ಮನೆಯಿಂದಲೇ ಪೆನ್ ಮೇಕಿಂಗ್ ಬಿಜಿನೆಸ್ ಮಾಡಿ, ದಿನಕ್ಕೆ 6000 ಸಂಪಾದಿಸಿ ರಿಸ್ಕ್ ಇಲ್ಲದ ವ್ಯಾಪಾರ ಇದು.!

ಈಗಿನ ಕಾಲದಲ್ಲಿ ಹೊರಗೆ ಹೋಗಿ ದುಡಿಯುವುದಕ್ಕಿಂತ ಮನೆಯಲ್ಲಿ ಇದ್ದುಕೊಂಡು ಯಾವುದಾದರೂ ಉದ್ಯೋಗ ಮಾಡಬೇಕು ಎಂದು ಹೆಚ್ಚಿನ ಜನರು ಬಯಸುತ್ತಾರೆ. ಹೀಗೆ ಮನೆಯಲ್ಲಿ ಇದ್ದುಕೊಂಡು ಬಿಡುವಾಗ ಮಾಡುವಂತಹ ಹತ್ತಾರು ಬಿಸಿನೆಸ್ ಗಳು ಇವೆ. ಹಪ್ಪಳ ಸೆಂಡಿಗೆ ತಯಾರಿಕೆ, ಮಸಾಲ ಪದಾರ್ಥಗಳ ತಯಾರಿಕೆ, ಅಗರಬತ್ತಿ ಮಾಡುವುದು, ಕರ್ಪೂರ ಮಾಡುವುದು, ಪ್ಲಾಸ್ಟಿಕ್ ಪ್ಲೇಟ್ ಮಾಡುವುದು, ಪಾಲಿ ಬ್ಯಾಗ್ ಮಾಡುವುದು, ಚಪಾತಿ ರೋಟಿ ತಯಾರಿಸುವುದು ಇತ್ಯಾದಿ ಗೃಹಿಣಿಯರು ಬಿಡುವಿದ್ದಾಗ ವಿದ್ಯಾರ್ಥಿಗಳು ಪಾರ್ಟ್ ಟೈಮ್ ಗೆ ತಮ್ಮ ಖರ್ಚಿಗಾಗಿ, ರಿಟೈಡ್ ಆದವರು ಅಥವಾ ಇದನ್ನೇ … Read more

ಗೃಹಲಕ್ಷ್ಮಿ 8ನೇ ಕಂತಿನ & ಪೆಂಡಿಂಗ್ ಇರುವ ಎಲ್ಲಾ ಹಣ ಪಡೆಯಲು ಮತ್ತೊಂದು ಅವಕಾಶ.!

  ಕರ್ನಾಟಕ ಸರ್ಕಾರ (Karnataka Government) ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಲ್ಲಿ (Gyaranty Scheme) ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ರಾಜ್ಯಾದ್ಯಂತ ಇರುವ ಎಲ್ಲಾ ಮಹಿಳೆಯರ ನೆಚ್ಚಿನ ಯೋಜನೆಯಾಗಿದೆ. ಯಾಕೆಂದರೆ ಈ ಯೋಜನೆ ಮೂಲಕ ಪಡಿತರ ಚೀಟಿ ಹೊಂದಿರುವ ಕುಟುಂಬದ ಮುಖ್ಯಸ್ಥೆ (HOF) ಖಾತೆಗೆ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ರೂ.2000 ಸಹಾಯಧನವನ್ನು DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಕೂಡ ಗೃಹಲಕ್ಷ್ಮಿ ಯೋಜನೆಯು ಯಶಸ್ವಿಯಾಗಿ 7 ಕಂತುಗಳನ್ನು ಪೂರೈಸಿದ್ದು 8ನೇ ಕಂತಿನ ಹಣ (8th Installment) ಕೂಡ … Read more

ಮೀನು ಸಾಕಾಣಿಕೆ ಮಾಡಿ ತಿಂಗಳಿಗೆ 2 ಲಕ್ಷ ಲಾಭ ಪಡೆಯಿರಿ.!

  ಮೀನು ಕೃಷಿಯನ್ನು (fish farming) ಮಡ್ ಪಾಂಟ್ (Mud pont) ಅಂದರೆ ಮಣ್ಣಿನ ತೊಟ್ಟಿಗಳಲ್ಲೂ ಕೂಡ ಮಾಡುತ್ತಾರೆ. ಕೆಲವರು ನೀರಿನ ಹೊಂಡಗಳಿಗೆ ಟಾರ್ಪಲ್ (tarpaulin) ಹಾಕಿ ಕೂಡ ಮಾಡುತ್ತಾರೆ. ಈ ಎರಡರಲ್ಲಿ ಯಾವುದು ಸೂಕ್ತ ಮತ್ತು ಅನುಕೂಲಕರ ಎನ್ನುವುದು ಹಲವರ ಗೊಂದಲ. ಇದರ ಬಗ್ಗೆ ಹೇಳುವುದಾದರೆ ಮೀನು ಕೃಷಿ ಮಾಡುವಾಗ ಆಗುವ ಪ್ರಮುಖ ಸಮಸ್ಯೆ ಏನೆಂದರೆ, ಮೀನುಗಳು ತಿಂದ ಆಹಾರ ನಂತರ ಸ್ಲಡ್ಜ್ ಗಳಾಗಿ ನೀರಿನ ತಳ ಭಾಗದಲ್ಲಿ ಶೇಖರಣೆ ಆಗುತ್ತದೆ ನಂತರ ಇದನ್ನು ಕ್ಲೀನ್ … Read more

ಕೇವಲ 10 ನಿಮಿಷದಲ್ಲಿ ಹೊಸ ಪ್ಯಾನ್ ಕಾರ್ಡ್ ಪಡೆಯಿರಿ.! ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

ಹಣಕಾಸಿನ ವಿಚಾರವಾಗಿ ಪ್ಯಾನ್ ಕಾರ್ಡ್ (Pan Card) ನ್ನು ಒಂದು ಪ್ರಮುಖ ದಾಖಲೆಯಾಗಿ ಎಲ್ಲರೂ ಕೇಳುತ್ತಾರೆ. 10 ಅಲ್ಫಾನ್ಯೂಮರಿಕ್ ಸಂಖ್ಯೆಗಳಿಂದ ಮಾಡಲ್ಪಟ್ಟಿರುವ ಈ ಪ್ಯಾನ್ ಕಾರ್ಡ್ ನಲ್ಲಿ ಪ್ರತಿಯೊಬ್ಬರಿಗೂ ಯೂನಿಕ್ ಆದ ನಂಬರ್ ಗಳಿರುತ್ತವೆ. ಆದಾಯ ತೆರಿಗೆ ಇಲಾಖೆಯು ಪ್ರತಿಯೊಬ್ಬ ನಾಗರಿಕನಿಗೂ ಉಚಿತವಾಗಿ ಈ ದಾಖಲೆ ನೀಡುತ್ತದೆ. ಫಲಾನುಭವಿಗಳು ಉಚಿತವಾಗಿ ನೋಂದಾಯಿಸಿಕೊಂಡು ಉಚಿತವಾಗಿ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು. ನೀವು ಇನ್ನೂ ಸಹ ಪಾನ್ ಕಾರ್ಡ್ ಮಾಡಿಸಿಲ್ಲ ಎಂದರೆ ಹೊಸ ಪ್ಯಾನ್ ಕಾರ್ಡ್ ಗಾಗಿ ಮೊಬೈಲ್ ನಲ್ಲಿಯೇ ಅರ್ಜಿ … Read more

ಸೌಂಡ್ ಇಲ್ಲ, ಹೊಗೆ ಇಲ್ ಎಲ್ಲಿ ಬೇಕಾದರೂ ಯೂಸ್ ಮಾಡಿ ಛೋಟಾ ಜನರೇಟರ್.!

ಜನರೇಟರ್ (generator) ಅಂದ ತಕ್ಷಣ ಎಲ್ಲರ ತಲೆಯಲ್ಲಿ ಬರುವುದು ದೊಡ್ಡ ಗಾತ್ರದ ಕಬ್ಬಿಣದ ವಸ್ತು. ಇದರಿಂದ ಯಾವಾಗಲೂ ಪೆಟ್ರೋಲ್ ವಾಸನೆ ಬರುತ್ತದೆ ಮತ್ತು ಜಾಸ್ತಿ ಜೋರಾಗಿ ಶಬ್ದವು ಬರುತ್ತದೆ ಎಂದು ಇದು ಬಿಸಿಯಾಗುತ್ತದೆ ಇದನ್ನು ಇಡಲು ಅಗಲವಾದ ಜಾಗ ಬೇಕು ಇತ್ಯಾದಿ ಇದುವರೆಗೂ ಕೂಡ ನಾವು ಅದೇ ರೀತಿಯ ಜನರೇಟರ್ ಬಳಸಿರುವುದನ್ನು ಕೂಡ ನೋಡಿದ್ದೇವೆ. ಆದರೆ ಈಗ ತುಮಕೂರಿನ ಸ್ಟಾರ್ ಲೆಟ್ ಕಾರ್ಪೊರೇಷನ್ ಹಾಟ್ ಸ್ಟಾರ್ ಪವರ್ಡ್ ಬೈ ಸೆನ್ಸಿ (Starlet Hotstar Powered by Sensi) … Read more

ಮನೆಯಲ್ಲಿ ಫ್ರಿಡ್ಜ್ ಇದ್ದರೆ ಇಂದೇ ತೆಗೆದು ಬಿಸಾಕಿ | 100 % ಜನರಿಗೆ ಗೊತ್ತಿಲ್ಲದ ವಿಷಯ.!

ಯಾವುದೇ ಒಂದು ವಸ್ತು ತಯಾರಾಗಬೇಕು ಎಂದರೆ ಅದಕ್ಕೆ ಬಹಳ ಪ್ರಮುಖವಾದ ಕಾರಣ ಇರುತ್ತದೆ ಹಾಗೆ ಫ್ರಿಡ್ಜ್ ತಯಾರಾಗಬೇಕು ಎಂದರು ಕೂಡ ಅದಕ್ಕೆ ಒಂದು ಕಾರಣ ಇದೆ. ಅದೇನೆಂದರೆ ಔಷಧಿಗಳನ್ನು ಸಂರಕ್ಷಣೆ ಮಾಡುವುದಕ್ಕಾಗಿ ಫ್ರಿಡ್ಜ್ ಅನ್ನು ತಯಾರು ಮಾಡಲಾಗಿದೆ. ಏಕೆಂದರೆ ಔಷಧಿಗಳು ಹಾಳಾಗಬಾರದು ಅದು ತನ್ನ ಗುಣವನ್ನು ಕಳೆದುಕೊಳ್ಳಬಾರದು ಎನ್ನುವಂತೆ ಅದನ್ನು ತಂಪಾದ ವಾತಾವರಣದಲ್ಲಿ ಇಡಬೇಕು ಎನ್ನುವ ಕಾರಣದಿಂದ ಫ್ರಿಡ್ಜ್ ಅನ್ನು ತಯಾರಿಸಲಾಗಿದೆ. ಆದರೆ ನಮ್ಮ ಸುತ್ತಮುತ್ತಲಿರುವ ಜನ ನಾವು ಪ್ರತಿನಿತ್ಯ ಉಪಯೋಗಿಸುವಂತಹ ಆಹಾರ ಪದಾರ್ಥಗಳಾಗಿರಬಹುದು ಬೇಕರಿ ತಿನಿಸುಗಳಾಗಿರಬಹುದು … Read more

ಕ್ಯಾನ್ಸರ್ ಸ್ಟೇಜ್ 1, ಕ್ಯಾನ್ಸರ್ ಸ್ಟೇಜ್ 2 ಅಥವಾ ಕ್ಯಾನ್ಸರ್ ಸ್ಟೇಜ್ 3 ಎಂದರೇನು.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಹೆಚ್ಚಿನ ಜನ ಕ್ಯಾನ್ಸರ್ ಸಮಸ್ಯೆ ಎಂದರೆ ಅದು ಗುಣಪಡಿಸಲು ಸಾಧ್ಯವಾಗದೇ ಇರುವಂತಹ ಸಮಸ್ಯೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಅದು ತಪ್ಪು. ಯಾವುದೇ ಸಮಸ್ಯೆಗೂ ಕೂಡ ಅದಕ್ಕೆ ಪರಿಹಾರ ಮಾರ್ಗ ಎನ್ನುವುದು ಇದ್ದೇ ಇರುತ್ತದೆ. ಅದೇ ರೀತಿಯಾಗಿ ಕ್ಯಾನ್ಸರ್ ಎಂಬುವಂತಹ ಆರೋಗ್ಯ ಸಮಸ್ಯೆಯೂ ಕೂಡ ಗುಣಪಡಿಸಲು ಸಾಧ್ಯವಾಗುವಂತಹ ಸಮಸ್ಯೆ ಎಂದೇ ಹೇಳಬಹುದು. ಯಾವುದೇ ಸಮಸ್ಯೆಯನ್ನು ನಾವು ಮೊದಲ ಹಂತದಲ್ಲಿಯೇ ಇದ್ದರೆ ಅದನ್ನು ಸುಲಭವಾಗಿ ಗುಣಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಅದೇ ರೀತಿ ಅದು ತನ್ನ ಸಮಸ್ಯೆಯ ಹಂತವನ್ನು ಹೆಚ್ಚು ಮಾಡಿದ್ದಲ್ಲಿ ಆ … Read more

ಸೈನಿಕ ಶಾಲೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ.! ಆಸಕ್ತರು ಅರ್ಜಿ ಸಲ್ಲಿಸಿ.!

  ಉದ್ಯೋಗ ಆಕಾಂಕ್ಷಿಗಳಿಗೆ ಸರ್ಕಾರದ ಕಡೆಯಿಂದ ಮತ್ತೊಂದು ನೋಟಿಫಿಕೇಶನ್ ಅಪ್ಡೇಟ್ ಇದೆ. ವಿಜಯಪುರದ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳ ನೇಮಕಾತಿ ಕುರಿತಂತೆ ಅಧಿಕೃತ ಅಧಿಸೂಚನೆ ಕೂಡ ಹೊರಡಿಸಲಾಗಿದ್ದು. ಈ ಅಧಿಸೂಚನೆಯಲ್ಲಿ ಸೂಚಿಸಿರುವ ಪ್ರಕಾರವಾಗಿ ಅರ್ಹತೆಗಳನ್ನು ಪೂರೈಸುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು. ಅರ್ಜಿ ಸಲ್ಲಿಸುವವರಿಗೆ ಆಸಕ್ತಿ ಹೊಂದಿರುವವರಿಗಾಗಿ ಈ ಲೇಖನದಲ್ಲಿ ಕೆಲವು ಪ್ರಮುಖ ಮಾಹಿತಿಯನ್ನು ತಿಳಿಸುತ್ತಿದ್ದೇವೆ, ಹೆಚ್ಚಿನ ಮಾಹಿತಿಗಾಗಿ ಸೈನಿಕ … Read more

ಕೇವಲ 2999 ಸಿಗಲಿದೆ ಅಪ್ ಗ್ರೇಡೆಡ್ ವಾಟರ್ ಪಂಪ್, ಮನೆ ತೋಟ ಕೃಷಿಗೆ ಹೇಳಿ ಮಾಡಿಸಿದ ಮೋಟರ್, ಪವರ್ ಫುಲ್ ಕಾಪರ್ 10ವರ್ಷ ವಾರೆಂಟಿ.!

  ವಾಟರ್ ಪಂಪ್ ಅವಶ್ಯಕತೆ ಮನೆ ಬಳಕೆಗೆ (Home Construction) ನೀರು ತುಂಬಿಸಲು ಹಾಗೂ ಕೃಷಿ (agricultural Purpose) ಮಾಡಲು ತೋಟಗಳಲ್ಲಿ ನೀರು ಎತ್ತಲು ಕೂಡ ಅವಶ್ಯಕತೆ ಇರುತ್ತದೆ. ಈಗಿನ ಕಾಲದಲ್ಲಿ ಹಿಂದಿನ ಕಾಲದ ರೀತಿಯಲ್ಲಿ ಬಾವಿಯಲ್ಲಿ ತೆಗೆದು ನೀರು ತುಂಬಿಸಿ ಮಾಡುವಷ್ಟು ಶಕ್ತಿ ಹಾಗೂ ಸಮಯ ಉದ್ಯೋಗಸ್ಥ ಮಹಿಳೆಯರಿಗೆ ಇಲ್ಲ. ಹೀಗಾಗಿ ಸಂಪ್ ನಿಂದ ನೀರನ್ನು ಎತ್ತಿ ಟ್ಯಾಂಕ್ ಗಳಿಗೆ ಲೋಡ್ ಮಾಡಲಾಗುತ್ತದೆ. ಇದಕ್ಕೆ ಮೋಟಾರ್ ಅವಶ್ಯಕತೆ ಇದ್ದೇ ಇದೆ. ಮನೆ ಬಳಕೆಗೆ ಮಾಡಲು ಮತ್ತು … Read more

ಎರಡನೇ ಹೆಂಡತಿಯ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಭಾಗ ಸಿಗುತ್ತ.? ಕನೂನನಲ್ಲಿ ಏನಿದೆ ನೋಡಿ.!

  ಆಸ್ತಿ ಸಂಬಂಧಿತ ವಿಚಾರವಾಗಿಯೇ ಈಗಿನ ಕಾಲದಲ್ಲಿ ಹೆಚ್ಚು ಕೇಸ್ ಗಳು ಕೋರ್ಟ್ ನಲ್ಲಿ ದಾಖಲಾಗುತ್ತಿರುವುದು. ಹಿಂದೆಲ್ಲಾ ದಾಯಾದಿಗಳು ಈ ರೀತಿ ಆಸ್ತಿಗಾಗಿ ಕ’ಲ’ಹ ಮಾಡುತ್ತಿದ್ದರು. ಇದು ಮಹಾಭಾರತದ ಕಾಲದಿಂದಲೂ ನಡೆಯುತ್ತಿತ್ತು. ಆದರೆ ಈಗ ರಕ್ತ ಸಂಬಂಧಿಗಳು ಒಂದೇ ರಕ್ತ ಹಂಚಿಕೊಂಡು ಒಂದೇ ಮನೆಯಲಿ ಆಡಿ ಬೆಳೆದವರು ಕೂಡ ಆಸ್ತಿಗಾಗಿ ವಿವಾದ ಮಾಡಿಕೊಂಡು ಕೋರ್ಟ್ ಕಛೇರಿ ಅಲೆಯುತ್ತಿದ್ದಾರೆ ಎನ್ನುವುದೇ ಶೋ’ಚ’ನೀ’ಯ ಆಸ್ತಿ ಹಕ್ಕಿನ ಕುರಿತಾಗಿ ನಮ್ಮ ಜನರಿಗೆ ಸಾಕಷ್ಟು ಗೊಂದಲಗಳು ಇವೆ. ಇದರ ಬಗ್ಗೆ ಕಾನೂನಿನಲ್ಲಿ ಏನಿದೆ … Read more