಷ್ಠ ಒಂದಾದರೂ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನವಾದರೂ ಇದ್ದೇ ಇರುತ್ತದೆ. ಹೀಗಾಗಿ ಇವುಗಳಿಗೆ ಪೆಟ್ರೋಲ್ ಡೀಸೆಲ್ ಅವಶ್ಯಕತೆ ಇದ್ದೇ ಇದೆ, ಖಾಲಿ ಆದಾಗಲೆಲ್ಲಾ ರೀಫಿಲ್ ಮಾಡಿಸಲೇ ಬೇಕಾಗುತ್ತದೆ. ಹಾಗಾಗಿ ಇದು ಕೂಡ ಪ್ರತಿನಿತ್ಯವು … Read more

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ, 4660 ರೈಲ್ವೆ ಪೊಲೀಸ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.!

  ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆಲ್ಲಾ ಸರ್ಕಾರ ಕಡೆಯಿಂದ ನೇಮಕಾತಿ ಕುರಿತಂತೆ ಮತ್ತೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಭಾರತೀಯ ರೈಲ್ವೆ ರಕ್ಷಣಾ ಪಡೆಯಲ್ಲಿ (RPF Recruitment) ಹಲವಾರು ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆಯಲ್ಲಿ ನೀಡಿರುವ ಮಾನದಂಡಗಳನ್ನು ಪೂರೈಸುವ ಭಾರತದ ಯಾವುದೇ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪ್ರಯತ್ನಿಸಬಹುದಾಗಿದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಲೇಖನದಲ್ಲಿ … Read more