2024ರಲ್ಲಿ 1000sq.ft ಮನೆ ಕಟ್ಟುವುದಾದರೆ ಎಷ್ಟು ಖರ್ಚು ಆಗುತ್ತೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಮನೆ ಕಟ್ಟುವುದು ಎನ್ನುವುದು ಸುಲಭದ ಮಾತಲ್ಲ. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಇದು ಎಷ್ಟು ರಿಸ್ಕ್ ವಿಷಯ ಎನ್ನುವುದನ್ನು ಹೇಳುತ್ತದೆ. ಯಾಕೆಂದರೆ ಮನೆ ಎನ್ನುವುದು ನಮ್ಮ ಜೀವನದ ಬಹಳ ದೊಡ್ಡ ಜವಾಬ್ದಾರಿ ಹಾಗೂ ನಾವು ಬಾಲ್ಯದಿಂದ ಕಂಡ ಕನಸಾಗಿರುತ್ತದೆ. ಯಾರದ್ದೋ ಮನೆ ನೋಡಿ ಅಥವಾ ನಮ್ಮ ಮನೆಯಲ್ಲಿ ಇರುವ ಅನಾನುಕೂಲತೆ ನೋಡಿ ನಾನು ಮುಂದೆ ಮನೆ ಕಟ್ಟಿದರೆ ನನ್ನ ಇಚ್ಛೆ ಪ್ರಕಾರವಾಗಿ ಇತ್ಯಾದಿ ಸೌಲಭ್ಯಗಳು ಇರುವ ಮನೆ ಕಟ್ಟಬೇಕು ಎಂದುಕೊಂಡಿರುತ್ತೇವೆ. … Read more