ರೈತರು ಹೀಗೆ ಮಾಡಿದ್ರೆ ನೀರಿನ ಸಮಸ್ಯೆಯೇ ಬರಲ್ಲ, ಎಲ್ಲಾ ರೈತರು ಈ ಟೆಕ್ನಿಕ್ ತಿಳಿದುಕೊಳ್ಳುವುದು ಉತ್ತಮ.!
ನೀರು ಈ ಭೂಮಿ ಮೇಲಿರುವ ಅತ್ಯಂತ ಬೆಲೆ ಬಾಳುವ ವಸ್ತುಗಳಲ್ಲಿ ಒಂದು. ಪಂಚಭೂತಗಳಲ್ಲಿ ನೀರು ಕೂಡ ಒಂದು. ನೀರು ಇಲ್ಲದೆ ಇದ್ದರೆ ಈ ಸೃಷ್ಟಿಯನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಭೂಮಿ ಮೇಲೆ 75% ನೀರಿದ್ದರೂ ಕೂಡ ಬಳಕೆಗೆ ಯೋಗ್ಯವಾಗಿರುವುದು 25% ಮಾತ್ರ. ಇದೇ ನೀರು ಕುಡಿಯಲು, ಕೃಷಿ ಬಳಕೆಗೆ, ಗೃಹ ಬಳಕೆಗೆ, ಕೈಗಾರಿಕೆಗಳಿಗೆ ಹೀಗೆ ಸಕಲ ಜೀವರಾಶಿಗೂ ಆಧಾರ. ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆಯಿಂದಾಗಿ ಎಲ್ಲೆಡೆ ನೀರಿನ ಅಭಾವ ಕಂಡುಬಂದಿದೆ. ಮನುಷ್ಯ ಅರಣ್ಯ ಸಂಪತ್ತನ್ನು ನಾಶ … Read more